ನವದೆಹಲಿ : ರಿಲಯನ್ಸ್ ಜಿಯೋ ಗೂಗಲ್ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿರುವ ಜಿಯೋ ಫೋನ್ ನೆಕ್ಸ್ಟ್, ಹೆಸರಿನ ವಿಶ್ವದ ಅಗ್ಗದ ಜಿಯೋ ಸ್ಮಾರ್ಟ್ ಫೋನ್ ಬಿಡುಗಡೆಗೆ ಇನ್ನು ಕೆಲ ದಿನಗಳು ಬಾಕಿ.
ಈಗಾಗಲೇ ಘೋಷಿಸಿರುವಂತೆ ವಿಶ್ವದ ಅಗ್ಗದ ಫೋನ್ ಗಣೇಶ ಚತುರ್ಥಿ ಸಪ್ಟಂಬರ್ 10 ರಂದು ಬಿಡುಗಡೆಯಾಗಲಿದೆ. ಈಗಿನ ಮಾಹಿತಿ ಪ್ರಕಾರ ಜಿಯೋ ಸ್ಮಾರ್ಟ್ ಫೋನ್ ದರ 3500 ಅಸುಪಾಸಿನಲ್ಲಿರಲಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸುವ ಸಾಧ್ಯತೆಗಳಿದ್ದು 2G ಹಾಗೂ 3G ಬಳಕೆ ಮಾಡುತ್ತಿರುವ ಗ್ರಾಹಕರನ್ನು ಸೆಳೆಯುವ ಗುರಿ ಹೊಂದಿದೆ.
JioPhone Next is a fully-featured smartphone jointly developed by Google and Reliance Jio, supporting the entire suite of applications.
Discussion about this post