crossorigin="anonymous"> ವುಹಾನ್ ಲ್ಯಾಬ್ ನಲ್ಲಿ ಬಾವಲಿ : ಸೋಂಕಿನ ವಿಚಾರದಲ್ಲಿ ಸುಳ್ಳು ಹೇಳಿದ WHO - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ವುಹಾನ್ ಲ್ಯಾಬ್ ನಲ್ಲಿ ಬಾವಲಿ : ಸೋಂಕಿನ ವಿಚಾರದಲ್ಲಿ ಸುಳ್ಳು ಹೇಳಿದ WHO

Radhakrishna Anegundi by Radhakrishna Anegundi
16-06-21, 8 : 02 am
in ವಿದೇಶ
china lab
Share on FacebookShare on TwitterWhatsAppTelegram

ನವದೆಹಲಿ : ಕೊರೋನಾ ಸೋಂಕಿನ ವಿಚಾರದಲ್ಲಿ ಚೀನಾ ಕಳ್ಳಾಟವಾಡುತ್ತಿದೆ ಅನ್ನುವುದು ಈಗಾಗಲೇ ಸಾಬೀತಾಗಿದೆ. ಆದರೆ ಇದೀಗ ವಿಶ್ವ ಆರೋಗ್ಯ  ಸಂಸ್ಥೆ ಚೀನಾದ ಕಳ್ಳಾಟದಲ್ಲಿ ಪಾತ್ರಧಾರಿಯೇ ಅನ್ನುವ ಅನುಮಾನ ಶುರುವಾಗಿದೆ.

ಇಡೀ ವಿಶ್ವ ಕೊರೋನಾ ಸೋಂಕು ಹುಟ್ಟು ಹಾಕಿದ್ದೇ ಚೀನಾ, ಈ ವೈರಸ್ ಚೀನಾ ಸೃಷ್ಟಿ ಎಂದು ವಾದಿಸುತ್ತಿದೆ. ಅದಕ್ಕೆ ಪೂರಕ ಸಾಕ್ಷಿಯನ್ನು ಕೂಡಾ ಕೊಟ್ಟಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಈ ವಿಚಾರದಲ್ಲಿ ಚೀನಾ ತಪ್ಪು ಮಾಡಿಲ್ಲ ಎಂದು ಪ್ರಮಾಣ ಪತ್ರವನ್ನೇ ಕೊಟ್ಟಿದೆ. ಕೊರೋನಾ ಸೋಂಕಿನ ಮೂಲ ಚೀನಾವಲ್ಲ, ಚೀನಾದ ವುಹಾನ್ ಲ್ಯಾಬ್ ನಿಂದ ವೈರಸ್ ಸೋರಿಕೆಯಾಗಿಲ್ಲ. ಲ್ಯಾಬ್ ಗೆ ಬಾವಲಿ ತಂದು ಪ್ರಯೋಗ ನಡೆಸಲಾಗಿಲ್ಲ ಎಂದು ಹೇಳಿದ್ದ WHO ಚೀನಾಗೆ ಕ್ಲೀನ್ ಚಿಟ್ ಕೊಟ್ಟಿತ್ತು.

ಆದರೆ ಇದಾದ ಬಳಿಕ ವಿಶ್ವದ ಅನೇಕ ಸಂಶೋಧಕರು ವುಹಾನ್ ಲ್ಯಾಬ್ ನಿಂದಲೇ ಸೋಂಕು ಸೋರಿಕೆಯಾಗಿದೆ ಅನ್ನುವುದನ್ನು ಪುಷ್ಟೀಕರಿಸುವ ಸಾಕ್ಷಿ ಕೊಟ್ಟರು. ಆದರೆ ಚೀನಾ ತನ್ನ ಒಡಹುಟ್ಟಿದ ಸಹೋದರ ಅನ್ನುವಂತೆ ವರ್ತಿಸಿತು WHO.

