crossorigin="anonymous"> ಇಂದು ವಿಶ್ವ ನಗೆ ದಿನ - ಮನಸ್ಸು ಬಿಚ್ಚಿ ನಕ್ಕು ಬಿಡಿ - ಈ ದಿನ ಹುಟ್ಟಿದ್ದು ಹೇಗೆ ಗೊತ್ತಾ...? - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಇಂದು ವಿಶ್ವ ನಗೆ ದಿನ – ಮನಸ್ಸು ಬಿಚ್ಚಿ ನಕ್ಕು ಬಿಡಿ – ಈ ದಿನ ಹುಟ್ಟಿದ್ದು ಹೇಗೆ ಗೊತ್ತಾ…?

Radhakrishna Anegundi by Radhakrishna Anegundi
03-05-20, 4 : 38 pm
in ಆರೋಗ್ಯ / ಆಹಾರ
Share on FacebookShare on TwitterWhatsAppTelegram

ರೋಗ ರುಜಿನ, ನೋವು, ನಲಿವು,  ಸಂಕಷ್ಟ, ಖಿನ್ನತೆ ಯಾರಿಗೆ ಇರುವುದಿಲ್ಲ ಹೇಳಿ? ಹಾಗಂತ ಕಷ್ಟ ಬಂದವರೆಲ್ಲಾ ಬದುಕು ಮುಗಿದು ಹೋಯ್ತು ಎಂದು ತಲೆ ಮೇಲೆ ಕೈ ಹೊತ್ತು ಕೂತರೇ, ಖಂಡಿತಾ ಇಲ್ಲ . ಇಂತಹ ಸಂಕಷ್ಟದ ನಡುವೆಯೂ ನಗುನಗುತ್ತಾ ಜೀವನ ಸಾಗಿಸುತ್ತಿರುವವರ ಸಂಖ್ಯೆ ಎಷ್ಟಿಲ್ಲ ಹೇಳಿ.

ಎಂತಹ ಅಸಾಧ್ಯ ನೋವನ್ನು ಕ್ಷಣಮಟ್ಟಿಗಾದರೂ  ಮರೆಸುವ ತಾಕತ್ತು ಇರುವುದು ನಗುವಿಗೆ ಮಾತ್ರ. ಇಂತಹ ನಗುವಿನ ದಿನವಿಂದು. ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗುವಿನ ದಿನ ಎಂದೇ ಆಚರಿಸಲಾಗುತ್ತದೆ.

ಹಾಹಾ…ಹೋಹೋ ಅನ್ನುವ ನಗುವಿನಿಂದ ನಮಗಾಗುವ ಲಾಭವೇನು ಅನ್ನುವುದನ್ನು ಈಗಾಗಲೇ ನೀವು ನಮ್ಮ ಪುಟದಲ್ಲಿ ಓದಿರುತ್ತೀರಿ. ಹಾಗಾದ್ರೆ ಈ ನಗುವಿನ ದಿನ ಹುಟ್ಟಿದ್ದು ಹೇಗೆ ಅನ್ನುವುದು ಈಗ ನಾವು ಹೇಳ್ತಿವಿ.

ಅಮೆರಿಕದ ಪತ್ರಕರ್ತ ನಾರ್ಮನ್ ಕಸಿನ್ಸ್ ನಗುವಿನ ರೋಗ ನಿವಾರಕ ಶಕ್ತಿಯನ್ನು ಮೊದಲು ಕಂಡು ಹಿಡಿದು ವೈದ್ಯಲೋಕವನ್ನು ಚಕಿತಗೊಳಿಸಿದ. ಅದನ್ನು ಅನಾಟಮಿ ಆಫ್ ಇಲ್‌ನೆಸ್ ಎಂಬ ಪುಸ್ತಕದಲ್ಲಿ 1978ರಲ್ಲಿ ಬರೆದಿಟ್ಟ. ಇದು ನಗೆಯೋಗದ ಮೊದಲ ಹೆಜ್ಜೆ.

