crossorigin="anonymous"> FEATURED - Torrent Spree

Tag: FEATURED

tumakuru-farmer-ignored-in-car-showroom-tumkur-farmer-brought-10-lakhs-to-buy-car

ಕಾರು ಶೋರೂಮ್ ನಲ್ಲಿ ರೈತನಿಗೆ ಅವಮಾನ : ಕೇಸು ದಾಖಲಿಸದ ಪೊಲೀಸರು ಶೋರೂಮ್ ಪರವಾಗಿ ನಿಂತ್ರ…?

ಕಾರು ಖರೀದಿಗೆ ಬಂದ ಯುವ ರೈತನಿಗೆ ಅವಮಾನ ಮಾಡಿದ ಘಟನೆ ತುಮಕೂರಿನ ರಾಮನಪಾಳ್ಯದಲ್ಲಿ ನಡೆದಿದೆ. ಇಲ್ಲಿನ ಕೆಂಪೇಗೌಡ ಅನ್ನುವ ಯುವ ರೈತ ಬೊಲೆರೋ ಗಾಡಿ ಬುಕ್ ಮಾಡಲು ...

putgosi hdk siddu

ಮಾಜಿ ಸಿಎಂಗಳ ಜಗಳ್ ಬಂದಿ : ಕುಮಾರಸ್ವಾಮಿಯವರ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ : ಸಿದ್ದರಾಮಯ್ಯ ವಾಗ್ದಾಳಿ

ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ, ಕಾಯಿರಿ ಬೆಂಗಳೂರು :  ಒಂದಿಷ್ಟು ದಿನಗಳ ಬ್ರೇಕ್ ಪಡೆದಿದ್ದ ಮಾಜಿ ಸಿಎಂ ...

ಸರಳತೆಯ ನೆಪದಲ್ಲಿ ಹೂ, ತರ್ಕಾರಿ ಬೆಳೆಗಾರರು ಕರಕುಶಲ ಕರ್ಮಿಗಳನ್ನು ಬೀದಿಗೆ ತಳ್ಳಿದ ಸರ್ಕಾರ

ವೀಕೆಂಡ್ ಲಾಕ್ ಡೌನ್ ರದ್ದುಗೊಳಿಸಿದ ರಾಜ್ಯ ಸರ್ಕಾರ : ಜನಾಕ್ರೋಶಕ್ಕೆ ಮಣಿದ ಸಿಎಂ ಬೊಮ್ಮಾಯಿ

ಬೆಂಗಳೂರು :  ಕೊರೋನಾ ಮೂರನೇ ಅಲೆ ನಿಯಂತ್ರಣ ಸಲುವಾಗಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ಜನರಿಗೆ ಭಾರವಾಗಿದೆ. ಅದರಲ್ಲೂ ದುಡಿದು ತಿನ್ನುವ ಮಂದಿಗೆ ವಾರಾಂತ್ಯದ ಕರ್ಫ್ಯೂ ಸಂಕಷ್ಟ ತಂದೊಡ್ಡಿದೆ. ...

no mask in politicians face bbmp marshals no fine

ಎಲ್ಲಿ ಹೋದ್ರು ಮಾರ್ಷಲ್ ಗಳು : ಮಾಸ್ಕ್ ಹಾಕದ ಇವರ ವಿರುದ್ಧ ದಂಡ ಹಾಕೋ ತಾಕತ್ತಿಲ್ವ…?

ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ಕರ್ನಾಟಕ ನಂಬರ್ ವನ್ ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಅಷ್ಟು ಮಾತ್ರವಲ್ಲದೆ ಕೊರೋನಾ ನಿಯಂತ್ರಿಸಲು ಕಾನೂನು ಎಷ್ಟು ಬಳಕೆಯಾಗುತ್ತಿದೆ ಅನ್ನುವುದಕ್ಕೆ ...

ಏಪ್ರಿಲ್ 10 ರಿಂದ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ – ನೈಟ್ ಕರ್ಫ್ಯೂ ಹಾಕಲು ಮೋದಿ ಬರಬೇಕಾಯ್ತು…

ವೀಕೆಂಡ್ ಕರ್ಫ್ಯೂ ತೆರವಿನ ಬಗ್ಗೆ ಚಿಂತನೆ : ಶುಕ್ರವಾರದ ಸಭೆಯಲ್ಲಿ ಮಹತ್ವ ತೀರ್ಮಾನ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕೆಲವೊಂದು ಕ್ರಮಗಳು ಹಾಸ್ಯಾಸ್ಪದವಾಗಿದೆ. ವಾರದ 5 ದಿನ ರಾಜ್ಯ ...

