crossorigin="anonymous"> ಸುಧಾರಿತ ಜೀವನಕ್ಕ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ : ಉದ್ಯೋಗಿಗಳಿಗೆ ಜ್ಯಾಕ್ ಮಾ ಸೆಕ್ಸ್ ಪಾಠ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಸುಧಾರಿತ ಜೀವನಕ್ಕ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ : ಉದ್ಯೋಗಿಗಳಿಗೆ ಜ್ಯಾಕ್ ಮಾ ಸೆಕ್ಸ್ ಪಾಠ

Radhakrishna Anegundi by Radhakrishna Anegundi
15-05-19, 8 : 29 pm
in ಬೆಡ್ ರೂಮ್
jack ma
Share on FacebookShare on TwitterWhatsAppTelegram

ದಿನಕ್ಕೆ ‘996’ ಫಾರ್ಮುಲ ಪ್ರಕಾರ ದುಡಿಯುವಂತೆ ಆದೇಶಿಸಿ ವಿವಾದಕ್ಕೀಡಾಗಿದ್ದ ಚೀನಾ ಮೂಲದ ಅಲಿಬಾಬ ಕಂಪನಿ ಸಂಸ್ಥಾಪಕ ಜಾಕ್ ಮಾ ಅವರು, ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ಧಾರೆ. ತಮ್ಮ ಕಂಪನಿ ಸಿಬ್ಬಂದಿಗೆ “ಮನೆ ಮತ್ತು ಕೆಲಸ ಎರಡನ್ನೂ ಹೊಂದಾಣಿಕೆ ಮಾಡಿಕೊಂಡು ಸುಧಾರಿತ ಜೀವನ ನಡೆಸಲು “669” ಸೂತ್ರ ಪಾಲಿಸಿ” ಎಂದು ಸಲಹೆ ನೀಡಿದ್ದಾರೆ.

ಅಲಿಬಾಬ ಸಂಸ್ಥೆಯ ಸಿಬ್ಬಂದಿಗಳ ವಿವಾಹ ಸಮಾರಂಭದಲ್ಲಿ ಮಾತನಾಡಿದ್ದ ಯಶಸ್ವಿ ಉದ್ಯಮಿ ಜಾಕ್ ಮಾ ಅವರು, ಸುಧಾರಿತ ಜೀವನಕ್ಕಾಗಿ ಈ ಸೂತ್ರ ಪಾಲಿಸಿ ಎಂದಿದ್ದಾರೆ. ಹಾಗೆಯೇ ಕೆಲಸದ ವೇಳೆ 996 ಸೂತ್ರ, ಜೀವನದಲ್ಲಿ 669 ಸೂತ್ರ ಪಾಲಿಸಿ ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ಈ ಹಿಂದೆಯೇ ಜಾಕ್​​ ಮಾ, ದಿನಕ್ಕೆ 12 ಗಂಟೆಗಳಂತೆ ವಾರದ 6 ದಿನಗಳಲ್ಲಿ ಶ್ರಮಿಸಬಲ್ಲ ಉದ್ಯೋಗಿಗಳು ಮಾತ್ರ ತಮ್ಮ ಕಂಪನಿಗೆ ಬೇಕು, ಉಳಿದವರಿಗೆ ಇಲ್ಲಿ ಜಾಗವಿಲ್ಲ ಎಂದಿದ್ದರು. ಅಲಿಬಾಬ ಕಂಪನಿಯ ಆಂತರಿಕ ಸಭೆಯೊಂದರಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು, 8 ಗಂಟೆಗಳ ಆಫೀಸ್‌ ಲೈಫ್ ಸ್ಟೈಲ್ ಬಯಸುವ ಉದ್ಯೋಗಿಗಳು ಆಲಿಬಾಬಾ ಗ್ರೂಪ್‌ಗೆ ಅಗತ್ಯವಿಲ್ಲ ಎಂದಿದ್ದರು.

ಸುಧಾರಿತ ಜೀವನಕ್ಕಾಗಿ ಕೆಲಸದ ವೇಳೆ 996 ಸೂತ್ರ, ಜೀವನದಲ್ಲಿ 669 ಸೂತ್ರ ಪಾಲಿಸಿ ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಅಂದರೆ ಉತ್ತಮ ಜೀವನಕ್ಕೆ ‘669’ (6 ದಿನ, 6 ಬಾರಿ ಎಷ್ಟು ಹೊತ್ತು ಎಂಬುದನ್ನು ನಿರ್ಧರಿಸಿ ಲೈಂಗಿಕ ಕ್ರಿಯೆ ನಡೆಸಿ ಅನ್ನುವುದು ಅವರ ಸಲಹೆ.

