ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ನಿರ್ದೇಶಕಿ ಸುಮನಾ ಕಿತ್ತೂರು ಕಳೆದ ತಿಂಗಳು ಅತ್ಯಂತ ಸರಳವಾಗಿ ಸಾಫ್ಟ್ವೇರ್ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ.
ಎದೆಗಾರಿಕೆ ಸಿನಿಮಾ ಮೂಲಕ ಸುಮನಾ ಕಿತ್ತೂರ್ ಸದ್ದು ಮಾಡಿದ್ದರು.
ಏಪ್ರಿಲ್ 17ರಂದು ಪಾಂಡಿಚೇರಿಯಲ್ಲಿರುವ ವರನ ಮನೆಯಲ್ಲಿ ಈ ಮದುವೆ ನಡೆದಿದೆ. ಇದೀಗ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.


Discussion about this post