ಮಂಗಳೂರು : ಕರಾವಳಿ ಮೂಲದ SDPI ಮುಖಂಡರೊಬ್ಬರು ಮಾಡಿದ ಭಾಷಣ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಮ್ಮ ಭಾಷಣದಲ್ಲಿ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದ SDPI ಮುಖಂಡ ನೀ ತಾಂಟ್ರೆ ಬಾ ತಾಂಟ್ ಅನ್ನೋ ಪದ ಪ್ರಯೋಗ ಮಾಡಿದ್ದರು.
ಈ ಭಾಷಣದ ತುಣುಕು ಇದೀಗ ವೈರಲ್ ಆಗಿದ್ದು ಟ್ರೋಲ್ ಪೇಜ್ ಗಳಿಗೆ ಭರ್ಜರಿ ಹಿಟ್ಸ್ ತಂದುಕೊಟ್ಟಿದೆ.
ನೀವು ಒಂದ್ಸಲ ಈ ವಿಡಿಯೋ ನೋಡಿ ಎಂಜಾಯ್ ಮಾಡಿ
Discussion about this post