ಒಂದು ಕಾಲದಲ್ಲಿ ಅಮೃತವರ್ಷಿಣಿ ಮತ್ತು ಪುಟ್ಟ ಗೌರಿ ಮದುವೆ ಧಾರಾವಾಹಿಗಳು ಸಂಚಲ ಸೃಷ್ಟಿಸಿತ್ತು. ರಿಮೇಕ್ ಧಾರವಾಹಿಗಳಾದರೂ ಕಿರುತೆರೆ ಪ್ರೇಕ್ಷಕರು ಸ್ವಮೇಕ್ ಕಥೆ ಅನ್ನುವಂತೆ ವೀಕ್ಷಿಸುತ್ತಿದ್ದರು. ಪುಟ್ಟ ಗೌರಿ ಮದುವೆ ಧಾರವಾಹಿಯ ಕಥೆಯಂತು ಟ್ರೋಲ್ ಪೇಜ್ ಗಳಿಗೆ ಆಹಾರವಾಗಿತ್ತು. ಸಾಕಷ್ಟು ನೆಗೆಟಿವ್ ಕಮೆಂಟ್ ಗಳು ಬಂದರೂ ಸೀರಿಯಲ್ TRP ಗಂತು ಬರವಿರಲಿಲ್ಲ. ಇದೀಗ ಈ ಎರಡೂ ಧಾರವಾಹಿಗಳು ಮತ್ತೆ ಕನ್ನಡ ಕಿರುತೆಯಲ್ಲಿ ಪಾರ್ಟ್ 2 ಅನ್ನುವ ಸಬ್ ಟೈಟಲ್ ಜೊತೆಗೆ ಬರಲಿದೆ ಅನ್ನಲಾಗಿದೆ. ಹೇಗೆ ಅಂತೀರಾ ಈ ವಿಡಿಯೋ ನೋಡಿ.
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
Discussion about this post