ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ನಿಗೂಢ ನಾಪತ್ತೆ ಪ್ರಕರಣ ಸಂಬಂಧ ಇದೀಗ ನೇತ್ರಾವತಿ ನದಿ ತಟದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಈ ನಡುವೆ ಅವರು ಬರೆದಿದ್ದ ಪತ್ರ ಬಹಿರಂಗವಾಗಿದ್ದು, ವಿದಾಯದ ಪತ್ರದ ರೀತಿಯಲ್ಲಿ ಗೋಚರಿಸಿದೆ. ಇದೇ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆ ನೀಡಿದ ಕಿರುಕುಳವನ್ನು ಕೂಡಾ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ನಾನೊಬ್ಬ ಯಶಸ್ವಿ ಉದ್ಯಮಿಯಾಗಲಿಲ್ಲ : ಸಿದ್ದಾರ್ಥ್ ಬರೆದ ಕೊನೆಯ ಪತ್ರದ್ಲಲಿ ಏನಿದೆ…?
ಐಟಿಯ ಈ ಹಿಂದಿನ ಡಿಜಿ ಕೊಟ್ಟ
ಕಿರುಕುಳದಿಂದ ನನ್ನ ಉದ್ಯಮವನ್ನು ಯಶಸ್ವಿ ಹಾದಿಯಲ್ಲಿ ನಡೆಸಲು ಸಾಧ್ಯವಾಗಲಿಲ್ಲ ಅಂದಿದ್ದಾರೆ.
ಇದಕ್ಕೆ ಪುಷ್ಟ ನೀಡುವಂತೆ ಶೃಂಗೇರಿ ಶಾಸಕ ರಾಜೇಗೌಡ ಮಾತನಾಡಿದ್ದು, ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಸಿದ್ಧಾರ್ಥ್ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು ಅಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ
ಸಿದ್ಧಾರ್ಥ್ ಲಕ್ಷಾಂತರ ಜನರಿಗೆ ಆಸರೆ, ಬದುಕು ಕೊಟ್ಟಿದ್ದಾರೆ. ಅವರು ಯಾವುದಕ್ಕೂ ಹೆದರಿದವರೇ ಅಲ್ಲ. ದೇಶಕ್ಕಾಗಿ ದುಡಿದು, ತೆರಿಗೆ ಕಟ್ಟಿದರೂ ಬೆಲೆ ಇಲ್ಲ ಅನ್ನುವುದು ಅವರ ಮನಸ್ಸಿಗೆ ಬಂದಿತ್ತು. ಹೀಗಾಗಿ ಐಟಿ ದಾಳಿಯ ನಂತರ ಸಿದ್ಧಾರ್ಥ ಕುಗ್ಗಿದ್ದರು ಎಂದು ರಾಜೇಗೌಡ ಹೇಳಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190730123445″);
document.getElementById(“div_6920190730123445”).appendChild(scpt);
ಐಟಿ ಕಿರುಕುಳ ಕುರಿತಂತೆ ಒಂದಿಷ್ಟು ವಿವರವಾಗಿ ನೋಡುವ ಅಗತ್ಯವಿದೆ. ಕಿರುಕುಳ ಸಂದರ್ಭದಲ್ಲಿ ಕೇಂದ್ರದಲ್ಲಿ ಯಾವ ಸರ್ಕಾರವಿತ್ತು. ಎಸ್.ಎಂ.ಕೃಷ್ಣ ಯಾವ ಪಕ್ಷದಲ್ಲಿದ್ದರು ಅನ್ನುವುದನ್ನು ಕೂಡಾ ಪರಿಶೀಲನೆ ನಡೆಸಬೇಕಾಗಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190730123445″);
document.getElementById(“div_6020190730123445”).appendChild(scpt);
Discussion about this post