ಕೊರೋನಾ ಹೆಸರಲ್ಲಿ ಕಳ್ಳಾಟ : ಮಿಡ್ ನೈಟ್ ಆಪರೇಷನ್ ನಲ್ಲಿ ಬಯಲಾಯ್ತು ಖಾಸಗಿ ಆಸ್ಪತ್ರೆಗಳ ದಂಧೆ

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ : ಶೇ22 ಪಾಸಿಟಿವಿಟಿ ದರ ದಾಖಲಿಸಿದ ಕರ್ನಾಟಕ

ಬೆಂಗಳೂರು : ನಿರೀಕ್ಷೆಯಂತೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಲಾರಂಭಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಇಂದು 41457 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ...

samanvi-nannamma-superstar-fame-and-amruta-naidu-daughter-died-in-accident

BIG BREAKING : ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಪುಟಾಣಿ, ಅಮೃತಾ ನಾಯ್ಡು ಮಗಳು ಸಮನ್ವಿ ರಸ್ತೆ ಅಪಘಾತಕ್ಕೆ ಬಲಿ

ಬೆಂಗಳೂರು :ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಅಮೃತಾ ನಾಯ್ಡು ...

corona cases in bangalore electrical crematorium bengaluru bbmp

ಬೆಂಗಳೂರಿನಲ್ಲಿ ಹೆಚ್ಚಿದ ಕೊರೋನಾ ಅಬ್ಬರ : ಚಿತಾಗಾರಗಳಲ್ಲಿ ಭರ್ಜರಿ ಸಿದ್ದತೆ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗುತ್ತಿದ್ದಂತೆ, ಸೋಂಕು ತಡೆಗೆ ಇನ್ನಿಲ್ಲದ ಸರ್ಕಸ್ ಪ್ರಾರಂಭಗಂಡಿದೆ. ಕೊರೋನಾ ಸೋಂಕಿತರ ಚಿಕಿತ್ಸೆಗೂ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎರಡನೇ ಅಲೆಯ ...

China Covid china-finds-one-covid-case-in-wugang-locks-down-entire-city-of-320000-people

ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್…? ಪ್ರತೀ ನಿತ್ಯ 375 ಮಕ್ಕಳಿಗೆ ಸೋಂಕು…!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಪ್ರಾರಂಭವಾಗಿದ್ದು, ಇನ್ನೊಂದಿಷ್ಟು ದಿನ ಕಳೆದರೆ ರಾಜ್ಯ ರಾಜಧಾನಿಯಲ್ಲಿ ಸೋಂಕು ತೀವ್ರವಾಗಲಿದೆ. ಈ ನಡುವೆ ಜನವರಿ ಮೊದಲ ದಿನದಿಂದ ...

China Covid china-finds-one-covid-case-in-wugang-locks-down-entire-city-of-320000-people

ದೇಶದಲ್ಲಿ ಒಮಿಕ್ರೋನ್ ಅಬ್ಬರ : ಒಂದೇ ದಿನ 90 ಸಾವಿರ ಮಂದಿಗೆ ತಗುಲಿದ ಕೊರೋನಾ ಸೋಂಕು

ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಒಮಿಕ್ರೋನ್ ರೂಪಾಂತರಿ ವೈರಸ್ ಕಾರಣದಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಇಂದು ದೇಶದಲ್ಲಿ ಒಂದೇ ದಿನ ...

ಕೊರೋನಾ ಹೆಸರಲ್ಲಿ ಕಳ್ಳಾಟ : ಮಿಡ್ ನೈಟ್ ಆಪರೇಷನ್ ನಲ್ಲಿ ಬಯಲಾಯ್ತು ಖಾಸಗಿ ಆಸ್ಪತ್ರೆಗಳ ದಂಧೆ

ಗೋವಾದಲ್ಲಿ ಪಾರ್ಟಿ ಮುಗಿಸಿ ಬಂದವರಿಂದಲೇ ಕಂಟಕ : ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ

ಹೊಸ ವರ್ಷಕ್ಕೆಂದು ಕುಣಿದು ಕುಪ್ಪಳಿಸಲು ಕರ್ನಾಟಕ ಅದರಲ್ಲೂ ಬೆಂಗಳೂರಿನಿಂದ ಗೋವಾಗೆ ಹೋದವರು ರಾಜ್ಯಕ್ಕೆ ಕೊರೋನಾ ಸೋಂಕು ತಂದಿದ್ದಾರೆ. ಇದನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಸ್ಪಷ್ಟಪಡಿಸಿದ್ದು, ...

omicron symptoms covid 19 Dr US Vishal Rao, member, committee for Covid-19

ಒಮಿಕ್ರೋನ್ ಶ್ವಾಸಕೋಶಕ್ಕೆ ಇಳಿಯೋದಿಲ್ಲ : ಆತಂಕದ ನಡುವೆ ಗುಡ್ ನ್ಯೂಸ್ ಕೊಟ್ಟ ಬೆಂಗಳೂರು ವೈದ್ಯ

ಬೆಂಗಳೂರು : ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಿರುವ ಒಮಿಕ್ರೋನ್ ಆತಂಕಕ್ಕೆ ಕಾರಣವಾಗಿದೆ. ಅತ್ಯಂತ ವೇಗವಾಗಿ ಹರಡುವ ಒಮಿಕ್ರೋನ್ ರೂಪಾಂತರಿ ವೈರಸ್ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ...

