Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ
Lunar Eclipse ( ಚಂದ್ರ ಗ್ರಹಣ ) ಕರ್ಕಾಟಕ ರಾಶಿಯವರಿಗೆ ಅಚ್ಚರಿಯ ಶುಭ ಸುದ್ದಿ ನೀಡಲಿದೆ 2023ರ ಕೊನೆಯ ಚಂದ್ರಗ್ರಹಣ Lunar Eclipse ಅಕ್ಟೋಬರ್ 28 ರಂದು ...
crossorigin="anonymous">
Lunar Eclipse ( ಚಂದ್ರ ಗ್ರಹಣ ) ಕರ್ಕಾಟಕ ರಾಶಿಯವರಿಗೆ ಅಚ್ಚರಿಯ ಶುಭ ಸುದ್ದಿ ನೀಡಲಿದೆ 2023ರ ಕೊನೆಯ ಚಂದ್ರಗ್ರಹಣ Lunar Eclipse ಅಕ್ಟೋಬರ್ 28 ರಂದು ...
varthur Santhosh ಹುಲಿ ಉಗುರು ಪ್ರಕರಣ ಇದೀಗ ಸಾಕಷ್ಟು ಬೆಳವಣಿಗೆಗೆ ಕಾರಣವಾಗಿದೆ Bigg Boss Kannadaದ ಮನೆಯಲ್ಲಿ ವರ್ತೂರು ( Varthur) ಧರಿಸಿದ ಹುಲಿ ಉಗುರಿನ ( ...
ಕಿಶೋರ್ ಅಮನ್ ಈ ಹಿಂದೆ ಸಾಕಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು, ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೀಗ ಪಿಲಿರಂಗ್ ವೇದಿಕೆಯಲ್ಲಿ ಪುತ್ತೂರು : ದಕ್ಷಿಣ ಕನ್ನಡ ...
ಅನುಕಪಂದ ಆಧಾರದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಅಜಿತ್ ರೈ ಅಕ್ರಮ ಆಸ್ತಿ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾದಿದ್ರು ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯುತ್ತಿರುವ ಪಿಲಿಗೊಬ್ಬು ...
ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ನ 15ನೇ ಕಂತಿನ (PM Kisan 15th installment) ಹಣಕ್ಕಾಗಿ ಕಾಯುತ್ತಿದ್ದಾರೆ ರಾಜ್ಯ ಸರ್ಕಾರ ಘೋಷಿಸಿದ್ದ ಗೃಹಲಕ್ಷ್ಮಿ ಯೋಜನೆಗೆ ಕೇಂದ್ರದ ಪಿಎಂ ಕಿಸಾನ್ ...
ಸೌಮ್ಯ ವಿಶ್ವನಾಥನ್ ಹತ್ಯೆಯ ತೀರ್ಪು ಪ್ರಕಟಗೊಳ್ಳಲು 15 ವರ್ಷಗಳು ಬೇಕಾಯ್ತು ಅಂದ್ರೆ... ಸೆಪ್ಟೆಂಬರ್ 30, 2008, 25 ವರ್ಷ ವಯಸ್ಸಿನ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರು ಇದು ...
ರಾಧಿಕಾ ಕುಮಾರಸ್ವಾಮಿಯವರು ಬಂಟ್ವಾಳದ ರಾಯಪ್ಪನಕೋಡಿ ಎಂಬಲ್ಲಿ ಎಸ್ಟೇಟ್ ಹೊಂದಿದ್ದಾರೆ ಮಂಗಳೂರು : ನಟಿ ರಾಧಿಕಾ ಕುಮಾರಸ್ವಾಮಿಯವರ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ...
ಜಾರ್ಖಂಡ್‌ನ ಮಾಜಿ ಸಿಎಂ ರಘುಬರ್ ದಾಸ್ ಒಡಿಶಾ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಡಿಶಾ ಮತ್ತು ತ್ರಿಪುರಾಕ್ಕೆ ಹೊಸ ರಾಜ್ಯಪಾಲರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ...
ಇದೀಗ ಬಹುಮಾನ ಗೆದ್ದ ಕರ್ಮಕ್ಕೆ ಪೊಲೀಸ್ ಅಮಾನತುಗೊಂಡಿದ್ದಾರೆ. ಬಹುಮಾನ ಗೆದ್ರೆ ಸನ್ಮಾನಿಸಬೇಕು, ಅದನ್ನು ಬಿಟ್ಟು ಮನೆಗೆ ಕಳುಹಿಸೋದ ಈ ಕ್ರಿಕೆಟ್ ಶುರುವಾದ್ರೆ ಸಾಕು, ಬೆಟ್ಟಿಂಗ್ ದಂಧೆ ಎದ್ದು ...
ಕುಮಾರಸ್ವಾಮಿ ಮತ್ತು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಅನ್ನಲಾಗಿರುವ ಪತ್ರ ಈಗ ಸದ್ದು ...
