ಅಗ್ನಿ ಸಾಕ್ಷಿ ಮುಗಿದು ಒಂದು ವರ್ಷ : ವೈಷ್ಣವಿ ಬಿಗ್ ಬಾಸ್ ಮನೆ ಸೇರಿದ ಬೆನ್ನಲ್ಲೇ ಬಂತಲ್ಲ ಗುಡ್ ನ್ಯೂಸ್
ಅಗ್ನಿಸಾಕ್ಷಿ ಧಾರಾವಾಹಿ ಅತ್ಯಂತ ಹೆಚ್ಚು ಟ್ರೋಲ್ ಆದ ಧಾರವಾಹಿಗಳ ಪೈಕಿ ಮೊದಲ ಸ್ಥಾನದಲ್ಲಿತ್ತು, ಮಾತ್ರವಲ್ಲದೆ ಟಿ.ಆರ್.ಪಿ ಪಟ್ಟಿಯಲ್ಲೂ ಅಗ್ನಿಸಾಕ್ಷಿ ಧಾರಾವಾಹಿ ದಾಖಲೆ ಬರೆದಿತ್ತು. ಅಗ್ನಿಸಾಕ್ಷಿ ಅದೆಷ್ಟು ಪ್ರಸಿದ್ಧಿಯಾಗಿತ್ತು ...