crossorigin="anonymous"> ಹೊಸ ರೀತಿಯ ಬಿಟ್ರೋಟ್ ಕ್ಯಾರೆಟ್ ಪಲ್ಯ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಹೊಸ ರೀತಿಯ ಬಿಟ್ರೋಟ್ ಕ್ಯಾರೆಟ್ ಪಲ್ಯ

Radhakrishna Anegundi by Radhakrishna Anegundi
09-05-19, 12 : 11 pm
in ಆರೋಗ್ಯ / ಆಹಾರ
beetroot and carrot palya7 1
Share on FacebookShare on TwitterWhatsAppTelegram

ರೆಸಿಪಿ : ಕುಸುಮಾ ಸತೀಶ್

ಬಿಟ್ರೋಟ್ ಕ್ಯಾರೆಟ್ ಪಲ್ಯವನ್ನ ಎಲ್ಲರೂ ಮಾಡ್ತಾರೆ. ಇವತ್ತು ಹೊಸ ರೀತಿಯ ಬಿಟ್ರೋಟ್ ಕ್ಯಾರೇಟ್ ಪಲ್ಯ ಓದುಗರಿಗಾಗಿ.

ಬೇಕಾದ ಸಾಮಗ್ರಿಗಳು

•  ಬಿಟ್ರೋಟ್  ಮತ್ತು ಕ್ಯಾರೆಟ್ ತಲಾ  300ಗ್ರಾಂ 
• ಟೊಮೇಟೋ ಒಂದು ದೊಡ್ದದು 
• ಈರುಳ್ಳಿ ಒಂದು ದೊಡ್ಡದು 
• ಹಸಿಮೆಣಸಿನಕಾಯಿ ಒಂದು ಅಥವಾ ಎರಡು 
• ಶುಂಠಿ ಅರ್ಧ ಇಂಚು ತುರಿದದ್ದು 
• ಕಾಯಿತುರಿ ಅರ್ಧ ಬಟ್ಟಲು 
• ಕೊತ್ತಂಬರಿ ಸೊಪ್ಪು ಎರಡು ಚಮಚ 
• ಒಗ್ಗರಣೆಗೆ ಎಣ್ಣೆ, ಜೀರಿಗೆ ಸಾಸಿವೆ, ಅರಿಶಿನ 
• ಅಚ್ಚ ಖಾರದ ಪುಡಿ ಒಂದು ಚಮಚ (ಸಿಹಿ ತರಕಾರಿ ಆದ್ದರಿಂದ ಬೇಕಾದಲ್ಲಿ ಹೆಚ್ಚು )
• ನಿಂಬೆ ರಸ ಒಂದು ಚಮಚ

ಮಾಡುವ ವಿಧಾನ

1. ಬಿಟ್ರೋಟ್ ಮತ್ತು  ಕ್ಯಾರೆಟ್  ಅನ್ನು ಸಣ್ಣದಾಗಿ ಕತ್ತರಿಸಿ ಕೊಳ್ಳಿ (ತುಂಬಾ ಸಣ್ಣದಾಗಿ ಬೇಡ)

