ವಿವಾಹದ ಬಳಿಕ ಮಾಲ್ಡೀವ್ಸ್ ಗೆ ಹೋಗಿ ಬಂದಿದ್ದ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನ ಮತ್ತಷ್ಟು ಕಡೆ ಪ್ರವಾಸ ಹೋಗುವ ಯೋಜನೆ ಹಾಕಿಕೊಂಡಿದ್ದರು. ಜೊತೆಗೆ ಒಂದಿಷ್ಟು ಸಿನಿಮಾ ಕೆಲಸಗಳನ್ನು ಮುಗಿಸುವ ಟಾರ್ಗೆಟ್ ಇತ್ತು.
ಆದರೆ ದುರಾದೃಷ್ಟ ಅನ್ನುವಂತೆ ಇಬ್ಬರೂ ಕೊರೋನಾ ಸೋಂಕಿಗೆ ತುತ್ತಾದರು, ಹೀಗಾಗಿ ಕೆಲ ತಿಂಗಳ ಕಾಲ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ವಿಶ್ರಾಂತಿ ಮೊರೆ ಹೋಗಬೇಕಾಯ್ತು.
ಇದೀಗ ಜೋಡಿ ಲಡಾಖ್ನಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
Discussion about this post