ವಿವಾದಗಳು ನಟಿ ಸಂಯುಕ್ತಾ ಹೆಗಡೆ ಅವರಿಗೆ ಹೊಸದೇನೂ ಅಲ್ಲ. ಅವರು ಕಿರಿಕ್ ಮೂಲಕ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹೀಗಾಗಿಯೇ ಕಿರಿಕ್ ಪಾರ್ಟಿ ಸಿನಿಮಾದ ಬೆಡಗಿ ಸಂಯುಕ್ತಾ ಹೆಗಡೆ ಸಿನಿಮಾ ಮಾಡಿದ್ದಕ್ಕಿಂತ ಹೆಚ್ಚಾಗಿ ವಿವಾದಗಳಿಂದಾನೇ ಸುದ್ದಿಯಾಗಿದ್ದಾರೆ.
ಈ ನಡುವೆ ಇದೀಗ ಸಂಯುಕ್ತಾ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಕೆಲ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
He whispered something in my ear and then my laugh just wouldn’t disappear ಎಂದು ಬರೆದುಕೊಂಡಿರುವ ಸಂಯುಕ್ತಾ ಅಭಿಮಾನಿಗಳ ಕಮೆಂಟ್ ಗೆ ಆಹ್ವಾನ ಕೊಟ್ಟಿದ್ದಾರೆ.
ಈ ಫೋಟೋ ನೋಡಿದ ಅನೇಕ ಮಂದಿ ತಮ್ಮ ಮನಸ್ಸಿಗೆ ಬಂದ ಕಮೆಂಟ್ ಗಳನ್ನು ಹಾಕಿದ್ದಾರೆ. ಕೆಲವರಂತು ಈ ಬಾಪಿ ಕಪ್ ನಮ್ದೆ ಅಂದಿದ್ದಾರೆ.
Discussion about this post