ಜೊತೆ ಜೊತೆಯಲ್ಲಿ ಧಾರಾವಾಹಿಯ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಮೇಘಾ ಶೆಟ್ಟಿ ಇದೀಗ ಚಂದನವನದತ್ತ ಮುಖ ಮಾಡಿದ್ದಾರೆ. ಹೀಗಾಗಿ ಜೊತೆ ಜೊತೆಯಲ್ಲಿ ಟೀಂ ಅನ್ನು ಅವರು ತೊರೆದಿದ್ದಾರೆ ಕೂಡಾ.
ಪ್ರಸ್ತುತ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು ಜೊತೆಗೆ ನಿರ್ದೇಶಕ ಶಶಾಂಕ್ ತಮ್ಮ ಮುಂದಿನ ಸಿನಿಮಾ ಲವ್ 360ಗಾಗಿ ನಾಯಕಿ ಹುಡುಕಾಟದಲ್ಲಿದ್ದು ಮಾಹಿತಿಯಂತೆ ಮೇಘಾ ಶೆಟ್ಟಿ ಅವರ ಸಂಪರ್ಕ ಮಾಡಿದ್ದಾರೆ ಅನ್ನಲಾಗಿದೆ. ಲವ್ 360 ಸಿನಿಮಾದಲ್ಲಿ ಹೊಸ ಪ್ರತಿಭೆ ಪ್ರವೀಣ್ ನಾಯಕನಾಗಿ ಚಂದನವನಕ್ಕೆ ಪರಿಚಯವಾಗಲಿದ್ದಾರೆ.
Discussion about this post