crossorigin="anonymous"> Lunar Eclipse 2023 : ಚಂದ್ರ ಗ್ರಹಣ ಕಾಲದಲ್ಲಿ ಈ ತಪ್ಪು ಮಾಡಬೇಡಿ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Lunar Eclipse 2023 : ಚಂದ್ರ ಗ್ರಹಣ ಕಾಲದಲ್ಲಿ ಈ ತಪ್ಪು ಮಾಡಬೇಡಿ

ಚಂದ್ರಗ್ರಹಣ ಸಂಭವಿಸುವ ನಿಖರವಾದ ಸಮಯ ಮತ್ತು ಸೂತಕದ ಅವಧಿಯನ್ನು ತಿಳಿಯಿರಿ

Radhakrishna Anegundi by Radhakrishna Anegundi
26-10-23, 10 : 56 pm
in ಟಾಪ್ ನ್ಯೂಸ್
Lunar Eclipse ( ಚಂದ್ರ ಗ್ರಹಣ )
Share on FacebookShare on TwitterWhatsAppTelegram

Lunar Eclipse 2023 ( ಚಂದ್ರ ಗ್ರಹಣ ) ಹೊತ್ತನಲ್ಲಿ ಎಡವಟ್ಟು ಮಾಡಿಕೊಂಡ್ರೆ

ಈ ವರ್ಷದ ಕೊನೆಯ ಚಂದ್ರಗ್ರಹಣ ಶರದ್ ಪೂರ್ಣಿಮೆಯ ರಾತ್ರಿ ಸಂಭವಿಸಲಿದೆ. ಅಕ್ಟೋಬರ್ 28ರ ಶನಿವಾರ ರಾತ್ರಿ 1:04ಕ್ಕೆಗ್ರಹಣ ಆರಂಭವಾಗಲಿದ್ದು, ಸ್ಪರ್ಶ ಕಾಲ ಅನ್ನಿಸಿಕೊಳ್ಳಲಿದೆ 1.44ಕ್ಕೆ ಗ್ರಹಣದ ಮಧ್ಯ ಕಾಲವಾಗಿದ್ದು, 29ರ ಮಧ್ಯರಾತ್ರಿ 2:24ಕ್ಕೆ ಗ್ರಹಣ ಮುಕ್ತಾಯಗೊಳ್ಳಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಗ್ರಹಣದ ಸಮಯದಲ್ಲಿ ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳಲಿವೆ. ಗ್ರಹಣ ಕಾಲದಲ್ಲಿ ಚಂದ್ರನು ಮೇಷ ರಾಶಿಯಲ್ಲಿವ ಕಾರಣ ಗುರು ಮತ್ತು ಚಂದ್ರರು ಸೇರಿ ಮೇಷದಲ್ಲಿ ಗಜಕೇಸರಿ ಯೋಗವನ್ನು ರೂಪಿಸುತ್ತಾರೆ ಅನ್ನಲಾಗಿದೆ.

ಇನ್ನು ಗ್ರಹಣದ ಆಚರಣೆ ಕುರಿತಂತೆ ಜ್ಯೋತಿಷ್ಯರು ಸಲಹೆಗಳನ್ನು ನೀಡಿದ್ದು , ಅಕ್ಟೋಬರ್ 28ರ ಮಧ್ಯಾಹ್ನ 3 ಗಂಟೆಯ ತನಕ ಭೋಜನ ಸೇವಿಸಬಹುದಾಗಿದೆ. ಸಂಜೆ ಮೂರು ಗಂಟೆಯ ನಂತರ ಆಹಾರ ಸೇವನೆಗೆ ಶಾಸ್ತ್ರ ಪ್ರಕಾರ ಅವಕಾಶ ಇರೋದಿಲ್ಲ ಅನ್ನುವುದು ಕೆಲವರ ಸಲಹೆಯಾದರೆ ಮತ್ತೆ ಕೆಲವರು ಗ್ರಹಣ ಆರಂಭಕ್ಕೂ 3 ಗಂಟೆ ಮುಂಚೆ ಲಘು ಸಸ್ಯಹಾರವನ್ನು ಸೇವಿಸಬೇಕು. ಮಾಂಸಹಾರ ಸೇವಿಸಿದ್ರೆ ಬೇಗ ಜೀರ್ಣವಾಗದ ಕಾರಣ ಸಸ್ಯಹಾರ ಸೇವನೆಗೆ ಸೂಚಿಸಲಾಗಿದೆ. ಇನ್ನು ಆಹಾರ ತಿನ್ನುವುದು ಹಕ್ಕು ಎಂದು ವಾದಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

ಇನ್ನು ವಯೋವೃದ್ಧರು, ಗರ್ಭಿಣಿ ಸ್ತ್ರೀಯರು, ಅನಾರೋಗ್ಯ ಪೀಡಿತರು, ಚಿಕ್ಕಮಕ್ಕಳು ರಾತ್ರಿ 9 ರಿಂದ 10 ಗಂಟೆಯ ಒಳಗಾಗಿ ಆಹಾರವನ್ನು ಸೇವಿಸಬಹುದಾಗಿದೆ. ಸಾಧ್ಯವಾದಷ್ಟು ಸೂರ್ಯಾಸ್ತದೊಳಗೆ ಆಹಾರ ಸೇವನೆ ಮುಗಿಸೋದು ಸೂಕ್ತವಂತೆ. ಸಕ್ಕರೆ ಕಾಯಿಲೆ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳಿಂದ ಬಳಲುತ್ತಿರುವವರು ತಮ್ಮ ವೈದ್ಯರ ಸಲಹೆಯಂತೆ ಆಹಾರವನ್ನು ಸೇವಿಸಲು ಶಾಸ್ತ್ರ ಅನುವು ಮಾಡಿಕೊಟ್ಟಿದೆ.

