ಚಂದನವನದಲ್ಲಿ ಕನ್ನಡತಿಯ ಸಾನಿಯಾಗೆ ಆಗಿದ್ಯಾವ ದೋಖಾ…?
ಕನ್ನಡತಿ ಧಾರವಾಹಿಯ ಸಾನಿಯಾ ಪಾತ್ರಕ್ಕೊಂದು ತೂಕ ತಂದು ಕೊಟ್ಟ ರಮೋಲಾರ ಬಣ್ಣದ ಬದುಕಿನ ಜರ್ನಿ ಅಷ್ಟೇನೂ ಸುಲಭವಾಗಿರಲಿಲ್ಲ. ನಟಿಯಾಗಬೇಕು ಎಂದು ಚಂದನವನಕ್ಕೆ ಬಂದವರಿಗೆ ಮೂರು ಸಿನಿಮಾಗಳಲ್ಲಿ ಅವಕಾಶ ...
crossorigin="anonymous">
ಕನ್ನಡತಿ ಧಾರವಾಹಿಯ ಸಾನಿಯಾ ಪಾತ್ರಕ್ಕೊಂದು ತೂಕ ತಂದು ಕೊಟ್ಟ ರಮೋಲಾರ ಬಣ್ಣದ ಬದುಕಿನ ಜರ್ನಿ ಅಷ್ಟೇನೂ ಸುಲಭವಾಗಿರಲಿಲ್ಲ. ನಟಿಯಾಗಬೇಕು ಎಂದು ಚಂದನವನಕ್ಕೆ ಬಂದವರಿಗೆ ಮೂರು ಸಿನಿಮಾಗಳಲ್ಲಿ ಅವಕಾಶ ...
ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಅಮೃತಾ ಪಾತ್ರದಲ್ಲಿ ರಜಿನಿ ನಟಿಸಿದ್ದರು. ಈ ಅಮೃತಾ ಪಾತ್ರ ಅದೆಷ್ಟು ಇಷ್ಟವಾಗಿತ್ತು ಅಂದ್ರೆ ಇಂದಿಗೂ ರಜಿನಿಯನ್ನು ಅಮೃತಾ ಎಂದೇ ...
ಕನ್ನಡತಿ ಧಾರವಾಹಿಯಲ್ಲಿ ಮುಂದೇನು ಎಂದು ಕಾಯುತ್ತಿದ್ದವರಿಗೆ ಸಿಕ್ಕಿದ್ದು ಸಾನಿಯಾ ಪಾತ್ರಕ್ಕೆ ರಮೋಲಾ ಗುಡ್ ಬೈ ಹೇಳಿದ ಸುದ್ದಿ. ಹರ್ಷ ಮತ್ತು ಭುವಿಗೆ ಕಾಟ ಕೊಡುತ್ತಿದ್ದ ಸಾನಿಯಾ ಬಗ್ಗೆ ...
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೂರು ಧಾರವಾಹಿಗಳು ಅಕಾಲಿಕ ಅಂತ್ಯ ಕಾಣುತ್ತಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಪ್ರಸಾರವಾಗುತ್ತಿದ್ದ ಮತ್ತೆ ವಸಂತ ಮತ್ತು ಜೀವ ಹೂವಾಗಿದೆ ಹಾಗೂ ಇಂತಿ ನಿಮ್ಮ ...
ಮರಳಿ ಮನಸಾಗಿದೆ ಕಿರುತೆರೆಯಲ್ಲಿ ಈಗಷ್ಟೇ ಪ್ರಾರಂಭವಾಗಿರುವ ಧಾರವಾಹಿ. ಚಂದನ್ ಕುಮಾರ್ ಖಡಕ್ ಪೊಲೀ ಆಫೀಸರ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಧಾರವಾಹಿ ಜನ ಮೆಚ್ಚುಗೆಗೂ ಪಾತ್ರವಾಗಿದೆ. ಮಾತು ಕೊಟ್ಟ ...
