ಕೊರೋನಾ ಇಲ್ಲ ಅಂತಾ ಉಡಾಫೆ ಮಾಡಬೇಡಿ… ನಾನು ಉಸಿರಾಡಲು ಪಟ್ಟ ಕಷ್ಟ ನನಗೆ ಗೊತ್ತು – ಶ್ವೇತಾ ಚೆಂಗಪ್ಪ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದೆ. ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ನೆನಪಿಸಿಕೊಂಡರೆ ಗಾಬರಿಯಾಗುತ್ತದೆ. ಈ ನಡುವೆ ಕೊರೋನಾ ವಿಚಾರದಲ್ಲಿ ಉಡಾಫೆ ...