crossorigin="anonymous"> Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

Radhakrishna Anegundi by Radhakrishna Anegundi
26-10-23, 10 : 13 pm
in ಟಾಪ್ ನ್ಯೂಸ್, ಟ್ರೆಂಡಿಂಗ್
Lunar Eclipse : ಚಂದ್ರ ಗ್ರಹಣ

Lunar Eclipse : ಚಂದ್ರ ಗ್ರಹಣ

Share on FacebookShare on TwitterWhatsAppTelegram

Lunar Eclipse ( ಚಂದ್ರ ಗ್ರಹಣ ) ಕರ್ಕಾಟಕ ರಾಶಿಯವರಿಗೆ ಅಚ್ಚರಿಯ ಶುಭ ಸುದ್ದಿ ನೀಡಲಿದೆ

2023ರ ಕೊನೆಯ ಚಂದ್ರಗ್ರಹಣ Lunar Eclipse ಅಕ್ಟೋಬರ್  28 ರಂದು ಸಂಭವಿಸಲಿದೆ. ವಿಶೇಷ ಅಂದ್ರೆ 2023ರಲ್ಲಿ ಸಂಭವಿಸಿದ ಎಲ್ಲಾ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳ ಪೈಕಿ ಭಾರತದಲ್ಲಿ ಗೋಚರಿಸುವ ಏಕೈಕ ಚಂದ್ರಗ್ರಹಣ ಇದಾಗಿದೆ.ಈ ಕಾರಣದಿಂದಲೇ ಈ ಚಂದ್ರಗ್ರಹಣದ ಕುರಿತಂತೆ ಸಾಕಷ್ಟು ಎಚ್ಚರಿಕೆಯ ಅಗತ್ಯವಿದೆ. ಹಾಗಂತ ಆತಂಕ ಬೇಕಾಗಿಲ್ಲ. ಈ ಚಂದ್ರಗ್ರಹಣವು ಎಲ್ಲರ ಮೇಲೂ, ಎಲ್ಲಾ ರಾಶಿಯ ಮೇಲೂ ಪರಿಣಾಮ ಬೀರಲಿದೆ.

ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಈ ಬಾರಿಯ ಚಂದ್ರಗ್ರಹಣ ಸಂಭವಿಸಲಿದ್ದು ಈ ಪೈಕಿ 4 ರಾಶಿಗಳಿಗೆ ಈ ಗ್ರಹಣದಿಂದ ಶುಭ ಸುದ್ದಿಗಳೇ ಸಿಗಲಿದೆ. ಅವು ಯಾವುದು ಅನ್ನುವುದರ ಕುರಿತ ವಿವರಗಳು ಇಲ್ಲಿದೆ.

ಕುಂಭ ರಾಶಿ

ಅಕ್ಟೋಬರ್ 28ರ ಮಹಾ ಚಂದ್ರಗ್ರಹಣ ಶುಭ ಫಲವನ್ನು ನೀಡಲಿದೆ. ಮಾನಸಿಕ ನೆಮ್ಮದಿ ಈ ರಾಶಿಯವರಿಗೆ ಲಭಿಸಲಿದೆ. ಸಾಲದ ವಿಚಾರದಲ್ಲೂ ನಿಮಗೆ ಶುಭ ಸುದ್ದಿಗಳಿದ್ದು, ಪಡೆದುಕೊಂಡ ಸಾಲ ತೀರಿಸುವ ಸಾಮರ್ಥ್ಯ ಮತ್ತು ಕೊಟ್ಟ ಸಾಲ ಮರು ಪಾವತಿಯಾಗುವ ಸಾಧ್ಯತೆಗಳು ಕೂಡಾ ಇದೆ. ಸಾಲ ಕೊಡಿಸಿದ ಕಾರಣದಿಂದ ಎದುರಿಸುತ್ತಿರುವ ಸಮಸ್ಯೆಯಿಂದಲೂ ಮುಕ್ತಿ ಸಿಗಲಿದೆ. ಶತ್ರುಗಳ ಬಾಧೆಯಿಂದ ಮುಕ್ತಿ, ಆರೋಗ್ಯ ವಿಚಾರದಲ್ಲೂ ನಿಮಗೆ ಶುಭ ಸುದ್ದಿಗಳು ಸಿಗಲಿದೆ. ಆದರೆ ಪರಿಹಾರ ಕಾರ್ಯ ಮಾಡಿಕೊಂಡಾಗ ಮಾತ್ರ ಚಂದ್ರಗ್ರಹಣದ ಪೂರ್ಣ ಫಲ ಸಿಗಲಿದೆ.

