ಡಾರ್ಲಿಂಗ್ ಕೃಷ್ಣ ಅವರು ನಿರ್ದೇಶಿಸಿ, ನಟಿಸಿ ನಿರ್ಮಾಣ ಮಾಡುತ್ತಿರುವ ಲವ್ ಮೋಕ್ ಟೈಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಸುದೀಪ ಅವರ ಹಿನ್ನಲೆಯಲ್ಲಿ ದನಿಯಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಢಿಫರೆಂಟ್ ಅನ್ನಿಸಿಕೊಂಡಿದೆ. ಟ್ರೈಲರ್ ನೋಡಿದ್ರೆ ಒಂದೊಳ್ಳೆ ಕಥೆ ನವಿರಾದ ಹಾಸ್ಯ. ಒಳ್ಳೆಯ ಹಾಡುಗಳು ಇರುವ ಲಕ್ಷಣ ಗೋಚರಿಸುತ್ತಿದೆ.
Discussion about this post