ಸಲಗ ಚಿತ್ರದ ಬಗ್ಗೆ ವಿಜಯ್ ಅಭಿಮಾನಿಗಳಲ್ಲಿ ಎಷ್ಟು ನಿರೀಕ್ಷೆ, ಭರವಸೆ, ಕ್ರೇಜ್ ಹುಟ್ಟಿಕೊಂಡಿದೆ ಎಂದರೆ, ಸಲಗ ಚಿತ್ರದ ಯಶಸ್ಸಿಗೆ ಅಭಿಮಾನಿಗಳು ಮಾಡಿರೋ ಹರಕೆಗಳು ಒಂದರೆಡಲ್ಲ.

ಸಿನಿಮಾ ಶುರುವಾದಾಗಿನಿಂದಲೂ ಒಂದಲ್ಲೊಂದು ವಿಶಿಷ್ಠ ವಿಚಾರಕ್ಕೆ ಸುದ್ದಿ ಮಾಡ್ತಿರೋ ಸಲಗ, ಇದೀಗ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಭಿಮಾನಿಗಳು ತೆಂಗಿನಕಾಯಿಯ ಮೇಲೆ ಸಲಗ ಎಂದು ಕುಂಕುಮದಲ್ಲಿ ಬರೆದು ದೇವರಿಗೆ ಅರ್ಪಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.


Discussion about this post