ಮುಂಬೈ : ಒಂದಲ್ಲ ಒಂದು ವಿವಾದದ ಮೂಲಕ ಸದಾ ಹೆಡ್ ಲೈನ್ ಆಗುವ ಕಂಗನಾ ರಣಾವತ್ ಯುರೋಪ್ ಪ್ರವಾಸದಲ್ಲಿದ್ದಾರೆ. ಹಾಗೇ ಪ್ರವಾಸ ಹೋಗಿ ಬರುತ್ತಿದ್ರೆ ಪರವಾಗಿರಲಿಲ್ಲ. ಬದಲಾಗಿ ಅಲ್ಲಿ ಕೊಟ್ಟಿರುವ ಪೋಸ್ ಪಡ್ಡೆ ಹುಡುಗರ ಹೃದಯ ಕದ್ದಿದೆ.

ಪ್ರಸ್ತುತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹುಡುಗರ ಎದೆಬಡಿತ ಏರಿಸುವ ಫೋಟೋ ವೈರಲ್ ಆಗದಿರಲು ಸಾಧ್ಯವೇ ಇಲ್ಲ.

ಧಾಕರಡ್ ಚಿತ್ರದ ಸಲುವಾಗಿ ಯುರೋಪ್ ನಲ್ಲಿರುವ ಕಂಗನಾ, ಬಿಡುವಿನ ವೇಳೆಯಲ್ಲಿ ಯುರೋಪ್ ನ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹಾಟ್ ಲುಕ್ ನಲ್ಲಿ ಪೋಸು ಕೊಟ್ಟಿದ್ದು, ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರ ಎಂದು ಮಾತನಾಡುವ ಕಂಗನಾ ಇವರೇನಾ ಎಂದು ಪ್ರಶ್ನೆ ಮೂಡಿಸುವಂತಿದೆ ಈ ಪೋಟೋಗಳು.
Discussion about this post