ಮೇಕೆದಾಟು ಪಾದಯಾತ್ರೆಗೂ ಮುನ್ನ ನಮಾಜ್ ಮಾಡಿದ ಡಿಕೆಶಿ
ರಾಮನಗರ : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಇನ್ನು ಕೆಲವೇ ಗಂಟೆಗಳು ಬಾಕಿ. ಕೊರೋನಾ ಆತಂಕ ಮತ್ತು ಸರ್ಕಾರದ ನಿರ್ಬಂಧದ ನಡುವೆ ...
crossorigin="anonymous">
ರಾಮನಗರ : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಇನ್ನು ಕೆಲವೇ ಗಂಟೆಗಳು ಬಾಕಿ. ಕೊರೋನಾ ಆತಂಕ ಮತ್ತು ಸರ್ಕಾರದ ನಿರ್ಬಂಧದ ನಡುವೆ ...
ಪುತ್ತೂರು : ವಿಟ್ಲ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪ ಮುಸ್ಲಿಂ ಸಮುದಾಯದ ಯುವಕರು ಮದುವೆ ಸಮಾರಂಭದಲ್ಲಿ ಮದುಮಗನಿಗೆ ಕೊರಗಜ್ಜನ ವೇಷ ಧರಿಸಿ ಕುಣಿಸಿದ ವಿಡಿಯೋ ಸಾಮಾಜಿಕ ...
ಬೆಂಗಳೂರು : ಕೊರೋನಾ ಸಂಕಷ್ಟ ಕಾಲದಲ್ಲಿ ನಮ್ಮ ಮೆಟ್ರೋ ನಿಗಮ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಪ್ರಯಾಣಿಕರ ಕೊರತೆಯ ಕಾರಣದಿಂದ ನಿಗಮಕ್ಕೆ ಆರ್ಥಿಕ ಹೊರೆಯಾಗಿತ್ತು. ಆದರೆ ರಾಜ್ಯ ಸರ್ಕಾರ ...
ಬೆಂಗಳೂರು : ಭೂಮಿ ವ್ಯಾಜ್ಯ ಸಂಬಂಧ ಸುದ್ದಿ ಪ್ರಸಾರ ತಡೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಖಾಸಗಿ ವಾಹಿನಿಯ ಪತ್ರಕರ್ತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ರಾಜ್ಯದ ಖಾಸಗಿ ...
ಬೆಂಗಳೂರು : ಕಳೆದ ಕೆಲವು ದಿನಗಳಿಂದ ಕೊರೋನಾ ನಿಯಂತ್ರಣ ಕಾರ್ಯಕ್ರಮದ ನಿಟ್ಟಿನಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದ ಸಚಿವ ಆರ್. ಅಶೋಕ್ ಅವರು ಕೊರೋನಾ ಸೋಂಕಿತರಾಗಿದ್ದಾರೆ. ಜ್ವರ, ಶೀತ ಹಾಗೂ ...
ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ಘೋಷಿಸಲಾಗಿದೆ. ...
ಗುಜರಾತ್ : ಸೂರತ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಸಾಯನಿಕ ಅನಿಲ ತುಂಬಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿ ಆರು ಮಂದಿ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಆತಂಕದ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಗಳನ್ನು ಘೋಷಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ನಡುವೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ಬಿಜೆಪಿಯಲ್ಲೇ ...
ನಮ್ಮದೇ ರಾಜ್ಯದ ಮೂಡಿಗೆರೆಯಲ್ಲಿ 22 ವರ್ಷದ ಬಳಿಕ ತಾಯಿ ಮಗಳು ಒಂದಾದ ಸುದ್ದಿಯ ಬೆನ್ನಲ್ಲೇ ದೂರದ ಚೀನಾದಿಂದ 30 ವರ್ಷದ ಬಳಿಕ ಮಗನೊಬ್ಬ ತಾಯಿಯ ಮಡಿಲು ಸೇರಿದ ...
ಮಡಿಕೇರಿ : ತನ್ನ 9ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಬಾಲಕಿ ಇದೀಗ ಗಂಡ ಹಾಗೂ ಮಕ್ಕಳೊಂದಿಗೆ ತಾಯಿ ಮುಂದೆ ಪ್ರತ್ಯಕ್ಷವಾಗಿದ್ದ ಘಟನೆ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ...