2. ಸಮಯವಿಲ್ಲದಿದ್ದಲ್ಲಿ ಕುಕ್ಕರ್ ನಲ್ಲಿ ಬೇಕಿದ್ದರೇ ಬೀಯಿಸಿಟ್ಟು ಕೊಳ್ಳಬಹುದು

3.  ಟೋಮ್ಯಾಟೋ , ಈರುಳ್ಳಿ , ಹಸಿಮೆಣಸಿನಕಾಯಿ ಹೆಚ್ಚಿಕೊಳ್ಳಿ

4. ಪ್ಯಾನ್ ಗೆ ಎಣ್ಣೇ ಹಾಕಿ ಅರಿಶಿನ , ಜೀರಿಗೆ, ಸಾಸಿವೆ, ಒಗ್ಗರಣೆ ಮಾಡಿ

5. ಇದಕ್ಕೆ ಮೊದಲು ಹಸಿಮೆಣಸಿನಕಾಯಿ ಹಾಕಿ ನಂತರ ಟೋಮ್ಯಾಟೋ, ಈರುಳ್ಳಿ ಹೋಳುಗಳನ್ನು ಹಾಕಿ ಬಾಡಿಸಿ

6. ಇದು ಮೆತ್ತಗಾದ ನಂತರ ಬಿಟ್ರೋಟ್ ಕ್ಯಾರೆಟ್ ಹೋಳು, ಉಪ್ಪು ,ಹಾಕಿ ಬೇಯಿಸಿ (ಕುಕ್ಕರ್ ನಲ್ಲಿ ಬೇಯಿಸಿದ್ದರೆ ಹಾಗೇ ಹಾಕಿ )

7. ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ ಒಂದೈದು ಸೌಟಾಡಿಸಿ

8. ಕೆಳಗಿಳಿಸಿ ಕಾಯಿತುರಿ ನಿಂಬೆ ಹಣ್ಣಿನ ರಸ ಹಾಕಿದರೆ ಪಲ್ಯ ರೆಡಿ

  • beetroot and carrot palya1
  • beetroot and carrot palya2
  • beetroot and carrot palya3
  • beetroot and carrot palya4
  • beetroot and carrot palya5
  • beetroot and carrot palya6
  • beetroot and carrot palya7
  • beetroot and carrot palya7a
ShareTweetSendShare

Discussion about this post

Related News

Benefits of ghee 15-amazing-health-benefits

Benefits of ghee : ನಿತ್ಯ ಒಂದು ಚಮಚ ದೇಶಿ ದನದ ತುಪ್ಪ ತಿಂದ್ರೆ ಲಾಭ ಸಾವಿರಾರು

cracked heels ayurvedic-remedies

cracked heels : ಅಡುಗೆ ಮನೆಯೇ ಆಸ್ಪತ್ರೆ : ಹಿಮ್ಮಡಿ ಬಿರುಕಿಗೆ ಸಿಂಪಲ್ ಪರಿಹಾರ

high blood pressure home remedies

High blood pressure : ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸರಳ ಸೂತ್ರ

ಅತೀಯಾದ ಬಿಸ್ಕೆಟ್ ಸೇವನೆಯಿಂದ ಕ್ಯಾನ್ಸರ್ ಬರಲಿದೆ : ಕ್ಯಾನ್ಸರ್ ಕಾರಕ ಅಂಶಗಳಿರೋ ಬಿಸ್ಕೆಟ್ ಯಾವುದು ಗೊತ್ತಾ…?

100 ವರ್ಷದ ಸಂಶೋಧನೆಗೆ ಸಿಕ್ತು ಫಲ : ಕೊನೆಗೂ ಮಲೇರಿಯಾ ಸೋಲಿಸುವ ಲಸಿಕೆ ಸಂಶೋಧನೆ

2030ಕ್ಕೆ ಹೃದ್ರೋಗದಲ್ಲಿ ಭಾರತವೇ ನಂಬರ್ 1

ಡಯಾಬಿಟಿಸ್ ಕ್ಯಾಪಿಟಲ್ ಆಗುತ್ತಾ ಬೆಂಗಳೂರು… BBMP ಸರ್ವೇಯಲ್ಲಿ ಸ್ಫೋಟಕ ಮಾಹಿತಿ

ರೂಪಾಂತರಿಗೊಂಡ ಡೆಂಘೀ ವೈರಸ್ : ರಾಜ್ಯಕ್ಕೂ ಕಾದಿದೆ ಅಪಾಯ

ಹವಮಾನ ವರದಿಯ ನೇರ ಪ್ರಸಾರದಲ್ಲಿ ಟಿವಿ ಪರದೆ ಮೇಲೆ ಕಾಣಿಸಿಕೊಂಡ ನಾಯಿ ಮರಿ

ವಿದ್ಯಾರ್ಥಿ ಭವನಕ್ಕೆ ಶುಕ್ರವಾರ ರಜೆ ಯಾಕೆ…?

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್