ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ತಾಯಿ ಹೋಗಿ ಬಂದ ಮೇಲೆ ಬಿಗ್ ಬಾಸ್ ಪ್ರೇಮಿಗಳು ಪದ್ಮಲತಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಶೈನ್ ಶೆಟ್ಟಿ ಬಗ್ಗೆ ಪದ್ಮಲತಾ ಆಡಿದ ಮಾತಿನಿಂದ ಹಲವರಿಗೆ ಹರ್ಟ್ ಆಗಿದೆ. ಹೀಗಾಗಿ ಇದೀಗ ದೀಪಿಕಾ ದಾಸ್ ಹಾಗೂ ಪದ್ಮಲತಾ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಈ ನಡುವೆ ಖಾಸಗಿ ವಾಹಿನಿಯೊಂದರ ಜೊತೆಗೆ ಮಾತನಾಡಿರುವ ಪದ್ಮಲತಾ ಹೌದು ಅವತ್ತು ನಾನು ಹಾಗೇ ವರ್ತಿಸಬಾರದಿತ್ತು. ಆದರೆ ಶೈನ್ ಶೆಟ್ಟಿ ಬಗ್ಗೆ ಅಸಮಾಧಾನ ಇತ್ತು ಅಂದಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_602020019205517″);
document.getElementById(“div_602020019205517”).appendChild(scpt);
Discussion about this post