ಕಿರುತೆರೆಯಲ್ಲಿ ನಿರೂಪಕರಾಗಿ, ನಟಿಯಾಗಿ ಗಮನಸೆಳೆದಿರುವ ಸುಜಾತಾ ಸತ್ಯನಾರಾಯಣ ಕೂಡ ಈಗ ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಸದ್ಯ ಅವರು ಸ್ಟಾರ್ ಸುವರ್ಣ ವಾಹಿನಿಗಾಗಿ ಕಿಚನ್ ದರ್ಬಾರ್ ಎಂಬ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
https://www.youtube.com/watch?v=pTUg1htG_o4
ಇದಕ್ಕೂ ಮೊದಲು ಸುಜಾತಾ ಸತ್ಯನಾರಾನಾರಾಯಣವರು ‘ರಾಧಾ
ರಮಣ’ ಧಾರಾವಾಹಿಯಲ್ಲಿ ಸಿತಾರಾ ಪಾತ್ರದ ಮೂಲಕ ಗಮನಸೆಳೆದಿದ್ದರು.
ಖಳ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಅವರನ್ನು ಬಿಗ್ಬಾಸ್ ಸ್ಪರ್ಧಿಯಾಗಿದ್ದಾರೆ.
ಸುಜಾತ ಅವರು ಮುಖಕ್ಕೆ ಹೊಡೆದಂತೆ ಮಾತನಾಡುತ್ತಾರೆ. ಜೊತೆಗೆ ಸೆಲೆಬ್ರೆಟಿಗಳ ಜೊತೆಗೆ ಸಿಕ್ಕಾಪಟ್ಟೆ ನಂಟಿರುವ ಕಾರಣದಿಂದ ಅವರದ್ದೇ ಆದ ಗತ್ತು ಸುಜಾತ ಅನ್ನುವ ವ್ಯಕ್ತಿತ್ವಕ್ಕಿದೆ. ಇನ್ನು ಗೊರೆಕೆ ಹೊಡೆಯುವ ಅಭ್ಯಾಸ ಉಳಿದ ಸ್ಪರ್ಧಿಗಳಿಗೆ ಆಹಾರವಾಗುವುದರಲ್ಲಿ ಸಂಶಯವಿಲ್ಲ. ಅಡುಗೆ ಮಾಡುವುದರಲ್ಲಿ ಎತ್ತಿದ ಕೈ ಆಗಿರುವ ಕಾರಣದಿಂದ ಕಿಚನ್ ನಲ್ಲಿ ಕಿತ್ತಾಡಲು ಟಾಪಿಕ್ ಬೇಕಾ.
Discussion about this post