ಅಲ್ಪ ಸ್ವಲ್ಪ ಡ್ರಗ್ಸ್ ಹೊಂದಿದ್ರೆ ಅಪರಾಧವೇ ಅಲ್ಲ : ಚಳಿಗಾಲದ ಕಲಾಪದಲ್ಲಿ ಮಸೂದೆ
ನವದೆಹಲಿ : ದೇಶದಲ್ಲಿ ಡ್ರಗ್ಸ್ ಜಾಲ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಸೆಲೆಬ್ರೆಟಿಗಳು ಅವರ ಮಕ್ಕಳು ಈ ದಂಧೆಯಲ್ಲಿ ತೊಡಗಿಕೊಂಡಿರುವುದು ಈವರೆಗಿನ ಅನೇಕ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ...
crossorigin="anonymous">
ನವದೆಹಲಿ : ದೇಶದಲ್ಲಿ ಡ್ರಗ್ಸ್ ಜಾಲ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಸೆಲೆಬ್ರೆಟಿಗಳು ಅವರ ಮಕ್ಕಳು ಈ ದಂಧೆಯಲ್ಲಿ ತೊಡಗಿಕೊಂಡಿರುವುದು ಈವರೆಗಿನ ಅನೇಕ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ...
ಬೆಂಗಳೂರು : ಡ್ರಗ್ಸ್ ದಂಧೆಯನ್ನು ಸದೆ ಬಡಿಯಲು ಪೊಲೀಸರು ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ. ಈ ನಡುವೆ ಪೊಲೀಸರನ್ನೇ ಖೆಡ್ಡಾಗೆ ಬೀಳಿಸುತ್ತಿರುವ ಖದೀಮರು ಡ್ರಗ್ಸ್ ದಂಧೆಗೆ ಹೊಸ ಹೊಸ ದಾರಿಗಳನ್ನು ...
ಬೆಂಗಳೂರು : ಉಡ್ತಾ ಪಂಜಾಬ್ ರೀತಿಯಲ್ಲಿ ಉಡ್ತಾ ಕರ್ನಾಟಕವಾಗುತ್ತಿದೆ ಅನ್ನುವ ಆತಂಕವನ್ನು ಮಾಧ್ಯಮಗಳು ಸಾಕ್ಷಿ ಸಮೇತ ಅನೇಕ ಸಲ ಪ್ರಕಟಿಸಿದೆ. ಆದರೆ ಡ್ರಗ್ಸ್ ದಂಧೆಯ ವಿರುದ್ಧ ಸಂಘಟಿತ ...
ಬೆಂಗಳೂರು : ನಿರೂಪಕಿ ಕಮ್ ನಟಿ ಅನುಶ್ರೀ ಡ್ರಗ್ಸ್ ನಂಟಿನ ಬಗ್ಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಮಂಗಳೂರು ಪೊಲೀಸರು ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ...
ಬೆಂಗಳೂರು :ಗೋವಿಂದಪುರ ಡ್ರಗ್ಸ್ ಪ್ರಕರಣ ಸಂಬಂಧ ನಡೆದ ದಾಳಿಯಲ್ಲಿ ಈಗಾಗಲೇ ನಾಲ್ವರು ಆರೋಪಿಗಳು ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪೈಕಿ ಸೋನಿಯಾ ಮತ್ತು ಆಕೆಯ ಬಾಯ್ ಫ್ರೆಂಡ್ ...
ರಾಗಿಣಿ, ಸಂಜನಾ ಸೇರಿ ಅನೇಕ ಸೆಲೆಬ್ರೆಟಿಗಳು ಡ್ರಗ್ಸ್ ದಂಧೆಯಲ್ಲಿ ಸಿಲುಕಿದ್ದರು ಅನ್ನುವ ಆರೋಪ ಈಗಾಗಲೇ ಕೇಳಿ ಬಂದಿದೆ. ಆ ಪ್ರಕರಣದ ತನಿಖೆ ಮುಕ್ತಾಯಗೊಂಡ ರೀತಿ ನೋಡಿದರೆ ಕರ್ನಾಟಕ ...
ಬೆಂಗಳೂರು : ಗೋವಿಂದಪುರ ಡ್ರಗ್ಸ್ ಪ್ರಕರಣ ಸಂಬಂಧ ದಾಳಿ ಮುಂದುವರಿಸಿರುವ ಪೊಲೀಸರು ಮೂವರು ಆರೋಪಿಗಳ ಮನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಡಿಜೆ ವಚನ ಚನ್ನಪ್ಪ, ಭರತ್ ...
ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಪೊಲೀಸರು ಬಗೆದಷ್ಟು ಆಳಕ್ಕಿಳಿಯುತ್ತಿರುವ ತನಿಖೆ ಮತ್ತಷ್ಟು ನಟ ನಟಿಯರಿಗೆ ಸಂಕಷ್ಟ ತಂದೊಡ್ಡಲಿದೆ ಅನ್ನಲಾಗಿದೆ. ಹೊಸ ...
ಬೆಂಗಳೂರು : ಮಾದಕ ವಸ್ತು ಮಾರಾಟ ತಡೆಯುವ ನಿಟ್ಟಿನಲ್ಲಿ ಇನ್ನಿಲ್ಲದ ಸರ್ಕಸ್ ನಡೆಯುತ್ತಿದೆ. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಸ್ಮಗ್ಲರ್ ಗಳು ಇನ್ನಿಲ್ಲದ ಐಡಿಯಾ ಮಾಡುತ್ತಾರೆ. ಶೂ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.