ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ ಭಾಜನವಾದ ಕೆಜಿಎಫ್-೨
ರಿಷಬ್ ಶೆಟ್ಟಿ ನಟನೆಗೆ ತಲೆತೂಗಿದ ಆಯ್ಕೆ ಸಮಿತಿ ೨೦೨೨ನೇ ಸಾಲಿನ ೭೦ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ ಆಯೆನಾಗೆ ದೊರೆತಿದೆ. ಮುರ್ಮುರಸ್ ಆಫ್ ...