ಕೆಲವರಿಗೆ ಸೆಲೆಬ್ರೆಟಿ ಅನ್ನೋ ಪಟ್ಟ ಸಿಕ್ಕಿದ್ರೆ ಅದನ್ನು ಬೇಗೆ ನಿಭಾಯಿಸಬೇಕು ಅಂತಾನೇ ಗೊತ್ತಿರುವುದಿಲ್ಲ. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗಿ ಬಂದ ಕೆಲ ಮಂದಿಯ ಆಟಾಟೋಪ ಅಬ್ಬಬ್ಬ. ...
ಬೆಂಗಳೂರು : ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಪ್ರಾರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಮೃತರನ್ನು ಬೆಳ್ಳಂದೂರು ...
ಕನ್ನಡ ಕಿರುತೆರೆ ಲೋಕದಲ್ಲಿ ಇದೀಗ ಹೊಸ ಕಥೆಯ ಅಲೆ ಬೀಸಲಾರಂಭಿಸಿದೆ. ಅತ್ತೆ ಸೊಸೆ ಜಗಳದ ಕಥೆಗಳು ಬೋರ್ ಹೊಡೆಸಿದ ಕಾರಣದಿಂದ ಹೊಸಬರು ಹೊಸ ಕಥೆಗಳ ಮೂಲಕ ಕಿರುತೆರೆ ...
ನವದೆಹಲಿ : ವಿಶ್ವದ 60 ದೇಶಗಳಲ್ಲಿ ಈಗಾಗಲೇ 5G ಸೇವೆ ಚಾಲ್ತಿಯಲ್ಲಿದ್ದು ಮುಂದಿನ ವರ್ಷದಿಂದ ಈ ದೇಶಗಳ ಪಟ್ಟಿಗೆ ಭಾರತವೂ ಸೇರಲಿದೆ. ಹೌದು 2022ಕ್ಕೆ 5G ಸೇವೆಯ ...
ಬೆಂಗಳೂರು : ಈಗಾಗಲೇ ಹಲವು ದೇಶಗಳಲ್ಲಿ ಅಬ್ಬರಿಸುತ್ತಿರುವ ಒಮಿಕ್ರೋನ್ ಭಾರತಕ್ಕೂ ಕಾಲಿಟ್ಟಿದೆ. ಈಗಾಗಲೇ ದೇಶದಲ್ಲಿ ಮೂರನೇ ಅಲೆಯ ಮನ್ಸೂಚನೆ ಕೊಟ್ಟಿರುವ ಒಮಿಕ್ರೋನ್ ಮುಂದಿನ ದಿನಗಳಲ್ಲ ಅಬ್ಬರಿಸುವ ಎಲ್ಲಾ ...
ಸುಳ್ಯ : ಮಂಗಳೂರು ಬೆಂಗಳೂರು ರೈಲಿನಲ್ಲಿ ಪ್ರಯಾಣಿಕರ ಅಮೂಲ್ಯ ವಸ್ತುಗಳನ್ನು ಕಳುವು ಮಾಡುತ್ತಿದ್ದ ಯುವಕನೊಬ್ಬನನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸುಳ್ಯದ ನಿವಾಸಿ ಅಬ್ದುಲ್ ಅಜೀಜ್ ...
ಶಿವಮೊಗ್ಗ : ಸಾಕಷ್ಟು ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ವಿಸ್ಟಾಡೋಮ್ ಬೋಗಿ ಅಳವಡಿಸಿದ ರೈಲು ಈಗಾಗಲೇ ಮಂಗಳೂರು ಬೆಂಗಳೂರು ನಡುವೆ ಸಂಚರಿಸುತ್ತಿದ್ದು, ವಿಸ್ಟಾಡೋಮ್ ಬೋಗಿಯ ಸೀಟುಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ...
