crossorigin="anonymous"> ವಿಮಾನದಲ್ಲಿ ಲೈಟ್ಸ್ ಡಿಮ್ ಆದ ವೇಳೆ ಬಹಿರಂಗ ಸೆಕ್ಸ್ ಮಾಡಿದ ದಂಪತಿ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ವಿಮಾನದಲ್ಲಿ ಲೈಟ್ಸ್ ಡಿಮ್ ಆದ ವೇಳೆ ಬಹಿರಂಗ ಸೆಕ್ಸ್ ಮಾಡಿದ ದಂಪತಿ

Radhakrishna Anegundi by Radhakrishna Anegundi
16-06-19, 7 : 33 pm
in ಬೆಡ್ ರೂಮ್
Share on FacebookShare on TwitterWhatsAppTelegram

ಯುನೈಟೆಡ್ ಏರ್‌‍ಲೈನ್ಸ್ ನ ವಿಮಾನದಲ್ಲಿ ಲಾಸ್ ಎಂಜಲೀಸ್ ಹಾಗೂ ಸಾನ್ ಆಂಟೊನಿಯೋ ಮಾರ್ಗ ಮಧ್ಯೆ ಸಂಚರಿಸುತ್ತಿದ್ದ ದಂಪತಿ ಪ್ರಯಾಣಿಕರ ಎದುರು ಮಾಡಬಾರದನ್ನ ಮಾಡಲು ಹೋಗಿ ತಕ್ಕ ಶಿಕ್ಷೆಗೆ ಗುರಿಯಾಗಿದ್ದಾರೆ.

ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಪ್ರಯಾಣಿಕ ಎನ್‍ರಿಕ್ ಗೊನ್ಜಲೇಜ್(48) ಹಾಗೂ ಆತನ ಪತ್ನಿ ವಿಮಾನದಲ್ಲಿ ಲೈಟ್ಸ್ ಡಿಮ್ ಆಗಿದ್ದ ವೇಳೆ ಬಳಸಿಕೊಂಡು ಸೆಕ್ಸ್ ಮಾಡಿದ್ದಾರೆ.

ಅಕ್ಕಪಕ್ಕದ ಪ್ರಯಾಣಿಕರು ನೋಡುತ್ತಿದ್ದರೂ ಅದನ್ನು ಲೆಕ್ಕಿಸದೇ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ಇದನ್ನು ಕಂಡ ವಿಮಾನ ಸಿಬ್ಬಂದಿ ವಿಮಾನ ಸನ್ ಆಂಟೊನಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ತಕ್ಷಣ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪತಿಯೊಂದಿಗೆ ಹಸ್ತಮೈಥುನಕ್ಕೆ ಸಹಕರಿಸಿದ ಎನ್‍ರಿಕ್ ಗೊನ್ಜಲೇಜ್ ಪತ್ನಿಗೆ ಯಾವ ಶಿಕ್ಷೆ ವಿಧಿಸಲಾಗಿದೆ ಅನ್ನುವುದು ಗೊತ್ತಾಗಿಲ್ಲ. ನ್ಯಾಯಾಲಯದ ವಿಚಾರಣೆ ವೇಳೆ ತಾನೂ ತಪ್ಪು ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ

ಇದೀಗ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಕಳೆದ ಶುಕ್ರವಾರ ಆರೋಪಿಗೆ 400 ಯುಎಸ್ ಡಾಲರ್ ದಂಡ ಮತ್ತು 90 ದಿನಗಳ ಕಾಲ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ಇನ್ನು ಯುನೈಟೆಡ್ ಏರ್‌‍ಲೈನ್ಸ್ ಆರೋಪಿ ದಂಪತಿ ನಮ್ಮ ಸಂಸ್ಥೆಯ  ಗೊನ್ಜಲೇಜ್ ಯುನೈಟೆಡ್ ಏರ್‌‍ಲೈನ್ಸ್ ನ ವಿಮಾನಗಳಲ್ಲಿ ಪ್ರಯಾಣಿಸುವಂತಿಲ್ಲ ಎಂದು ನಿಷೇಧ ಹೇರಿದೆ.

