ದಕ್ಷಿಣ ಭಾರತದಲ್ಲಿ ಗ್ಲಾಮರ್ ಪಾತ್ರಗಳಿಂದಲೇ ಗಮನಸೆಳೆದ ನಟಿ ನಮಿತಾ ಇದೀಗ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಲುಕ್ ನ ಈ ಪೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸುವುದು ಖಂಡಿತಾ.
ಅವರು ಕೊಟ್ಟಿರುವ ಲುಕ್ ಕಿಕ್ಕೇರಿಸಿದ್ರೆ, ಡ್ರೆಸ್ ಗಳು ಫ್ಯಾಷನ್ ಪ್ರಿಯರ ಕಣ್ಮನ ಸೆಳೆಯುವುದು ಗ್ಯಾರಂಟಿ.
ಗುಜರಾತ್ನವರಾದ ನಮಿತಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ತೆಲುಗು ಚಿತ್ರರಂಗದ ಮೂಲಕ. ನಂತರ ತಮಿಳಿನಲ್ಲೂ ಜನಪ್ರಿಯರಾದ ಅವರು ಹಿಂದಿ, ಇಂಗ್ಲಿಷ್, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೂಕದ ವಿಚಾರಕ್ಕೆ ಸುದ್ದಿಯಾಗುತ್ತಿದ್ದ ಅವರು ಸಪೂರಗೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರು.
Discussion about this post