ಸರಿಲೆರು ನೀಕೆವ್ವರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಲುಕ್ ಈವರೆಗೂ ಬಿಡುಗಡೆಯಾಗಿರಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.
ಟೀಸರ್ ನಲ್ಲೂ ರಶ್ಮಿಕಾ ಕಾಣಿಸಿಕೊಂಡಿಲ್ಲ ಎಂದು ರಶ್ಮಿಕಾ ಬಳಗ ಬೇಸರ ವ್ಯಕ್ತಪಡಿಸಿತ್ತು.
ಇದೀಗ ರಶ್ಮಿಕಾ ಮಹೇಶ್ ಬಾಬು ಜೊತೆ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆಯಾಗಿದೆ.
ಪೋಸ್ಟರ್ ನಲ್ಲಿ ರಶ್ಮಿಕಾ ಮಹೇಶ್ ಅವರನ್ನು ತಬ್ಬಿಕೊಂಡಿದ್ದು, ಒಬ್ಬರನೊಬ್ಬರು ಸಿಕ್ಕಾಪಟ್ಟೆ ಡೀಪ್ ಆಗಿ ನೋಡುತ್ತಿದ್ದಾರೆ.
ಪೋಸ್ಟರ್ ನೋಡಿದ ಮಂದಿ ಇವರಿಬ್ಬ ಕೆಮೆಸ್ಟ್ರಿ ಸಿಕ್ಕಾಪಚ್ಚೆ ಚೆನ್ನಾಗಿದೆ ಅನ್ನುತ್ತಿದ್ದಾರೆ.

Discussion about this post