ಯುಗಾದಿ ಸಂಭ್ರಮ ಮುಗಿದಿದೆ. ಮತ್ತೆ ಊರಿಗೆ ಬಂದಿರುವ ಮಾರಿಯ ಅಬ್ಬರ ಶುರುವಾಗಿದೆ.ಈ ನಡುವೆ ಎಂದಿನಂತೆ ಪ್ರತೀ ರಾಶಿಯ ಗ್ರಹಗತಿಗಳು ಬದಲಾವಣೆಯಾಗುವಂತೆ ಈ ತಿಂಗಳೂ ಸಹ ಗ್ರಹಗತಿಗಳ ಕೆಲವು ಬದಲಾವಣೆಗಳು ರಾಶಿಚಕ್ರದ ಮೇಲೆ ಪರಿಣಾಮ ಬೀರಲಿದೆ.
ಈ ವಾರ ಯಾವ ರಾಶಿಗೆ ಶುಭ, ಅಶುಭವಿರುವ ರಾಶಿಯವರು ಏನು ಮಾಡಬೇಕು ಅನ್ನುವ ಕುರಿತಂತೆ ಜ್ಯೋತಿಷಿ ಡಾ. ನಾಗರಾಜ ನಕ್ಷತ್ರಿಯವರು ವಿವರಿಸಿದ್ದಾರೆ.
Discussion about this post