ನಾನು ಸೆಕ್ಸ್ ಲೈಫ್ ಅನ್ನು ಎಂಜಾಯ್ ಮಾಡುತ್ತೇನೆ. ಅದನ್ನು ವರ್ಕೌಟ್ ರೀತಿ
ತೆಗೆದುಕೊಳ್ಳುತ್ತೇನೆ ಎಂದು ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್ ಹೇಳಿದ್ದಾರೆ.
ಖ್ಯಾತ ಗಾಯಕ ಶಿಬಾನಿ ದಾಂಡೇಕರ್ ನಡೆಸಿಕೊಡುವ ‘ದಿ ಲವ್ ಲಾಫ್ ಲಿವ್ ಶೋ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಲಿಯಾನಾ ನೀಡಿದ ಈ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಈ ಹಿಂದೆ ಇಲಿಯಾನಾ ನೀಡಿದ ಒಂದು ಹೇಳಿಕೆಯನ್ನು ಗಾಯಕ
ಶಿಬಾನಿ ನೆನಪಿಸುತ್ತಾರೆ. ಈ ಮೊದಲು ಇಲಿಯಾನಾ, ಸೆಕ್ಸ್ ಹಾಗೂ ಪ್ರೀತಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಶಿಬಾನಿ ಈ
ಹೇಳಿಕೆಯನ್ನು ನೆನಪಿಸಿ ಇಲಿಯಾನಾ ಅವರಿಗೆ ಸೆಕ್ಸ್ ಲೈಫ್ ಬಗ್ಗೆ ಪ್ರಶ್ನಿಸುತ್ತಾರೆ.
ಈ ಪ್ರಶ್ನೆಗೆ ಇತ್ತರಿಸಿದ ಇಲಿಯಾನಾ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.ನನ್ನ ಪ್ರಕಾರ ನೀವು ಸೆಕ್ಸ್ ಲೈಫ್ ಎಂಜಾಯ್ ಮಾಡಬೇಕು. ಆದರೆ ಅದಕ್ಕೆ ಸ್ವಲ್ಪ ಭಾವನೆಗಳು ಇರಬೇಕು ಪ್ರೀತಿಯಲ್ಲಿದ್ದಾಗ ದೈಹಿಕ ಸಂಪರ್ಕ ಬೆಳೆಸಬೇಕು. ಯಾಕೆಂದರೆ ಇದರಿಂದ ಎರಡು ಆತ್ಮಗಳು ಒಂದಾಗುತ್ತದೆ ಅಂದಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191022110814″);
document.getElementById(“div_6020191022110814”).appendChild(scpt);
Discussion about this post