ಚಂದನವನದ ಕಿರಿಕ್ ಹುಡುಗಿ, ಬಿಗ್ ಬಾಸ್ ಮನೆಯ ಪೆಟ್ಟಿಸ್ಟ್ ಸಂಯುಕ್ತಾ ಹೆಗಡೆ ಇದೀಗ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಜನಪ್ರಿಯ ಶೋ ಒಂದನ್ನು ಮುಗಿಸಿರುವ ಅವರು ಇದೀಗ ತಮ್ಮ ವಿದೇಶಿ ಗೆಳೆಯನೊಂದಿಗೆ ವಿದೇಶ ಸುತ್ತಾಡುತ್ತಿದ್ದಾರೆ.
ಸಂಯುಕ್ತಾ ವಿದೇಶಿ ಯುವಕ ಕ್ರಿಸ್ ಸಾವರ್ ರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಾಕ್ಷಿ ಅನ್ನುವಂತಹ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿದ್ದಾರೆ.
Discussion about this post