ಮದುವೆಯಾದ ಮೇಲೆ ಪರಸ್ತ್ರೀಯರ ಜೊತೆಗೆ ಹಿತ ಮಿತವಾಗಿರಬೇಕು ಇದು ಭಾರತೀಯ ಸಂಸ್ಕೃತಿ.
ಆದರೆ ಮದುವೆಯಾದ ಮೇಲೂ ದಾರಿ ತಪ್ಪಿದ್ರೆ ಮಾಜಿ ಮಂತ್ರಿಗಾದ ಪರಿಸ್ಥಿತಿಯಾಗುತ್ತದೆ.
ಇನ್ನು ಮದುವೆಯಾದ ಬಳಿಕ ಪತ್ನಿ ಮುಂದೆಯೇ ಪರಸ್ತ್ರೀಗೆ ಮುತ್ತಿಕ್ಕಿದ್ರೆ ಪರಿಸ್ಥಿತಿ ಹೇಗಿರಬಹುದು.
ಹೇಗಿರಬಹುದು ಅನ್ನುವುದನ್ನು ತಾರಾ ಜೋಡಿಯೊಂದು ತೋರಿಸಿಕೊಟ್ಟಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ರಿತೇಶ್ ದೇಶ್ ಮುಖ್ ಮತ್ತು ಜೆನಿಲಿಯಾ ದಂಪತಿ ಪಾಲ್ಗೊಂಡಿದ್ದರು.
ಈ ವೇಲೆ ರಿತೇಶ್ ಹಾಗೂ ನಂಟಿ ಪ್ರೀತಿ ಝಿಂಟಾ ಮುಖಾಮುಖಿಯಾಗಿದ್ದಾರೆ.
ಇಬ್ಬರೂ ಕುಶಲೋಪರಿಯ ನಡುವೆ ಪ್ರೀತಿ ಕೈಗೆ ಮುತ್ತಿಕ್ಕಿದ ರಿತೇಶ್ ಅಪ್ಪಿಕೊಂಡು ಮುತ್ತು ಬೇರೆ ಕೊಟ್ಟಿದ್ದಾರೆ.
ಇದೆಲ್ಲವನ್ನೂ ಗಮನಿಸುತ್ತಿದ್ದ ಜೆನಿಲಿಯಾರ ಫೇಸ್ ಎಕ್ಸ್ ಪ್ರೆಷನ್ ಕ್ಯಾಮಾರದಲ್ಲಿ ಸೆರೆಯಾಗಿತ್ತು.
ಇದೇ ವಿಡಿಯೋ ತುಣುಕಿನ ಕೊನೆಯಲ್ಲಿ ಜೆನಿಲಿಯಾ ಮನೆಗೆ ಬಂದು ಆಫ್ಟರ್ ಎಫೆಕ್ಟ್ ವಿಡಿಯೋ ತೋರಿಸಿದ್ದಾರೆ.
Discussion about this post