ಗ್ರಹಣದ ಕುರಿತಂತೆ ಆಸ್ತಿಕರಿಗೆ ಸೂಚನೆ

  • ಗ್ರಹಣ ಕಾಲದಲ್ಲಿ ನಿದ್ದೆ ನಿಷಿದ್ಧ, ಗ್ರಹಣ ಹೊತ್ತಿನಲ್ಲಿ ಹೊರಗಡೆ ತಿರುಗಾಡುವಂತಿಲ್ಲ
  • ಗ್ರಹಣ ಹೊತ್ತಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡೋ ಹಾಗಿಲ್ಲ
  • ಆದಿ ಮಧ್ಯ ಮತ್ತು ಅಂತ್ಯ ಕಾಲದಲ್ಲಿ ಮೂರು ಸ್ನಾನಗಳನ್ನು ಮಾಡಬೇಕು
  • ಗ್ರಹಣ ಹೊತ್ತಿನಲ್ಲಿ ಜಪ ತಪಗಳನ್ನು ಆಚರಿಸಬೇಕು.
  • ಹಣಕಾಸಿನ ತೊಂದರೆ ಇರುವವರು ಲಕ್ಷ್ಮಿಯ ಆರಾಧನೆ
  • ಆರೋಗ್ಯದ ಸಮಸ್ಯೆ ಇರುವವರು ಈಶ್ವನಲ ಆರಾಧನೆ,
  • ಶತ್ರು ಭಾಧೆ ಇರುವವರು ದುರ್ಗಾರಾಧನೆ ಕೈಗೊಳ್ಳಬಹುದು
  • ಇದರೊಂದಿಗೆ ಮನೆ ದೇವರು ಹಾಗೂ ಇಷ್ಟ ದೇವರ ಪ್ರಾರ್ಥನೆಯನ್ನೂ ಸೂಚಿಸಲಾಗಿದೆ.
  • 29ನೇ ತಾರೀಖು ಬೆಳಗ್ಗೆ ಸ್ನಾನ ಮುಗಿಸಿ ಆಹಾರ ಸೇವಿಸಬೇಕು
  • ರಾತ್ರಿ ಮಿಕ್ಕಿದ ಆಹಾರವನ್ನು ಮರು ದಿನ ಸೇವಿಸಬೇಡಿ

ಗ್ರಹಣ ಕಾಲದಲ್ಲಿ ಪಠಿಸಬೇಕಾದ ಮಂತ್ರ ಹೀಗಿದೆ

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷ ವಾಹನಃ । ಚಂದ್ರಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ । ಚಂದ್ರ ಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ॥

ಗ್ರಹಣ ಮುಗಿದ ಮರು ದಿನ ಅಕ್ಕಿ, ಭತ್ತ ಮತ್ತು ಉದ್ದಿನ ಬೇಳೆಯನ್ನು ದಾನ ಮಾಡೋದು ಸೂಕ್ತ, ಚಂದ್ರ ಬಿಂಬ ದಾನ, ಚಂದ್ರನ ರತ್ನಧಾರಣೆಯಿಂದಲೂ ಗ್ರಹಣದಿಂದ ಪ್ರಭಾವದಿಂದ ಪಾರಾಗಬಹುದಾಗಿದೆ.

ಇದನ್ನೂ ಓದಿ : Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ಗ್ರಹಣದ ಪ್ರಭಾವದ ಅವಧಿ 

ಒಂದು ಮಂಡಲ ಅಂದ್ರೆ 45 ದಿನಗಳ ಕಾಲ ಚಂದ್ರ ಗ್ರಹಣದ ಪ್ರಭಾವವಿರುತ್ತದೆ. ಅದರಲ್ಲೂ   ಶನಿವಾರ ರಾತ್ರಿ 11.32 ರಿಂದ 29ನೇ ತಾರೀಖು ಬೆಳಗಿನ ಜಾವ 3.56ರವರೆಗೆ ಗ್ರಹಣದ ಪ್ರಭಾವ ಪ್ರಬಲವಾಗಿರಲಿದ್ದು, ಚಂದ್ರಗ್ರಹಣದ ಪ್ರಭಾವ ಪ್ರಪಂಚದ ಮೇಲೆ 3 ತಿಂಗಳ ಕಾಲ ಇರಲಿದೆ. ಜನ್ಮ ರಾಶಿಗಳ ಮೇಲೆ 15 ರಿಂದ 20 ದಿನಗಳ ಕಾಲ ಚಂದ್ರ ಗ್ರಹಣದ ಪ್ರಭಾವ ಇರಲಿದೆ.

lunar eclipse 02
Tags: MAIN
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್