ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಲಗ ಚಿತ್ರ ಮೇಕಿಂಗ್ ಕಾರಣದಿಂದ ಈಗಾಗಲೇ ಸದ್ದು ಮಾಡುತ್ತಿದೆ.
ಸೆಟ್ಟೇರಿದ ದಿನದಿಂದ ಸಿಕ್ಕಾಪಟ್ಟೆ ಸೆನ್ಸೇಷನ್ ಮೂಡಿಸುವ ಚಿತ್ರದ ಹಾಡೊಂದರ ತುಣುಕು ವೈರಲ್ ಆಗಿದೆ.
ಚರಣ್ ರಾಜ್ ಅವರ ಸಂಗೀತದೊಂದಿಗೆ ಖ್ಯಾತ ಗಾಯಕ ಅಂಟೋನಿ ದಾಸನ್ ಹಾಡಿರುವ ‘ನಾಲ್ಕು ಕ್ವಾಟರ್ ಕುಡಿದ್ರು ಸ್ಟಡಿಯಾಗಿ ನಿಲ್ಲುತ್ತಿದೆ ಸೂರಿಯಣ್ಣ’ ಹಾಡು ಸದ್ದು ಮಾಡುತ್ತಿದೆ. ಅದರ ಮೇಕಿಂಗ್ ವಿಡಿಯೋ ಇಲ್ಲಿದೆ.
Discussion about this post