ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳನ್ನು ಮಣ್ಣು ಪಾಲು ಅವರ ಹೆಸರಿನಲ್ಲಿ ಆಯ್ಕೆಯಾದ ಸಂಸದರೇ ಸಾಕು ಎಂದು ಹಲವು ಬಾರಿ ಹೇಳಿದ್ದೇವೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”51″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_5120190721225155″);
document.getElementById(“div_5120190721225155”).appendChild(scpt);
ಮೋದಿ ಹೆಸರು, ಮೋದಿ ಅವರ ಯೋಜನೆಗಳ ಹೆಸರು ಹೇಳಿ ಮತದಾರನ ಮನ ಗೆದ್ದವರು ಇದೀಗ ಮತದಾರನಿಗೆ ತಿರುಗಿ ಬೀಳಲಾರಂಭಿಸಿದ್ದಾರೆ. ಇಂಥ ಸಂಸದರ ಕಿವಿ ಹಿಂಡಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಬುದ್ದಿ ಮಾತು ಹೇಳದಿದ್ದರೆ ಮುಂದೆ ಬಿಜೆಪಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.
ಇದೀಗ ದೇಶದ ಸ್ವಚ್ಛತೆಗಾಗಿ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಂಡು ಸ್ವಚ್ಛತೆಯೆಡೆಗೆ ಪ್ರಧಾನಿ ಉತ್ತೇಜನ ನೀಡುತ್ತಿದ್ದಾರೆ. ಆದರೆ ಅವರದ್ದೇ ಪಕ್ಷದ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ತಾವು ಸಂಸದೆಯಾಗಿ ಆಯ್ಕೆಯಾಗಿರುವುದು ಶೌಚಾಲಯ, ಚರಂಡಿಗಳನ್ನು ಸ್ವಚ್ಛಗೊಳಿಸುವುದಕ್ಕೆ ಅಲ್ಲ ಅನ್ನುವ ಮೂಲಕ ಮೋದಿಯವರ ಸ್ವಚ್ಛ ಭಾರತ ಯೋಜನೆಗೆ ಸೆಡ್ಡು ಹೊಡೆದಿದ್ದಾರೆ.
<a href="http://<a target="_blank" href="https://www.amazon.in/gp/offer-listing/B07TQ66RQK/ref=as_li_tl?ie=UTF8&camp=3638&creative=24630&creativeASIN=B07TQ66RQK&linkCode=am2&tag=torrentspree-21&linkId=f32c453d7d89d1d664e389dc339d12e6"><img border="0" src="//ws-in.amazon-adsystem.com/widgets/q?_encoding=UTF8&MarketPlace=IN&ASIN=B07TQ66RQK&ServiceVersion=20070822&ID=AsinImage&WS=1&Format=_SL250_&tag=torrentspree-21" ></a>
ಮಳೆಯ ನೀರನ್ನು ಬಾವಿಗೆ ಉಣಿಸಲು ಇದಕ್ಕಿಂದ ದೊಡ್ಡ ಉಪಾಯ ಮತ್ತೊಂದಿಲ್ಲ

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಗೆ ಭೇತಿ ನೀಡಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಬಳಿ ಸ್ಥಳೀಯ ಜನತೆ ತಮ್ಮ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಕೊರತೆ ಎದುರಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ದೂರನ್ನು ಆಲಿಸಿರುವ ಪ್ರಗ್ಯಾ ಸಿಂಗ್ ಠಾಕೂರ್ ತಮ್ಮ ಜವಾಬ್ದಾರಿಗಳನ್ನು ತಾವು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಭರವಸೆ ನೀಡಿ. ಶೌಚಾಲಯ, ಚರಂಡಿಗಳನ್ನು ಸ್ವಚ್ಛಗೊಳಿಸುವುದು ತಮ್ಮ ಕೆಲಸವಲ್ಲ ಎಂದಿದ್ದಾರೆ.
ಹೌದು ಸಾಧ್ವಿಯವರೇ ಶೌಚಾಲಯ, ಚರಂಡಿ ,ಸ್ವಚ್ಛಗೊಳಿಸುವುದು ನಿಮ್ಮ ಕೆಲಸವಲ್ಲ. ಆದರೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಕೆಲಸ. ಸಂಸದರ ನಿಧಿಯಿಂದ ಹಲವು ಕೆಲಸಗಳು ನಡೆದಿರುತ್ತದೆ. ಸಂಸದರಾದವರು ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತದ ತಲೆ ಮೇಲೆ ಕೂತು ಕೆಲಸ ಮಾಡಿಸಬೇಕು. ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ನಮ್ಮ ಮಾತಿಗೆ ಕ್ಯಾರೇ ಅನ್ನುತ್ತಿಲ್ಲ ಅನ್ನುವ ಆಕ್ರೋಶದಿಂದ ಪ್ರಗ್ಯಾ ಸಿಂಗ್ ಠಾಕೂರ್ ಮೋದಿಯವರ ಅಭ್ಯರ್ಥಿ, ಅವರಾದರೂ ನಮ್ಮ ಕೆಲಸ ಮಾಡಿಕೊಡುತ್ತಾರೆ ಅನ್ನುವ ಭರವಸೆಯಿಂದ ನಿಮ್ಮನ್ನು ಗೆಲ್ಲಿಸಿದ್ದಾರೆ ಮರೆಯಬೇಡಿ.

2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮಹಾತ್ಮಾ ಗಾಂಧಿ, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಕೂಡಾ ಜನ ಗೆಲ್ಲಿಸಿದ್ದರು, ಅಂದ್ರೆ ಅದು ಮೋದಿಯವರ ಮೇಲಿಟ್ಟಿರುವ ವಿಶ್ವಾಸ.

var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190721225155″);
document.getElementById(“div_6020190721225155”).appendChild(scpt);
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”42″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_4220190721225155″);
document.getElementById(“div_4220190721225155”).appendChild(scpt);
Discussion about this post