ಜೊತೆ ಜೊತೆಯಲಿ ಕಿರು ತೆರೆ ಲೋಕದಲ್ಲಿ ಸಂಚಲನ ಮೂಡಿಸಿದ ಧಾರವಾಹಿ. ಆದರೆ ನಿರೀಕ್ಷೆಯ ಟಿ.ಆರ್.ಪಿಯನ್ನು ಗಳಿಸವು ಮಾತ್ರ ಸಾಧ್ಯವಾಗಲಿಲ್ಲ. ಹಾಗೇ ನೋಡಿದರೆ ಈ ಧಾರವಾಹಿ ಪ್ರತೀ ವಾರ ಮೊದಲ ಸ್ಥಾನದಲ್ಲಿರಬೇಕಾಗಿತ್ತು, ಅದ್ಯಾಕೋ ಗಟ್ಟಿ ಮೇಳದ ಮುಂದೆ ಪೈಪೋಟಿ ಕೊಡಲು ಸಾಧ್ಯವಾಗುತ್ತಿಲ್ಲ. ಖುಷಿಯ ವಿಚಾರ ಅಂದ್ರೆ ಉಳಿದ ಧಾರವಾಹಿಗಳಿಗೆ ಹೋಲಿಸಿದರೆ ನಮ್ಮ ಬದುಕಿನ ಅವಿಭಾಜ್ಯ ಅಂಗ ಅನ್ನುವಂತಿದೆ ಜೊತೆ ಜೊತೆಯಲ್ಲಿ ಸೀರಿಯಲ್ ನ ಕಥಾ ಹಂದರ.
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
Discussion about this post