Kasaragod BJP : ಬಿಜೆಪಿ ಕಾರ್ಯಕರ್ತನ ಹತ್ಯೆಯಲ್ಲಿ ಶಾಮೀಲಾಗಿದ್ದ ವ್ಯಕ್ತಿಗೆ ಬಿಜೆಪಿಯಲ್ಲಿ ಹುದ್ದೆ : ಭುಗಿಲೆದ್ದ ಆಕ್ರೋಶ
ನಮ್ದು ಕೇಡರ್ ಬೇಸ್ಡ್ ಪಾರ್ಟಿ ಅನ್ನುತ್ತಿದ್ದ ಬಿಜೆಪಿ ಅನ್ಯ ಪಕ್ಷದ ನಾಯಕರನ್ನು (Kasaragod BJP) ತುಂಬಿಸಿಕೊಂಡಿದೆ. ಈ ಕಾರಣದಿಂದ ಮೂಲ ಕಾರ್ಯಕರ್ತರು ಪಕ್ಷದ ಕಾರ್ಯದಿಂದ ದೂರ ಸರಿಯುತ್ತಿದ್ದಾರೆ. ...