ಮಹಾಮನೆಗೆ ಕನ್ನಡದ ಮಹಾನಟ ಎಂಟ್ರಿ ಕೊಟ್ಟಿದ್ದಾರೆ. ಜೋಕರ್ ರೂಪದಲ್ಲಿ ಎಂಟ್ರಿ ಕೊಟ್ಟವರು ಸ್ಪರ್ಧಿಗಳನ್ನು ನಗಿಸಿದ್ದಾರೆ. ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ.
ಆದರೆ ಬಿಗ್ ಬಾಸ್ ಮನೆಯಲ್ಲಿ ಇಂತಹುದೊಂದು ಆಟ ನಡೆಯುತ್ತಿದೆ ಅಂದಾಗ ಸ್ಪರ್ಧಿಗಳಿಗೆ ಒಂದು ಅರಿವಾಗಬೇಕಿತ್ತು. ಬಂದಿರುವ ಮಂದಿ ಸಾಮಾನ್ಯದವರಲ್ಲ ಎಂದು. ಆದರೆ ಮಹಾಮನೆಯಲ್ಲಿ ಜಾತ್ರೆಯ ಸಂತೆ ಸುತ್ತುವುದರಲ್ಲಿ ಬ್ಯುಸಿಯಾಗಿದ್ದ ಸ್ಪರ್ಧಿಗಳು, ಆಹಾರವೇ ನೋಡದ ಮಂದಿಯಂತೆ ಹೊಟ್ಟೆ ತುಂಬಿಸುವುದರಲ್ಲೇ ನಿರತರಾಗಿದ್ದರು.
ಇನ್ನು ಸುದೀಪ್ ಅವರು ತನ್ನ ಹೈಟ್, ಹಾವ ಭಾವಗಳ ಕಾರಣದಿಂದ ಎಲ್ಲಿ ಸ್ಪರ್ಧಿಗಳು ಕಂಡು ಹಿಡಿಯುತ್ತಾರೋ ಎಂದು ಸೊಂಟ ಬಗ್ಗಿಸಿ ಆಟವಾಡುತ್ತಿದ್ದರು. ಕೈ ಭಾಷೆ ನಡಿಗೆ ಶೈಲಿಗಳನ್ನು ಬದಲಾಯಿಸಿಕೊಳ್ಳಲು ಸುದೀಪ್ ಪರದಾಡುತ್ತಿರುವುದು ಸ್ಪಷ್ಟವಾಗಿ ವೀಕ್ಷಕರ ಅರಿವಿಗೆ ಬಂದಿತ್ತು.
ಒಟ್ಟಿನಲ್ಲಿ ಸುದೀಪ್ ಮಹಾಮನೆಗೆ ಎಂಟ್ರಿ ಕೊಟ್ಟ ದಿನ ಸೂಪರ್ ಆಗಿತ್ತು. ಹಾಗಾದ್ರೆ ವೀಕ್ಷಕರಾದ ನಿಮಗೆ ಹೇಗೆ ಅನ್ನಿಸಿತು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191224194140″);
document.getElementById(“div_6020191224194140”).appendChild(scpt);
Discussion about this post