ಪರಿಹಾರ :

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರಗ್ರಹೋಪರಾಗೋತ್ಥ ಗ್ರಹ ಪೀಡಾಂ  ಪೋಹತು ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷ ವಾಹನಃ । ಚಂದ್ರಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ । ಚಂದ್ರ ಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ॥

ಈ ಮೂರು ಶ್ಲೋಕಗಳನ್ನು ಗ್ರಹಣ ಕಾಲದಲ್ಲಿ ಪಠಿಸುವುದು ಹಾಗೂ ಗ್ರಹಣ ಮುಗಿದ ಮರು ದಿನ ಅಕ್ಕಿ ಅಥವಾ ಭತ್ತವನ್ನು ಉದ್ದಿನ ಬೇಳೆಯೊಂದಿಗೆ ದಾನ ಮಾಡುವುದು

Lunar Eclipse ( ಚಂದ್ರ ಗ್ರಹಣ )

ವೃಶ್ಚಿಕ ರಾಶಿ

ಪಿತ್ರಾರ್ಜಿತ ಅಸ್ತಿಯ ವಿಚಾರದ ವ್ಯವಹಾರ ಮುಕ್ತಾಯ. ತಂದೆಯ ವಿಚಾರದಲ್ಲಿ ಒಂದಿಷ್ಟು ಅಸಮಾಧಾನ ಮೂಡುವ ಸಾಧ್ಯತೆಗಳಿದ್ದು ಎಚ್ಚರಿಕೆ ವಹಿಸಿ. ಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ಶತ್ರುಗಳ ವಿರುದ್ಧದ ಹೋರಾಟಕ್ಕೆ ಚಂದ್ರ ಗ್ರಹಣ ಬಲ ತುಂಬಲಿದೆ. ಯಾವುದೇ ಕಾರಣಕ್ಕೆ ದುಡುಕಿ, ಸಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಡಿ. ಕೊಟ್ಟ ಸಾಲ ಮತ್ತು ಪಡೆದ ಸಾಲದ ವಿಚಾರದಲ್ಲಿ ಮರು ಪರಿಶೀಲನೆ ಅಗತ್ಯ.

ಪರಿಹಾರ

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರಗ್ರಹೋಪರಾಗೋತ್ಥ ಗ್ರಹ ಪೀಡಾಂ  ಪೋಹತು ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷ ವಾಹನಃ । ಚಂದ್ರಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ । ಚಂದ್ರ ಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ॥

ಈ ಮೂರು ಶ್ಲೋಕಗಳನ್ನು ಗ್ರಹಣ ಕಾಲದಲ್ಲಿ ಪಠಿಸುವುದು ಹಾಗೂ ಗ್ರಹಣ ಮುಗಿದ ಮರು ದಿನ ಅಕ್ಕಿ ಅಥವಾ ಭತ್ತವನ್ನು ಉದ್ದಿನ ಬೇಳೆಯೊಂದಿಗೆ ದಾನ ಮಾಡುವುದು

ಕರ್ಕಾಟಕ ರಾಶಿ

ಸೂರ್ಯ ಗ್ರಹಣದಿಂದಲೂ ಶುಭ ಫಲವನ್ನು ಕಂಡ ರಾಶಿ ಇದಾಗಿದ್ದು, ಚಂದ್ರಗ್ರಹಣದಿಂದಲೂ ಈ ರಾಶಿಗೆ ಮಹಾಚಂದ್ರ ಗ್ರಹಣ ಶುಭ ಫಲವನ್ನು ಕೊಡಲಿದೆ.ಮಾನಸಿಕವಾದ ನೆಮ್ಮದಿ ಸಿಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ.  ವಿವಾಹಿತ ಸ್ತ್ರೀಯರಿಗೆ ತವರು ಮನೆಯೊಂದಿಗೆ ಇದ್ದ ಮುನಿಸು ಕರಗಲಿದೆ

ಮಿಥುನ ರಾಶಿ

ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಮಾನಸಿಕ ನೆಮ್ಮದಿ ಲಭಿಸಲಿದೆ. ಕೌಟುಂಬಿಕ ಕಲಹಗಳಿಂದ ಮುಕ್ತಿ.

ಇದನ್ನೂ ಓದಿ : varthur santhosh tiger nail pendant ಪ್ರಕರಣ : ನಟ ದರ್ಶನ್ ರನ್ನು ತಕ್ಷಣ ಬಂಧಿಸಿ

super-buck-moon-2022-all-you-need-to-know-about-the-biggest-supermoon-of-2022
Tags: FEATURED
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್