ಎರಡು ಮಕ್ಕಳನ್ನು ಹೊಂದಿದ್ದ ತಾಯಿಯೊಬ್ಬರು ಮೂರನೇ ಗರ್ಭ ತೆಗೆಸಲು ಸುಪ್ರೀಂ ಮೆಟ್ಟಿಲೇರಿದ್ದರು. ಈ ವೇಳೆ ಗರ್ಭಪಾತಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈ ತೀರ್ಪಿಗೆ ಕೇಂದ್ರ ಸರ್ಕಾರ ಆಕ್ಷೇಪ ...
Israel-Hamas war: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಬುಧವಾರ (ಅಕ್ಟೋಬರ್ 18) ಇಸ್ರೇಲ್‌ಗೆ ಭೇಟಿ ನೀಡಲಿದ್ದು, ಅಲ್ಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ...
ಸಲಿಂಗ ವಿವಾಹ ಕುರಿತಂತೆ 18 ದಂಪತಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಮೇ 11 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು ಭಾರತದಲ್ಲಿ ಸಲಿಂಗ ವಿವಾಹವನ್ನು(same-sex marriage) ...
ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಮೇಲೆ ಮುಗಿ ಬಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ ಸುದೀಪ್ ಬಿಗ್‌ಬಾಸ್ ಕನ್ನಡ ಸೀಸನ್- 10ರ ವಾರದ ಕತೆ ಕಿಚ್ಚನ ಜೊತೆ ಪ್ರಸಾರವಾಗಲು ...
ಡೆಂಗ್ಯೂ ಜ್ವರದಿಂದಾಗಿ ಶುಭಮನ್ ಗಿಲ್ ಅವರಲ್ಲಿ ಪ್ಲೇಟ್ ಲೆಟ್ ಕೊರತೆ ಕಂಡು ಬಂದಿತ್ತು. ಹೀಗಾಗಿ ಅವರು ಇಡೀ ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದ್ದಾರೆ ಎಂದು ಹೇಳಲಾಗಿತ್ತು. ವಿಶ್ವಕಪ್ cricket ...
ಬೆಂಗಳೂರು: ಹೃದಯ ವೈಫಲ್ಯದ ಇತಿಹಾಸವಿರುವ 61 ವರ್ಷದ ರೋಗಿಯನ್ನು ಆಸ್ಟರ್ ಸಿಎಂಐ ( Aster CMI Hospital) ಆಸ್ಪತ್ರೆಗೆ ಕರೆತರಲಾಗಿದ್ದು, ಆರು ತಿಂಗಳ ಹಿಂದೆ ಅವರಿಗೆ ಡೈಲೇಟೆಡ್ ...
ಪ್ರತೀ ವರ್ಷ ಬಿಗ್ ಬಾಸ್ Bigg Boss Kannada ಮನೆಗೆ ಹೋಗುವವರ ಹೆಸರುಗಳು ಬಹಿರಂಗವಾಗುತ್ತಿತ್ತು, ಈ ಬಾರಿ ಕಲರ್ಸ್ ವಾಹಿನಿ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಹಾಗಿದ್ದರೂ ಈ ...
ಕನ್ನಡ ಕಿರುತೆರೆಯ ಲೋಕದಲ್ಲಿ ರಾಮ್ ಜೀ ಅವರು ಪ್ರಯೋಗಗಳನ್ನು ಮಾಡುತ್ತಲೇ ಜನರ ಮನ ಗೆದ್ದವರು . ಇವರ ನಿರ್ದೇಶನದ ಧಾರಾವಾಹಿಗಳೆಲ್ಲವೂ ಸಕ್ಸಸ್ ಕಂಡಿವೆ. ಗಗನ್ ಎಂಟರ್‌ಪ್ರೈಸಸ್ ಮೂಲಕ ...
ಒಂದು ಕಡೆ ಅಣ್ಣಾಮಲೈ ಮತ್ತೊಂದು ಮಾಧವನ್, ಇದೀಗ ನಟ ವಿಜಯ್ ಕೂಡಾ ಡಿಎಂಕೆ ವಿರುದ್ಧ ತೊಡೆ ತಟ್ಟುವಂತಿದೆ ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ಹಾಗೂ ಎಐಡಿಎಂಕೆ ಪಾರ್ಟಿಗಳದ್ದೇ ಕಾರುಬಾರು. ...
ಕುವೈತ್ ನಲ್ಲಿ ಜೈಲು ಪಾಲಾದವರ ಪೈಕಿ ಹಲವಾರು ಮಂದಿ ಹಾಲುಣಿಸುವ ತಾಯಂದಿರಾಗಿದ್ದು ಭಾರತ ಒಟ್ಟು ಮಂದಿ ಏಕಕಾಲಕ್ಕೆ ಜೈಲಿಗೆ ಅಟ್ಟಲ್ಪಟ್ಟಿದ್ದಾರೆ ಕುವೈತ್ ನ ಮಲಿಯಾದಲ್ಲಿರುವ ಖಾಸಗಿ ಆಸ್ಪತ್ರೆ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.