ಆದರೆ ಅವರ ಸಲಹೆಯನ್ನು ಕಿಚಾಯಿಸಿರುವ ನೆಟ್ಟಿಗರು 996 ಸೂತ್ರದ ಪ್ರಕಾರ ಕೆಲಸ ಮಾಡಿ ಸುಸ್ತಾದ ಬಳಿಕ ಮನೆಯಲ್ಲಿ 669 ಸೂತ್ರ ಪಾಲಿಸಲು ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ShareTweetSendShare

Discussion about this post

Related News

ಈ ಮೂರು ಆಹಾರದಿಂದ ಕಾಮಾಸಕ್ತಿ ವೃದ್ಧಿಸಬಹುದಂತೆ…

ಈ ಮೂರು ಆಹಾರದಿಂದ ಕಾಮಾಸಕ್ತಿ ವೃದ್ಧಿಸಬಹುದಂತೆ…

Sex is the secret of my energy : ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವಳು ಬಿಚ್ಚಿಟ್ಟ ರಹಸ್ಯ

Sex is the secret of my energy : ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವಳು ಬಿಚ್ಚಿಟ್ಟ ರಹಸ್ಯ

ವಿಶ್ವಕ್ಕೆಲ್ಲಾ ಕೊರೋನಾ ಚಿಂತೆಯಾದರೆ, ಸೋಂಕು ಹಂಚಿದ ಚೀನಾದಲ್ಲಿ ಕಾಂಡೋಮ್ ಗಾಗಿ ಮುಗಿ ಬಿದ್ದ ಜನ

ವಿಶ್ವಕ್ಕೆಲ್ಲಾ ಕೊರೋನಾ ಚಿಂತೆಯಾದರೆ, ಸೋಂಕು ಹಂಚಿದ ಚೀನಾದಲ್ಲಿ ಕಾಂಡೋಮ್ ಗಾಗಿ ಮುಗಿ ಬಿದ್ದ ಜನ

ಎತ್ತ ಸಾಗುತ್ತಿದೆ ಯುವ ಜನಾಂಗ… ಬಸ್ ನಿಲ್ದಾಣದಲ್ಲೇ ತುಟಿಗೆ ತುಟಿಗೆ ಒತ್ತಿದ ಜೋಡಿ… ಚುಂಬನದ ದೃಶ್ಯ ಫುಲ್ ವೈರಲ್

ಟ್ರಂಪ್ ಜೊತೆಗಿನ 90 ಸೆಕೆಂಡಿನ ‘ಆ’ ಘಳಿಗೆ ನೆನಪಿಸಿಕೊಂಡ ಮಾಜಿ ನೀಲಿ ಚಿತ್ರ ತಾರೆ

ನಿಮ್ಮ ಪತಿಗೆ ಬ್ಲೂಫಿಲ್ಮ್ಂ ನೋಡುವ ಚಟವಿದೆಯೇ… ಹಾಗಾದ್ರೆ ಎಚ್ಚೆತ್ತುಕೊಳ್ಳಿ….

ವಿಡಿಯೋ: ಮೆಟ್ರೋ ರೈಲಿನಲ್ಲೇ ಕಿಸ್ಸಿಂಗು!

ಪ್ರಿಯಕರನ ಮಗನ ಜೊತೆ ಸೆಕ್ಸ್ ಮಾಡಿದ ಮಹಿಳೆ ಅರೆಸ್ಟ್

ಪತ್ನಿಯ ಸೆಕ್ಸ್ ವಿಡಿಯೋ ಇಟ್ಟುಕೊಂಡು 6 ಲಕ್ಷ ಸಂಪಾದಿಸಿದ ದಂಪತಿ…

ಮೆಟ್ರೋ ಸ್ಟೇಷನ್‍ನಲ್ಲಿ ಜೋಡಿಯ ಸೆಕ್ಸ್ : ಪೋರ್ನ್ ಸೈಟ್‍ನಲ್ಲಿ ವಿಡಿಯೋ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್