ಸಿನಿಮಾ ವ್ಯಾಕರಣದಲ್ಲಿ ಪಾಸಾದ್ರು ಶೆಟ್ಟಿ ಅಂಡ್ ಟೀಂ ಒಂದೇ ದಿನದಲ್ಲಿ ಪ್ರೇಕ್ಷಕರ ಮನಗೆದ್ದ ಸವರ್ಣ ಧೀರ್ಘ ಸಂಧಿ ಬಿಡುಗಡೆಯ ದಿನವೇ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದುಕೊಂಡಿದೆ.
ವೀರೇಂದ್ರ ಶೆಟ್ಟಿ ವ್ಯಾಕರಣಕ್ಕೆ ಕನ್ನಡಿಗರು ಫುಲ್ ಫಿದಾವಾಗಿರೋದು ಮಾತ್ರವಲ್ಲದೆ ರೌಡಿಗಳ ವ್ಯಾಕರಣ ಕನ್ನಡಿಗರ ಮನಗೆದ್ದಿದೆ.
ಇನ್ನು ಈ ಸಿನಿಮಾ ನೋಡಿದ ಸೆಲೆಬ್ರೆಟಿಗಳು ಭೇಷ್ ಅಂದಿದ್ದು, ಒಂದಲ್ಲ ಹತ್ತು ಸಲ ನೋಡಿದರೂ ಬೋರ್ ಆಗೋದಿಲ್ಲ ಅಂದಿದ್ದಾರೆ.
Discussion about this post