ಚೀನಾದಲ್ಲಿ ಅಬ್ಬರಿಸುತ್ತಿರುವ ಕೊರೋನಾ ವೈರಸ್ ಇಷ್ಟು ದಿನಗಳ ಕಾಲ ಚೀನಾ ಪ್ರಜೆಗಳನ್ನು ಮಾತ್ರ ಬಲಿ ಪಡೆದುಕೊಳ್ಳುತ್ತಿತ್ತು.
ಇದೀಗ 25 ದೇಶಗಳಿಗೆ ಕಾಲಿಟ್ಟಿರುವ ಕೊರೋನಾ ವೈರಸ್ ಫಿಲಿಫೈನ್ಸ್ ನಲ್ಲಿ ಮೊದಲ ಬಲಿ ಪಡೆದಿದೆ. ಚೈನಾ ಹೊರತು ಪಡಿಸಿ ಬೇರೆ ದೇಶದಲ್ಲಿ ಈ ಮೂಲಕ ಕೊರೋನಾ ತನ್ನ ಆಟ ಪ್ರಾರಂಭಿಸಿದೆ.
ಈಗಾಗಲೇ ಚೀನಾದಲ್ಲಿ 14,380 ಮಂದಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದ್ದು, 304 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಫಿಲಿಫೈನ್ಸ್ ನಲ್ಲಿ ಕೊರೋನಾ ವೈರಸ್ ಗೆ 44 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಚೀನಾದ ಹೊರಗಡೆ ಸಂಭವಿಸಿದ ಮೊದಲ ಕೊರೋನಾ ಸಾವಾಗಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020200202140606″);
document.getElementById(“div_6020200202140606”).appendChild(scpt);
Discussion about this post