ಇದೀಗ ವುಹಾನ್ ಲ್ಯಾಬ್ ನಲ್ಲಿ ಬಾವಲಿಗಳಿತ್ತು ಅನ್ನುವುದಕ್ಕೆ ಅಸ್ಟ್ರೇಲಿಯಾದ ಸ್ರೈ ನ್ಯೂಸ್ ಸಾಕ್ಷಿ ಕೊಟ್ಟಿದೆ. 2017ರಲ್ಲಿ ಚೀನಾದಲ್ಲಿ ಪ್ರಯೋಗಾಲಯದ ಉದ್ಘಾಟನೆ ನಡೆದಿತ್ತು. ಆ ವಿಡಿಯೋ ಇದೀಗ ಸ್ಕೈ ನ್ಯೂಸ್ ಗೆ ಸಿಕ್ಕಿದೆ. ಅದರಲ್ಲಿ ಬಾವಲಿಗಳನ್ನು ಪಂಜರದಲ್ಲಿ ಇಟ್ಟಿರುವ ಹಾಗೂ ಅವುಗಳಿಗೆ ಸ್ವತಹ ವಿಜ್ಞಾನಿಗಳೇ ಆಹಾರ ನೀಡುವ ದೃಶ್ಯಗಳಿವೆ.

sky news

ಅಲ್ಲಿಗೆ ಕೊರೋನಾ ವೈರಸ್ ತವರು ಮನೆ ಚೀನಾ ಅನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅಷ್ಟೇ ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ಮುಖವಾಡ ಕೂಡಾ ಕಳಚಿ ಬಿದ್ದಿದೆ.

Tags: Corona
Share25TweetSendShare

Discussion about this post

Related News

ತೆಳು – ಬಿಗಿ – ಚಿಕ್ಕದಾದ ಬಟ್ಟೆ ಧರಿಸಬಾರದು : ಅಫ್ಫಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ನಿಯಮ

ತೆಳು – ಬಿಗಿ – ಚಿಕ್ಕದಾದ ಬಟ್ಟೆ ಧರಿಸಬಾರದು : ಅಫ್ಫಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ನಿಯಮ

ಆಫ್ರಿಕಾ ದೇಶದ ಮಂಕಿ ಪಾಕ್ಸ್ ಪಾಕಿಸ್ತಾನಕ್ಕೆ ಎಂಟ್ರಿ : ಭಾರತಕ್ಕೆ ಶುರುವಾಯ್ತು ಢವ ಢವ

ಆಫ್ರಿಕಾ ದೇಶದ ಮಂಕಿ ಪಾಕ್ಸ್ ಪಾಕಿಸ್ತಾನಕ್ಕೆ ಎಂಟ್ರಿ : ಭಾರತಕ್ಕೆ ಶುರುವಾಯ್ತು ಢವ ಢವ

ವಲಸಿಗ V/S ಬ್ರಿಟಿಷರ ನಡುವೆ ಸಂಘರ್ಷ : ಬ್ರಿಟನ್ ನಲ್ಲಿ ಹಿಂಸಾಚಾರ

ಕ್ಯೂಬಾದಲ್ಲಿ Cuba ಪೆಟ್ರೋಲ್ ದರ 456 ರೂಪಾಯಿಗೆ ಏರಿಕೆ

ಬತ್ತಿ ಹೋಗುತ್ತಿದೆ ಅಮೆಜಾನ್ ನದಿ : ಜಗತ್ತಿನ ಅಂತ್ಯಕ್ಕೆ ಸಿಕ್ತು ಮತ್ತೊಂದು ಮುನ್ಸೂಚನೆ

Warships In Karachi: ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಚೀನಾ ಯುದ್ಧ ನೌಕೆ

Joe Biden Visit Israel : ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನಾಳೆ ಇಸ್ರೇಲ್‌ಗೆ

facebook meta : ಫೇಸ್ ಬುಕ್ ನಲ್ಲೂ 11000 ಸಿಬ್ಬಂದಿ ವಜಾ : ಅಸಲಿಗೆ ಕಾರಣವೇನು ಗೊತ್ತಾ…?

Indian American : ಅಮೆರಿಕಾದ ನೆಲದಲ್ಲಿ ಅವಮಾನ : ಆರೋಪಿ ಮಹಿಳೆಯನ್ನು ಬಂಧಿಸಿದ ಪೊಲೀಸರು

mexico modi : ಯುದ್ದ ತಡೆಯಲು ಮೋದಿ ನೇತೃತ್ವದಲ್ಲಿ ಸಮಿತಿ ರಚಿಸಿ : ಮೆಕ್ಸಿಕೋ ಆಗ್ರಹ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್