ಮನೆ ಮೇಲೆ ಬುಡ ಸಮೇತ ಬಿದ್ದ ಆಲದ ಮರ : ತಪ್ಪಿದ ದೊಡ್ಡ ಅನಾಹುತ
ಕಾಸರಗೋಡು : ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ದೊಡ್ಡ ಆಲದ ಮರವೊಂದು ಉರುಳಿ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ...
crossorigin="anonymous">
ಕಾಸರಗೋಡು : ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ದೊಡ್ಡ ಆಲದ ಮರವೊಂದು ಉರುಳಿ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ...
ಕುಮಟಾ : ಪ್ರವಾಸಕ್ಕೆಂದು ಬೆಂಗಳೂರಿನಿಂದ ಬಂದಿದ್ದ ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ...
ಬೆಂಗಳೂರು : ಚಂದನವನದಲ್ಲಿ ಸದ್ದು ಮಾಡಿದ ಮಹಿಳೆ ಅಂದ್ರೆ ಪಾರ್ವತಮ್ಮ ರಾಜ್ ಕುಮಾರ್. ಹಲವು ಸಂಕಷ್ಟಗಳ ನಡುವೆ ಚಂದನವನದಲ್ಲಿ ಪಾರ್ವತಮ್ಮ ಬೆಳೆದು ನಿಂತ ರೀತಿ ಮಾತ್ರ ಅದ್ಭುತ. ...
ಈ ತೀಸ್ತಾ ಕೆಲ ಕ್ಯೂಬಾ ಪ್ರಿಯರಿಗೆ ಸಿಕ್ಕಾಪಟ್ಟೆ ಆತ್ಮೀಯರಾಗಿದ್ದರು ಅನ್ನಲಾಗಿದೆ. ಕರ್ನಾಟಕಕ್ಕೆ ಈಕೆ ಭೇಟಿ ಕೊಟ್ಟ ಸಂದರ್ಭಗಳಲ್ಲಿ ಸ್ಪೆಷಲ್ ಕವರೇಜ್ ಬೇರೆ ಕೊಡ್ತಾ ಇದ್ರು ಅಹಮದಬಾದ್ ಸಿಟಿ ...
10 ತಿಂಗಳ ಹಿಂದೆ ನದಿಗೆ ಬಿದ್ದ ಐಫೋನ್ ಅನ್ನು ಮಾಲೀಕರು ಅದನ್ನು ಮರಳಿ ಪಡೆದಿದ್ದು, 10 ತಿಂಗಳ ನಂತರವೂ ಫೋನ ಕಂಡೀಷನ್ ಕಂಡು ಅಚ್ಚರಿಯಾಗಿದೆ ಇಂಗ್ಲೆಂಡ್ ಮೂಲದ ...
ಉಡುಪಿ : ಕಟಪಾಡಿ ಕೋಟೆ ಅಂಬಾಡಿಯ ಕೃಷಿಕ ಸುಂದರ ಪೂಜಾರಿ ಅವರ ಗದ್ದೆಯಲ್ಲಿ ನೇಜಿ ಮಾಡುವಾಗ ದೊಡ್ಡ ಗಾತ್ರದ ಎರಡು ಮೀನುಗಳು ಪತ್ತೆಯಾಗಿತ್ತು. ತೋಡು ಅಥವಾ ಹರಿಯುವ ...
ನವದೆಹಲಿ : ಕತಾರ್ ನಲ್ಲಿ ಆಯೋಜಿಸಲಾಗಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಈ ಸಂಬಂಧ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಒಂದು ...
ನವದೆಹಲಿ : ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪ್ರೈಡ್ ಪೆರೇಡ್ ಸಂಭ್ರಮವಿದ್ರೆ, ಸೌದಿಯಲ್ಲಿ ಪ್ರೈಡ್ ರೇಡ್ ಶುರುವಾಗಿದೆ. ಸಲಿಂಗಕಾಮದ ಬಗ್ಗೆ ಸೌದಿಯಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿರುವ ಕಾರಣ ಪ್ರೈಡ್ ...
ಮಂಗಳೂರು : ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕೆ ಸನ್ಮಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಇಂದು ಜೂನ್ 25 ರಂದು ಕೆನರಾ ಕಾಲೇಜಿನಲ್ಲಿ ಸನ್ಮಾನ ...
ನವದೆಹಲಿ :ಇಡಿ ಅಧಿಕಾರಿಗಳು ನನ್ನ ತಾಳ್ಮೆ ಕಂಡು ದಂಗಾಗಿದ್ದರು. ನನ್ನ ತಾಳ್ಮೆಯ ಗುಟ್ಟೇನು ಎಂದು ಪ್ರಶ್ನಿಸಿದ್ದರು ಎಂದು ರಾಹುಲ್ ಗಾಂಧಿ ಕಳೆದ ಬುಧವಾರ ನೀಡಿದ್ದ ಹೇಳಿಕೆಯನ್ನು ಇಡಿ ...
ಉಳ್ಳಾಲ : ಮಾವಿನಕಾಯಿ ಕೀಳಲು ಮರ ಹತ್ತಿದ ಯುವಕನೊಬ್ಬ ವಿದ್ಯುತ್ ತಂತಿ ತಗುಲಿ ಮರದಲ್ಲೇ ಮೃತಪಟ್ಟಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಳ್ಳಾಲ ಜಲಾಲ್ ...