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

ರಾಜಧಾನಿಯಲ್ಲಿ ಕೊರೋನಾ ಅಬ್ಬರ – ಸಿಎಂ ಕ್ರೇಜಿವಾಲ್ ಗೂ ತಗುಲಿದ ಚೈನಾ ವೈರಸ್

ನವದೆಹಲಿ : ದೇಶದ ರಾಜಧಾನಿಯಲ್ಲೂ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಅಗತ್ಯ ಕ್ರಮಗಳ ನಡುವೆಯೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಸೋಮವಾರ ದೆಹಲಿಯಲ್ಲಿ 4,099 ಹೊಸ ಕೋವಿಡ್ ಪ್ರಕರಣಗಳು ...

karnataka-minister-ashwath-narayan-congress-mp-d-k-suresh-fight-at-public-event-in-ramanagara

ನೀ ತಾಂಟ್ರೆ ಬಾ ತಾಂಟ್ : ಸಿಎಂ ಮುಂದೆಯೇ ಕೈ ಕೈ ಮಿಲಾಯಿಸಲು ಮುಂದಾದ ಸಂಸದ ಹಾಗೂ ಸಚಿವ

ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿರದಿರುತ್ತಿದ್ರೆ ಇಬ್ಬರು ನೀ ತಾಂಟ್ರೆ ಬಾ ತಾಂಟ್ ಎಂದು ಎರಡೇಟು EXCHANGE ಮಾಡಿರುತ್ತಿದ್ರು. ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಪೊಲೀಸ್ ಇಲಾಖೆಯ ...

ಶುರುವಾಯ್ತು ಲಾಕ್ ಡೌನ್ ಜಗಳ : ಅವರಿಗೆ ಲಾಕ್ ಡೌನ್ ಬೇಡ..ಇವರಿಗೆ ಬೇಕು

ಬಂಗಾಳ, ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಲಾಕ್ಡೌನ್ : ಸಚಿವ ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತೆ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಕೋವಿಡ್ ತಾಂತ್ರಿಕ ಸಲಹಾ ...

antique-emerald-shiva-lingam-worth-rs-5-billion-seized-from-indian-businessman 500-cr-worth-emerald-shivalingam-seized-from-bank-locker

350 ಗ್ರಾಂ ತೂಕದ ಶಿವಲಿಂಗದ ಬೆಲೆ 500 ಕೋಟಿ : ಬ್ಯಾಂಕ್ ಲಾಕರ್ ನಲ್ಲಿ ಲಿಂಗ ಪೊಲೀಸರ ವಶಕ್ಕೆ

ವಿಶೇಷ ಕಾರ್ಯಾಚರಣೆಯೊಂದರಲ್ಲಿ ತಮಿಳುನಾಡು ಸಿಐಡಿ ಪೊಲೀಸರು ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾದ ಪಚ್ಚೆ ಶಿವಲಿಂಗವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು ಈ ಶಿವಲಿಂಗದ ಮೌಲ್ಯ 500 ...

kota-police-lathi-charge-on-koraga-community

ಕೊರಗ ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯ : ರಾಕ್ಷಸಿ ಕೃತ್ಯ ಮೆರೆದ ಕೋಟ ಪೊಲೀಸರು..?

ಉಡುಪಿ : ಕರ್ನಾಟಕದ ಪೊಲೀಸ್ ವ್ಯವಸ್ಥಗೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ. ಅದರಲ್ಲೂ ಇನ್ಸ್ ಪೆಕ್ಟರ್ ಮತ್ತು ಕೆಳಹಂತದ ಸಿಬ್ಬಂದಿಗೆ ಜನ ಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಅನ್ನುವುದನ್ನು ವಿವರಿಸುವ ...

ರಾಜ್ಯದಲ್ಲಿ ಇಂದಿನಿಂದ ವಿಕೇಂಡ್ ಲಾಕ್ ಡೌನ್ ಜಾರಿ : ಸಿಎಂ ಸಭೆಯಲ್ಲಿ ನಿರ್ಧಾರ

ಕೊರೋನಾ ಹೆಚ್ಚಾದ್ರೆ ಇನ್ನುಂದೆ ಲೋಕಲ್ ಲಾಕ್ ಡೌನ್ : ಸೋಂಕು ನಿಯಂತ್ರಣಕ್ಕೆ ಪಂಚಸೂತ್ರ

ನವದೆಹಲಿ : ಈ ಹಿಂದಿನ ಲೆಕ್ಕಚಾರದ ಪ್ರಕಾರ ದೇಶದಲ್ಲಿ ಇಷ್ಟು ಹೊತ್ತಿಗೆ ಮೂರನೇ ಅಲೆ ಅಬ್ಬರಿಸಿ ಹೋಗಬೇಕಾಗಿತ್ತು. ಆದರೆ ಬಹಳ ತಡವಾಗಿ ದೇಶದಲ್ಲಿ ಮೂರನೇ ಅಲೆ ಮುನ್ನುಡಿ ...

Page 26 of 33 1 25 26 27 33
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