ಮಂಗಳೂರು : ಬಿಗ್ ಬಾಸ್ ಸ್ಪರ್ಧಿ ಶುಭ ಪೂಂಜಾ ವಿವಾಹ ಈ ಹಿಂದೆಯೇ ನೆರವೇರಬೇಕಿತ್ತು. ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ವಿವಾಹ ಕಾರ್ಯಕ್ರಮ ಬಿಗ್ ಬಾಸ್ ಮುಗಿದ ಬಳಿಕ ...
ಜೊತೆ ಜೊತೆಯಲ್ಲಿ ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಧೂಳೆಬ್ಬೆಸಿದ ಧಾರವಾಹಿ. ಆರೂರು ಜಗದೀಶ್ ಶಕ್ತಿ ಸಾಮರ್ಥ್ಯವೇನು ಅನ್ನುವುದನ್ನು ತೋರಿಸಿದ್ದೇ ಈ ಧಾರವಾಹಿ. ಆರೂರು ಹಿಂದೆ ಮಾಡಿದ್ದ ಧಾರವಾಹಿಗಳು ಹಿಟ್ ...
ಚರಿತ್ ಬಾಳಪ್ಪ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಅದರಲ್ಲೂ ಚರಿತ್ ಡಾ. ದ್ರುವಂತ್ ಆಗಿ ಕನ್ನಡ ಟಿವಿ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಮುದ್ದು ...
ಕನ್ನಡ ಕಿರುತೆರೆಗೆ ಢಿಪರೆಂಟ್ ಅನ್ನುಸುವ ಧಾರವಾಹಿಯನ್ನು ಕೊಟ್ಟ ಹಿರಿಮೆ ನಮ್ಮನೆ ಯುವರಾಣಿ ಟೀಂನದ್ದು. ಕಲಾವಿದರ ಆಯ್ಕೆ ಹಾಗೂ ಕಥೆ ಸಾಗಿದ ಹಾದಿ ವೀಕ್ಷಕರನ್ನು ಟಿವಿ ಮುಂದೆ ಕೂಡಿಸುವಂತೆ ...
ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದು, ಲಾಕ್ ಡೌನ್ ಬದಲು ಕಠಿಣ ಕ್ರಮಗಳನ್ನು ಮೊದಲ ಹಂತದಲ್ಲಿ ಪ್ರಯೋಗಿಸುವ ಸಾಧ್ಯಗಳಿದೆ. ಜನ ಇದಕ್ಕೆ ಕ್ಯಾರೆ ಅನ್ನದಿದ್ರೆ ...
ವ್ಯಾಪಕವಾಗಿ ಹರಡಲು ಪ್ರಾರಂಭಿಸಿರುವ Omicron ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಿದೆ ಎಂದು Covid Task Force Boss Dr NK Arora ಹೇಳಿದ್ದಾರೆ. ನವದೆಹಲಿ : ವಿಶ್ವದಲ್ಲಿ ...
ಬೆಂಗಳೂರು : ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇಂದಿನಿಂದ 15 ರಿಂದ 18ರ ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ವಿತರಣೆ ಕಾರ್ಯಕ್ರಮ ಪ್ರಾರಂಭಗೊಂಡಿದೆ. ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಒಮಿಕ್ರೋನ್ ರೂಪಾಂತರಿ ವೈರಸ್ ಅಟ್ಟಹಾಸವೂ ಮುಂದುವರಿದಿದೆ. ಈ ನಡುವೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ5ನ್ನು ದಾಟಿದರೆ ಅಥವಾ ...
ಭೋಪಾಲ್ : ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡುತ್ತಿರುವುದು ಹೊಸದೇನಲ್ಲ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಈ ನಡುವೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನ ...
ಕೆಲ ವಾರಗಳ ಹಿಂದಷ್ಟೇ ನಿರ್ದೇಶಕ ಪ್ರೀತಂ ಶೆಟ್ಟಿ ನಟಿ ಸಿಂಚನ ಪೊನ್ನವ ಜೊತೆಗೆ ಸಪ್ತಪದಿ ತುಳಿದಿದ್ದರು. ಬಹುತೇಕ ಸೆಲೆಬ್ರೆಟಿಗಳ ಮದುವೆ ಸಾಕಷ್ಟು ಸುದ್ದಿಯಾಗುತ್ತದೆ ಆದರೆ 10ಕ್ಕೂ ಹೆಚ್ಚು ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.