ಯಾವ ಜಿಲ್ಲೆಯಲ್ಲೂ ಗೋಶಾಲೆಗಳನ್ನು ತೆರೆಯಲಾಗಿಲ್ಲ.ಗೋವಾ ಗಡಿಯಲ್ಲಿ ಗೋಮಾಂಸ ರಫ್ತು ಕಂಪನಿಯ ಲೈಸೆನ್ಸ್ ಕೂಡಾ ರದ್ದುಗೊಂಡಿಲ್ಲ ಬೆಳಗಾವಿ : ಗೋಕಳ್ಳ ಸಾಗಾಟದ ಕಾರಣಕ್ಕೆ ಕರಾವಳಿಯಲ್ಲಿ ಪದೇ ಪದೇ ಶಾಂತಿ ...
ಬೆಂಗಳೂರು : ಅಲ್ಲು ಅರ್ಜುನ್ ಅಭಿನಯ ಬಹು ನಿರೀಕ್ಷಿತ ಪುಷ್ಪ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಗುರಿಯಾಗುತ್ತಿದೆ. ಅದರಲ್ಲೂ ರಶ್ಮಿಕಾ ಕಾರಣಕ್ಕೆ ಕರ್ನಾಟಕದಲ್ಲಿ ವಿವಾದ ಸೃಷ್ಟಿಸುತ್ತಿರುವ ...
ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಶುರುವಾಗುತ್ತಿರುವ 'ಡಾಕ್ಟರ್ ಕರ್ಣ' ಎಂಬ ಹೊಸ ಧಾರಾವಾಹಿಯ ನಾಯಕನಾಗಿ ವಿಜಯ್ ಸೂರ್ಯ ಆಯ್ಕೆ ಆಗಿದ್ದಾರೆ. ಈ ಧಾರಾವಾಹಿಯನ್ನು ಗಗನ ಎಂಟರ್ಪ್ರೈಸಸ್ ನಿರ್ಮಾಣ ...
ಅತ್ತ ಸುದೀಪ್ ಕುಕ್ಕೆ ಭೇಟಿಯ ಬೆನ್ನಲ್ಲೇ ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಹಾಗೇ ಭೇಟಿ ಕೊಟ್ಟು ಕೈ ಮುಗಿದು ಹೋಗಿರುತ್ತಿದ್ರೆ ದೊಡ್ಡ ...
ಕರಾವಳಿಯ ಕಾರಣಿಕ ದೈವ ಕೊರಗಜ್ಜನಿಗೆ ಇದೀಗ ಕರಾವಳಿಯವರು ಮಾತ್ರ ಭಕ್ತರಲ್ಲ. ಘಟ್ಟದ ಮೇಲಿನಿಂದಲೂ ಭಕ್ತರ ದಂಡು ಹರಿದು ಬರಲಾರಂಭಿಸಿದೆ. ಅದರಲ್ಲೂ ಸೆಲೆಬ್ರೆಟಿಗಳ ಬಳಗ ದೊಡ್ಡದಾಗಿದೆ. ತಮ್ಮ ಕಷ್ಟ ...
ಬೆಂಗಳೂರು : ನಕಲಿ ಆಧಾರ್ ಕಾರ್ಡ್ ಬಳಸಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಳ್ಳಸಾಗಣೆಕೆ ಮಾಡುವ ದಂಧೆಯನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಇಂಡಿಯನ್ ಏಕ್ಸ್ ...
ನವದೆಹಲಿ : ಸೋಮವಾರವಷ್ಟೇ ಬಿಡುಗಡೆಯಾಗಿರುವ BMW IX ಕಾರು ಮೊದಲ ದಿನವೇ Sold out ಆಗಿದೆ. ಈ ಸಂಬಂಧ ಕಂಪನಿಯೇ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಪೂರ್ಣ ವಿದ್ಯುತ್ ...
ಬೆಂಗಳೂರು : ಕೊರೋನಾ ಸೋಂಕು ಗೆದ್ದೆವು ಅನ್ನುವಷ್ಟರಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ವೈರಸ್ ಮೂರನೇ ಅಲೆಯ ಭಯ ಹುಟ್ಟಿಸಿದೆ. ಈಗಾಗಲೇ ಬ್ರಿಟನ್ ನಲ್ಲಿ ಒಮಿಕ್ರೋನ್ 3 ದಿನಕ್ಕೊಮ್ಮೆ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.