ಫೇಶಿಯಲ್ ವೇಳೆ ಮುಖಕ್ಕೆ
ಗಾಯವಾಗಿದೆ ಎಂದು ದೂರು ಗ್ರಾಹಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಬೆಂಗಳೂರಿನಲ್ಲಿ
ನಡೆದಿದೆ.
ಈ ಸಂಬಂಧ ಬ್ಯೂಟಿ ಪಾರ್ಲರ್ ಮಾಲೀಕರು ಸೇರಿ ಮೂವರನ್ನು ಬಂಧಿಸಿದ ಪೊಲೀಸರು ಬಳಿಕ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
ಡಾ.ಟಿ.ಆರ್. ಯಶೋಧ ಅನ್ನುವವರು ಇಂದಿರಾನಗರದ ಕ್ಲಬ್ ಸಿಟ್ರಸ್ ಸೆಲ್ಯೂನ್ ಬ್ಯೂಟಿ ಪಾರ್ಲರ್ ಗೆ ಜುಲೈ 28 ರಂದು ಫೇಶಿಯಲ್ ಸಲುವಾಗಿ ಹೋಗಿದ್ದರು. ಈ ವೇಳೆ ಉದ್ಯೋಗಿ ಒಲಿವಿಯಾ ಫೇಶಿಯಲ್ ಮುಗಿಸಿ ನಿರ್ಲಕ್ಷ್ಯತನದಿಂದ ಮುಖಕ್ಕೆ ಬಿಸಿ ತಾಗಿಸಿದರು. ಇದರಿಂದ ನನ್ನ ಮೂಗಿನ ಬಳಿ ಗಾಯವಾಗಿತ್ತು. ನಂತರ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ಪಾರ್ಲರ್ ಮಾಲೀಕರು ಭರವಸೆ ನೀಡಿದ್ದರು. ಆದರೆ ಮಾಲೀಕರು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎಂದು ಇಂದಿರಾ ನಗರ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190806113936″);
document.getElementById(“div_6920190806113936”).appendChild(scpt);
ದೂರು ದಾಖಲಿಸಿಕೊಂಡ ಪೊಲೀಸರು ಪಾರ್ಲರ್ ಮಾಲೀಕರಾದ ವೆರೊನಿಕಾ, ಕ್ರಿಸ್ ಮತ್ತು ಉದ್ಯೋಗಿ ಓಲಿವಿಯಾ ಅವರನ್ನು ಬಂಧಿಸಿ ವಿಚಾರಣೆ ಬಳಿಕ ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190806113936″);
document.getElementById(“div_6020190806113936”).appendChild(scpt);
Discussion about this post