ಬೆಂಗಳೂರು : ಲಘು ಹೃದಯಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ ಮಂಡ್ಯದ 5 ರೂಪಾಯಿ ಖ್ಯಾತಿಯ ವೈದ್ಯ ಶಂಕರೇಗೌಡ ಶಸ್ತ್ರಚಿಕಿತ್ಸೆ ಮುಗಿಸಿ ಇದೀಗ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಒಂದು ...
ಮೈಸೂರು : ಚಂದನವನದ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಸದ್ದಿಲ್ಲದೆ ಹೊಸ ಮನೆಯ ಗೃಪ್ರವೇಶ ಮುಗಿಸಿದ್ದಾರೆ. ಇದೀಗ ಈ ವಿಷಯವನ್ನು ನವೀನ್ ಗೆಳತಿ ಅಕ್ಷತಾ ಪಾಂಡವಪುರ ...
ಭುವನೇಶ್ವರ : ಸೆಲೆಬ್ರೆಟಿಗಳ ಅದರಲ್ಲೂ ಕಲಾವಿದರ ಬದುಕಿನಲ್ಲಿ ಬಿರುಗಾಳಿಯೊಂದು ಎದ್ದಿದೆ ಅನ್ನುವುದು ಸತ್ಯ . ಕೊರೋನಾ ಬಳಿಕ ಕಲಾವಿದರ ಬದುಕಿನಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ಏನಾಗಿದೆ ಅನ್ನುವುದು ಮಾತ್ರ ...
ಆದ್ಯಾಕೋ ಈ ಎಲೆಕ್ಟ್ರಾನಿಕ್ ಸ್ಕೂಟರ್, ಎಲೆಕ್ಟ್ರಾನಿಕ್ ಕಾರು, ಇದೀಗ ಎಲೆಕ್ಟ್ರಾನಿಕ್ ವಾಹನದ ಶೋರೂಮ್ ಗ್ರಹಚಾರವೇ ಸರಿ ಇಲ್ಲ ಅನ್ನಿಸುತ್ತದೆ ಮಂಗಳೂರು : ಇತ್ತೀಚೆಗೆ ಎಲೆಕ್ಟ್ರಾನಿಕ್ ಸ್ಕೂಟರ್ ಗಳು ...
ಮಂಗಳೂರು : ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆ ನೂಕಿ ತಾನೂ ಆತ್ಮಹತ್ಯೆಗೆ ಯತ್ನಿಸಿ ಕೊಲೆ ಮಾಡಿದ ಪ್ರಕರಣ ಸಂಬಂಧ, ಬದುಕುಳಿದ ಆರೋಪಿ ತಂದೆ ವಿರುದ್ಧ ಮೂಲ್ಕಿ ...
ಬೆಂಗಳೂರು : ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿ. ಕಿರಿಕ್ ಪಾರ್ಟಿ ಮೂಲಕ ಸಿನಿ ರಂಗಕ್ಕೆ ಬಂದ ರಶ್ಮಿಕಾ, ಸಾರ್ಟ್ ಟೈಮ್ ...
ಮುಂಬೈ : ದೊಡ್ಡ ಕನಸುಗಳೊಂದಿಗೆ ಮಾರುಕಟ್ಟೆಗೆ ಬಂದ ಎಲೆಕ್ಟಿಕ್ ಬೈಕ್ ಗಳು ಬೆಂಕಿಗೆ ತುತ್ತಾಗಲಾರಂಭಿಸಿದೆ. ಪರಿಸರ ಸ್ನೇಹಿಯಾಗುವ ಆಂದೋಲನಕ್ಕೆ ಇದರಿಂದ ದೊಡ್ಡ ಹಿನ್ನಡೆಯಾಗಿತ್ತು. ಈ ನಡುವೆ ಇದೀಗ ...
ದೇವೇಗೌಡರು ಶರವಣ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಆದರೆ ಆದ್ಯಾಕೋ ವೈ.ಎಸ್.ವಿ ದತ್ತ ಮಾತ್ರ ಅವರಿಗೆ ನೆನಪಾಗಲಿಲ್ಲ ಬೆಂಗಳೂರು : ಟಿಎ ಶರವಣ ಅವರು ಕಳೆದ 20 ವರ್ಷಗಳಿಂದ ...
ಆದಿಚುಂಚನಗಿರಿ ಶ್ರೀಗಳಿಗೆ ಸತ್ಯವೇನು ಅನ್ನುವುದನ್ನು ಮನದಟ್ಟು ಮಾಡಿದ್ದ ಸರ್ಕಾರ ಇದೀಗ ಮಾಜಿ ಪ್ರಧಾನಿ ದೇವೇಗೌಡರಿಗೆ ಪಠ್ಯ ಪುಸ್ತಕ ಹೋರಾಟದ ಅಸಲಿ ರಹಸ್ಯವನ್ನು ವಿವರಿಸಲು ಮುಂದಾಗಿದೆ ಬೆಂಗಳೂರು : ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.