ಕೊರೋನಾ ಆತಂಕದಲ್ಲೇ 2020 ಮುಗಿಯಿತು. ಹೊಸ ವರ್ಷವಾದರೂ ಶುಭ ತರುತ್ತದೆ ಅಂದು ಕೊಂಡರೆ ಅದು ಕೂಡಾ ಸುಳ್ಳಾಗಿದೆ. 2021 ಕೂಡಾ ಕೊರೋನಾ ವರ್ಷವಾಗಿಯೇ ಮುಂದುವರಿಯುವ ಲಕ್ಷಣಗಳಿವೆ.
ಈ ನಡುವೆ ಈ ವಾರದ ಭವಿಷ್ಯ ಹೇಗಿದೆ ಅನ್ನುವುದನ್ನು ಡಾ. ನಾಗರಾಜ ನಕ್ಷತ್ರಿ ವಿವರಿಸಿದ್ದಾರೆ. ವಿಶೇಷ ಅಂದ್ರೆ ದುಬಾರಿ ಪೂಜೆಯ ರಗಳೆಗಳು ಸಮಸ್ಯೆ ಪರಿಹಾರಕ್ಕೆ ಇಲ್ಲವೇ ಇಲ್ಲ. ಸರಳ ಪರಿಹಾರ ಮಾರ್ಗದ ಮೂಲಕ ಸಮಸ್ಯೆಯಿಂದ ಮುಕ್ತಿ ಹೊಂದ ಬಹುದಾಗಿದೆ.
Discussion about this post