ನಾನು ಜಾತಿಯಿಂದ ಮುಸ್ಲಿಂ. ಆದರೆ ನನ್ನ ಹೆಂಡತಿ ಹಿಂದೂ.
ಹಾಗಾಗಿ ನಮ್ಮ ಮನೆಯಲ್ಲಿ ರಂಜಾನ್ ಹಾಗೂ ರಾಮನವಮಿ ಎರಡೂ ಆಚರಿಸಲಾಗುತ್ತದೆ ಎಂದಿದ್ದಾರೆ ರಾಜು
ತಾಳಿಕೋಟೆ. ದ್ರಾಕ್ಷಿ ಕೃಷಿಯನ್ನೂ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದ, ಖ್ಯಾತ
ಹಾಸ್ಯ ನಟ ರಾಜು ತಾಳಿಕೋಟೆ ಬಿಗ್ ಬಾಸ್ ಮನೆಗೆ 14ನೇ ಸ್ಪರ್ಧಿಯಾಗಿ ಅವರು ಪ್ರವೇಶ
ಮಾಡಿದ್ದಾರೆ.
ನಾಡು ಎಲ್ಲವನ್ನೂ ಕೊಟ್ಟಿದೆ, ನಾಡಿಗೆ ಏನಾದರೂ ಕೊಡಬೇಕು ಅನ್ನುವ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಬಂದಿರುವ ಇವರು ಈಗಾಗಲೇ ಹನುಮಂತನ ಗುಡಿಯೊಂದನ್ನು ಕಟ್ಟಿಸಿದ್ದಾರೆ. ಅದಕ್ಕೆ ಹೆಂಡತಿ ಕಷ್ಟ ಪಟ್ಟು ಸಂಪಾದಿಸಿದ್ದ ದುಡ್ಡನ್ನು ಸುರಿದಿದ್ದಾರೆ. ಇದೀಗ ರಂಗಾಶ್ರಯ ಅನ್ನುವ ರಂಗ ತರಬೇತಿ ಶಾಲೆ ತೆರೆಯುವ ಉದ್ದೇಶ ಇವರದ್ದು. ಹೀಗಾಗಿ ಇಬ್ಬರು ಮುಂದಿನ ಗಂಡ ನಾನು ಉತ್ತರ ಕರ್ನಾಟಕದವ ಎಂದು ಕಡೆಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191013184705″);
document.getElementById(“div_6020191013184705”).appendChild(scpt);
Discussion about this post