Agneepath : ಕಾಲೇಜುಗಳಲ್ಲಿ ಅಗ್ನಿಪಥ್ ಬಗ್ಗೆ ಪ್ರಚಾರಕ್ಕೆ ಸರ್ಕಾರ ಸೂಚನೆ
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ agneepath ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಬೆಂಗಳೂರು : ದೇಶದ ಸೈನ್ಯವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ...
crossorigin="anonymous">
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ agneepath ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಬೆಂಗಳೂರು : ದೇಶದ ಸೈನ್ಯವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ...
Bengaluru theft : ರಾಜಧಾನಿಯ ಪೊಲೀಸರು ಮೈ ಕೊಡವಿ ನಿಲ್ಲಬೇಕಿದೆ. ಸರ್ಕಾರ ಕೊಟ್ಟಿರುವ ಆಯುಧಗಳು ರುಚಿಯನ್ನು ಕಳ್ಳರು, ದರೋಡೆಕೋರರು ಮರೆತಿದ್ದಾರೆ. ಇಲ್ಲೊಬ್ಬ ಕಳ್ಳ ದೇವರ ಪೂಜಾ ಸಾಮಾಗ್ರಿಯನ್ನೂ ...
ನೂಪುರ್ ಶರ್ಮಾ ವಿಚಾರದಲ್ಲಿ ಸುಪ್ರೀಂಕೋರ್ಟ್ ( supreme court ) ನ್ಯಾಯಾಧೀಶರು ಆಡಿದ ಮಾತು ಆಕ್ಷೇಪಕ್ಕೆ ಕಾರಣವಾಗಿದೆ. ಇದೀಗ ನಿವೃತ ನ್ಯಾಯಾಧೀಶರು, ನಿವೃತ ಅಧಿಕಾರಿಗಳೇ ಈ ಬಗ್ಗೆ ...
ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸುದ್ದಿಯನ್ನು ಓದಿದ ನಿಮಗೆ ಅದೇ ಇಲಾಖೆ ಮತ್ತೊಂದು ಮುಖದ ದರ್ಶನ ಈ Gadag probationary psi ಸುದ್ದಿಯಲ್ಲಾಗುತ್ತದೆ. ಗದಗ : ಜಿಲ್ಲೆಯ ...
ಊರ ಮಂದಿಗೆಲ್ಲಾ ವಾಸ್ತು ಹೇಳಿದ್ರು, ಸಂಕಷ್ಟ ಎಂದು ಬಂದವರ ಭವಿಷ್ಯ ಹೇಳಿದ್ರು. ಆದರೆ ತನ್ನ ಉಸಿರು ಆಪ್ತನಿಂದಲೇ ನಿಲ್ಲಲಿದೆ ಅನ್ನುವುದು ಅವರಿಗೆ ಗೊತ್ತಾಗಲಿಲ್ಲ. ಇದೀಗ Guruji Murder ...
ಚಂದ್ರಶೇಖರ ಗುರೂಜಿಯ ( chandrashekhar guruji ) ವ್ಯವಹಾರಗಳು ಸ್ವಚ್ಛವಾಗಿರಲಿಲ್ಲ ಅನ್ನುವ ಮಾತುಗಳು ಕೇಳಿ ಬರಲಾರಂಭಿಸಿದೆ. ಗುರೂಜಿ ಕೇವಲ ವಾಸ್ತು ತಜ್ಞರಾಗಿರಲಿಲ್ಲ, ಬದಲಾಗಿ ರಿಯಲ್ ಎಸ್ಟೇಟ್ ವ್ಯವಹಾರ ...
ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ( Chandrashekhar Guruji ) ಕೊಲೆಯಾಗಿದೆ. ಇಂದು ಮಧ್ಯಾಹ್ನ ಈ ಕೃತ್ಯ ...
ರಾಜ್ಯದ ಅನೇಕ ಕಡೆಗಳಲ್ಲಿ Whitener and solution ದಂಧೆ ಎಗ್ಗಿಲ್ಲದೆ ಸಾಗಿದೆ. ಇದನ್ನು ತಡೆಯವು ಕೆಲಸವನ್ನು ಪೊಲೀಸರು ಮಾಡಬೇಕು. ಪಾಪ ಅವರಿಗೆಲ್ಲಿ ಟೈಮಿದೆ. ಖಾಕಿಗಳು ಅದೆಷ್ಟು ಬ್ಯುಸಿ ...
Kisan samman nidhi ಯೋಜನೆಯ ವೆಬ್ ಸೈಟ್ ನಲ್ಲಿ ಕನ್ನಡಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಗಾದೆ ತೆಗೆದಿದೆ. ಈ ಸಂಬಂಧ ಕೇಂದ್ರ ಸರ್ಕಾರದ ...
ಕಾಂಗ್ರೆಸ್ ಪಕ್ಷದಿಂದ ಸಂಪೂರ್ಣವಾಗಿ ದೂರ ಸರಿದಿರುವ ನಟಿ ರಮ್ಯ ( Ramya ) ಇದೀಗ ಚಿತ್ರರಂಗದತ್ತ ಒಲವು ತೋರುತ್ತಿದ್ದಾರೆ. ಮೋಹಕ ತಾರೆ ಇದಕ್ಕೆ ಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ...
