ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಬಗ್ಗೆ ಸುದ್ದಿ ಮಾಡಿದ್ದೇ ಮಾಡಿದ್ದು. ಒಂದಲ್ಲ ಒಂದು ಕಾರಣಕ್ಕೆ ಅವರು ಸುದ್ದಿಯಾಗ್ತಾರೆ ನಾವು ಸುದ್ದಿ ಮಾಡುತ್ತೇವೆ.
ಇದೀಗ ಅವರು ಮತ್ತೆ ಸುದ್ದಿಯಾಗ್ತಾ ಇರೋದು ಪ್ರೇಮ ಗೀತೆಗಳ ಕಾರಣಕ್ಕೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದೇ ಕಾಲಕ್ಕೆ ಇಬ್ಬರೂ ಪ್ರೇಮ ಗೀತೆಗಳನ್ನು ಅಪ್ ಲೋಡ್ ಮಾಡಿರೋದು, ಈಗಾಗಲೇ ಕೇಳಿ ಬರುತ್ತಿರುವ ಪಿಸ್ ಪಿಸ್ ಗಿಸ್ ಗಿಸ್ ಸುದ್ದಿಗಳು ರೆಕ್ಕೆ ಪುಕ್ಕ, ಬೇರು ಗೀರು ಮತ್ತಷ್ಟು ಬರುವಂತೆ ಮಾಡಿದೆ.
Discussion about this post