ಅಯ್ಯೋ ಇದೊಂದು ಸುದ್ದಿ ಇಲ್ಲಿ ಬೇಕಿತ್ತಾ ಅನ್ನಿಸಬಹುದು. ಆದರೆ ನಮ್ಮಲ್ಲೂ ಇಂತಹ ವಿಕೃತರಿದ್ದಾರೆ. ಅವರಿಗೆ ತಕ್ಕ ಪಾಠವಾಗಬೇಕಾದರೆ ವಿದೇಶದಂತೆ ಶೀಘ್ರ ಶಿಕ್ಷೆಯಾಗುವಂತಿರಬೇಕು ನಮ್ಮಲ್ಲಿ ಅನ್ನುವುದು ನಮ್ಮ ಆಶಯ.

ShareTweetSendShare

Discussion about this post

Related News

ಈ ಮೂರು ಆಹಾರದಿಂದ ಕಾಮಾಸಕ್ತಿ ವೃದ್ಧಿಸಬಹುದಂತೆ…

ಈ ಮೂರು ಆಹಾರದಿಂದ ಕಾಮಾಸಕ್ತಿ ವೃದ್ಧಿಸಬಹುದಂತೆ…

Sex is the secret of my energy : ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವಳು ಬಿಚ್ಚಿಟ್ಟ ರಹಸ್ಯ

Sex is the secret of my energy : ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವಳು ಬಿಚ್ಚಿಟ್ಟ ರಹಸ್ಯ

ವಿಶ್ವಕ್ಕೆಲ್ಲಾ ಕೊರೋನಾ ಚಿಂತೆಯಾದರೆ, ಸೋಂಕು ಹಂಚಿದ ಚೀನಾದಲ್ಲಿ ಕಾಂಡೋಮ್ ಗಾಗಿ ಮುಗಿ ಬಿದ್ದ ಜನ

ವಿಶ್ವಕ್ಕೆಲ್ಲಾ ಕೊರೋನಾ ಚಿಂತೆಯಾದರೆ, ಸೋಂಕು ಹಂಚಿದ ಚೀನಾದಲ್ಲಿ ಕಾಂಡೋಮ್ ಗಾಗಿ ಮುಗಿ ಬಿದ್ದ ಜನ

ಎತ್ತ ಸಾಗುತ್ತಿದೆ ಯುವ ಜನಾಂಗ… ಬಸ್ ನಿಲ್ದಾಣದಲ್ಲೇ ತುಟಿಗೆ ತುಟಿಗೆ ಒತ್ತಿದ ಜೋಡಿ… ಚುಂಬನದ ದೃಶ್ಯ ಫುಲ್ ವೈರಲ್

ಟ್ರಂಪ್ ಜೊತೆಗಿನ 90 ಸೆಕೆಂಡಿನ ‘ಆ’ ಘಳಿಗೆ ನೆನಪಿಸಿಕೊಂಡ ಮಾಜಿ ನೀಲಿ ಚಿತ್ರ ತಾರೆ

ನಿಮ್ಮ ಪತಿಗೆ ಬ್ಲೂಫಿಲ್ಮ್ಂ ನೋಡುವ ಚಟವಿದೆಯೇ… ಹಾಗಾದ್ರೆ ಎಚ್ಚೆತ್ತುಕೊಳ್ಳಿ….

ವಿಡಿಯೋ: ಮೆಟ್ರೋ ರೈಲಿನಲ್ಲೇ ಕಿಸ್ಸಿಂಗು!

ಪ್ರಿಯಕರನ ಮಗನ ಜೊತೆ ಸೆಕ್ಸ್ ಮಾಡಿದ ಮಹಿಳೆ ಅರೆಸ್ಟ್

ಪತ್ನಿಯ ಸೆಕ್ಸ್ ವಿಡಿಯೋ ಇಟ್ಟುಕೊಂಡು 6 ಲಕ್ಷ ಸಂಪಾದಿಸಿದ ದಂಪತಿ…

ಮೆಟ್ರೋ ಸ್ಟೇಷನ್‍ನಲ್ಲಿ ಜೋಡಿಯ ಸೆಕ್ಸ್ : ಪೋರ್ನ್ ಸೈಟ್‍ನಲ್ಲಿ ವಿಡಿಯೋ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್