Dakshina kannada ಜಿಲ್ಲೆಯಲ್ಲಿ ಭಾರೀ ಮಳೆ ( Heavy rain ) ಸುರಿಯುತ್ತಿರುವ ಹಿನ್ನಲೆಯಲ್ಲಿ ಇಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ...
ಮುರುಡೇಶ್ವರದಿಂದ ಗೋವಾ ಕಡೆಗೆ ತೆರಳುತ್ತಿದ್ದ Car Accident ಆಗಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಆಂಧ್ರ ಮೂಲದವರು ಎಂದು ಗೊತ್ತಾಗಿದೆ. ಉತ್ತರ ಕನ್ನಡ : ಜಿಲ್ಲೆಯ ಅಂಕೋಲಾ ...
Crime news : ನಮ್ಮ ಮನೆಯ ಹುಡುಗಿ ಜೊತೆಗೆ ಸುತ್ತಾಡಬೇಡ ಎಂದು ವಾರ್ನಿಂಗ್ ಮಾಡಿದ್ರು ಕೇಳಿಸಿಕೊಳ್ಳಲಿಲ್ಲ ಅನ್ನುವ ಕಾರಣಕ್ಕೆ ಯುವತಿ ಮನೆಯವರೇ ಕೊಲೆ ಮಾಡಿದ್ದಾರೆ ಅನ್ನಲಾಗಿದೆ ಕಲಬುರಗಿ ...
ಹಿಂದುಗಳ ರಕ್ಷಣೆ ಸೇರಿದಂತೆ ಹಿಂದೂಗಳ ಪರ ಎಂದು ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಅವಧಿಯಲ್ಲೇ Shivamogga Harsha murder case ನಲ್ಲಿ ಜೈಲು ಸೇರಿರುವ ಆರೋಪಿಗಳು ಎಂಜಾಯ್ ...
Gauripurada Gayaligalu : ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ಕಾಮಿಡಿ ಧಾರಾವಾಹಿಗಳು ಪ್ರಸಾರವಾಗುತ್ತಿತ್ತು. ಆದರೆ ದಿನ ಕಳೆದಂತೆ ಹಾಸ್ಯ ಧಾರಾವಾಹಿಗಳಿಗೆ ಕಿರುತೆರೆಯಲ್ಲಿ ಜಾಗವಿಲ್ಲದಂತಾಗಿದೆ. ಹೀಗಾಗಿ ಕಿರುತೆರೆಯ ಹಾಸ್ಯ ...
ಮನೋರಂಜನಾ ವಾಹಿನಿಗಳಲ್ಲಿ ಮತ್ತೊಂದು ಸುತ್ತಿನ ಧಾರಾವಾಹಿ ಸಮರ ಪ್ರಾರಂಭವಾಗಿದೆ. ರಿಯಾಲಿಟಿ ಶೋಗಳ ಬಗ್ಗೆ ಜನರಿಗೆ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ವಾಹಿನಿಗಳು ಮತ್ತೆ ಧಾರಾವಾಹಿಯತ್ತ ಮುಖ ಮಾಡಿದೆ. ಇದರ ...
ಕೊಡಗಿನಲ್ಲಿ ಪ್ರಕೃತಿಯ ಮೇಲಾದ ದೌರ್ಜನ್ಯದ ಪರಿಣಾಮ ಭೂಕಂಪನ ( Earthquake ) ಅನ್ನಲಾಗಿದೆ. ಹಾಗಾದರೆ ಕೊಡಗು ಪಕ್ಕದ ಜಿಲ್ಲೆಗಳಿಗೂ ಇದೇ ಸ್ಥಿತಿ ಬರಲಿದೆಯೇ ಕೊಡಗು : ಜಿಲ್ಲೆಯಲ್ಲಿ ...
Chamrajpet edga ground ಹೋರಾಟ ಇದೀಗ ತೀವ್ರಗೊಂಡಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟ, ಚಾಮರಾಜನಗರ ಆಟದ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸಿ ಅಂದಿದೆ ಬೆಂಗಳೂರು : Chamrajpet edga ...
Rowdy Parade ನಡೆಸುವ ಸಂದರ್ಭದಲ್ಲಿ Koppal SP Arunangshu giri ಕೇಳಿದ ಪ್ರಶ್ನೆ ಆ ಮಹಿಳೆಯ ಮನಸ್ಸಿಗೆ ತಟ್ಟಿಲ್ಲ ಅಂದ್ರೆ ಆಕೆ ಪಾಪಿಯೇ ಸರಿ ಕೊಪ್ಪಳ : ...
ಭಾನುವಾರ ಸ್ಪೀಕರ್ ಚುನಾವಣೆ ಗೆದ್ದ ಏಕನಾಥ ಶಿಂಧೆ ( Eknath shinde) ಇಂದು ನಡೆಯಲಿರುವ ವಿಶ್ವಾಸ ಮತ ಪರೀಕ್ಷೆ ( trust vote ) ಯಲ್ಲಿ ಯಶಸ್ವಿಯಾಗಲಿದ್ದಾರೆ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.