ನಾರ್ಮನ್ ಕಸಿನ್ಸ್‌ನ ಪ್ರಯೋಗದಿಂದ ಪ್ರೇರಣೆಗೊಂಡ ಡಾ. ಮದನ್ ಕಟಾರಿಯಾ ಅವರು ನಗೆಯೋಗ ಕೇಂದ್ರಗಳನ್ನು ಅಭಿವದ್ಧಿಪಡಿಸಿ ಈ ಹೊಸ ಚಿಕಿತ್ಸಾ ಪದ್ಧತಿಯನ್ನು 1995ರ ಮಾರ್ಚ್ 13ರಂದು ಆರಂಭಿಸಿದರು. ಇದು ಹೀಗೆ ಮೊದಲು ಮುಂಬಯಿಯ ಅಂಧೇರಿಯಲ್ಲಿರುವ ಲೋಕಂಡವಾಲ ಉದ್ಯಾನವನದಲ್ಲಿ ಆರಂಭಗೊಂಡಿತು. 1998ರಲ್ಲಿ ಮೊದಲ ನಗೆ ದಿನ ಪ್ರಾರಂಭವಾಯ್ತು.

ಇದನ್ನು ಮುಂಬೈಗೆ ತೆರಳಿದ್ದ ನಿವೃತ್ತ ರೈಲ್ವೆ ಇಂಜಿನಿಯರ್ ಬಿ.ಕೆ.ಸತ್ಯನಾರಾಯಣ ವೀಕ್ಷಿಸಿದರು. ನಮ್ಮ ಬೆಂಗಳೂರಿನಲ್ಲೂ ಇದನ್ನು ಪ್ರಾರಂಭಿಸಬೇಕು ಎಂದು ಮಾಧವನ್ ಪಾರ್ಕ್‌ನಲ್ಲಿ 10 ಜನರೊಂದಿಗೆ ಮೊದಲ ಬಾರಿಗೆ 1998ರ ಏಪ್ರಿಲ್ 6ರಂದು ಪ್ರಾರಂಭಿಸಿದರು.

ಇದೀಗ ಬೆಂಗಳೂರಿನಲ್ಲಿ ಲೆಕ್ಕವಿಲ್ಲದ್ದಷ್ಟು ನಗೆ ಕ್ಲಬ್ ಗಳಿವೆ.

ShareTweetSendShare

Discussion about this post

Related News

Benefits of ghee 15-amazing-health-benefits

Benefits of ghee : ನಿತ್ಯ ಒಂದು ಚಮಚ ದೇಶಿ ದನದ ತುಪ್ಪ ತಿಂದ್ರೆ ಲಾಭ ಸಾವಿರಾರು

cracked heels ayurvedic-remedies

cracked heels : ಅಡುಗೆ ಮನೆಯೇ ಆಸ್ಪತ್ರೆ : ಹಿಮ್ಮಡಿ ಬಿರುಕಿಗೆ ಸಿಂಪಲ್ ಪರಿಹಾರ

high blood pressure home remedies

High blood pressure : ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸರಳ ಸೂತ್ರ

ಅತೀಯಾದ ಬಿಸ್ಕೆಟ್ ಸೇವನೆಯಿಂದ ಕ್ಯಾನ್ಸರ್ ಬರಲಿದೆ : ಕ್ಯಾನ್ಸರ್ ಕಾರಕ ಅಂಶಗಳಿರೋ ಬಿಸ್ಕೆಟ್ ಯಾವುದು ಗೊತ್ತಾ…?

100 ವರ್ಷದ ಸಂಶೋಧನೆಗೆ ಸಿಕ್ತು ಫಲ : ಕೊನೆಗೂ ಮಲೇರಿಯಾ ಸೋಲಿಸುವ ಲಸಿಕೆ ಸಂಶೋಧನೆ

2030ಕ್ಕೆ ಹೃದ್ರೋಗದಲ್ಲಿ ಭಾರತವೇ ನಂಬರ್ 1

ಡಯಾಬಿಟಿಸ್ ಕ್ಯಾಪಿಟಲ್ ಆಗುತ್ತಾ ಬೆಂಗಳೂರು… BBMP ಸರ್ವೇಯಲ್ಲಿ ಸ್ಫೋಟಕ ಮಾಹಿತಿ

ರೂಪಾಂತರಿಗೊಂಡ ಡೆಂಘೀ ವೈರಸ್ : ರಾಜ್ಯಕ್ಕೂ ಕಾದಿದೆ ಅಪಾಯ

ಹವಮಾನ ವರದಿಯ ನೇರ ಪ್ರಸಾರದಲ್ಲಿ ಟಿವಿ ಪರದೆ ಮೇಲೆ ಕಾಣಿಸಿಕೊಂಡ ನಾಯಿ ಮರಿ

ವಿದ್ಯಾರ್ಥಿ ಭವನಕ್ಕೆ ಶುಕ್ರವಾರ ರಜೆ ಯಾಕೆ…?

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್