crossorigin="anonymous"> MAIN - Torrent Spree

Tag: MAIN

maharashtra-reports-7-new-omicron-cases-3-patients-from-mumbai karnataka-issues-guidelines-for-treatment-management-facility-of-omicron-cases

ಒಮಿಕ್ರೋನ್ ಬಲು ಅಪಾಯಕಾರಿ : ಗೊಂದಲ ಮೂಡಿಸಿದ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ

ಈ ನಡುವೆ ಕೊರೋನಾ ವಿಚಾರದಲ್ಲಿ ಮೊದಲಿನಿಂದಲೂ ಸಂಪೂರ್ಣವಾಗಿ ಎಡವಿರುವ ವಿಶ್ವ ಆರೋಗ್ಯ ಸಂಸ್ಥೆ, ಒಮಿಕ್ರೋನ್ ಕುರಿತಂತೆ ಆತಂಕದ ಹೇಳಿಕೆ ಹೊರಡಿಸಿದೆ. ಜಿನೇವಾ : ಕೊರೋನಾದ ಹೊಸ ರೂಪಾಂತರಿ ...

corona alert Health ministry sounds alarm as weekly Covid positivity rate exceeds 10% in 7 states

ಮುಂದಿನ ವರ್ಷದ ಜೂನ್ ಒಳಗೆ ಮಕ್ಕಳಿಗೂ ಕೊರೋನಾ ಲಸಿಕೆ : ಸೀರಂ ಬಾಸ್ ವಿಶ್ವಾಸ

ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ತಗ್ಗಿದ ಬೆನ್ನಲ್ಲೇ ಒಮಿಕ್ರೋನ್ ರೂಪಾಂತರಿ ವೈರಸ್ ಮೂರನೇ ಅಲೆಯ ಭೀತಿ ಹುಟ್ಟಿಸಿದೆ. ಭಾರತದಲ್ಲಿ ಈಗಾಗಲೇ ಸಾಕಷ್ಟು ಮಂದಿ ...

congress-mla-laxmi-hebbalkar-and-brother-channaraj wins-in-belagavi

ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಸೋತ ರಮೇಶ್ ಜಾರಕಿಹೊಳಿ : ಪರಿಷತ್ ಮುಖ್ಯ ಸಚೇತಕನಿಗೆ ಸೋಲು

ಬೆಳಗಾವಿ :  ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಗೆಲುವಿಗಾಗಿ ಜಿದ್ದಾಜಿದ್ದಿ ಸಮರ ನಡೆಸಿದೆ. ಆದರೆ ಕುಂದಾನಗರಿ ಬೆಳಗಾವಿಯಲ್ಲಿ ಮಾತ್ರ ಸಾಹುಕಾರ ಖ್ಯಾತಿಯ ರಮೇಶ್ ...

ಹುಡುಗಿ ಒಪ್ಪಿಗೆಯಾದ್ರೆ ಮದುವೆ ಮಾಡಿಸೋಣ – ಇದು ನಿಖಿಲ್ ತಾತನ ಮಾತು

ಹಾಸನಕ್ಕೆ ಸೀಮಿತವಾದ ಜೆಡಿಎಸ್ : ಕಾರ್ಯಕರ್ತರನ್ನು ಗೆಲ್ಲಿಸುವಲ್ಲಿ ಸೋತ ದಳಪತಿಗಳು

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಕನಸು ಕಾಣುತ್ತಿರುವ ಜೆಡಿಎಸ್ ಎರಡಂಕಿಯ ಸ್ಥಾನಗಳನ್ನು ಪಡೆಯಲು ಪರದಾಡಲಿದೆ ಅನ್ನುವ ಮುನ್ಸೂಚನೆಯನ್ನು ಪ್ರಕಟವಾಗಿರುವ ವಿಧಾನಪರಿಷತ್ ಫಲಿತಾಂಶ ನೀಡಿದೆ. ಹಾಸನದಲ್ಲಿ ...

action-king-arjun-sarja-tests-positive-for-covid-19

ನಟ ಅರ್ಜುನ್ ಸರ್ಜಾ ಅವರಿಗೆ ಕೊರೋನಾ ಪಾಸಿಟಿವ್ : ಗಾಬರಿಯಾಗಬೇಡಿ ಎಂದು ಅಭಿಮಾನಿಗಳಿಗೆ ಮನವಿ

ಬೆಂಗಳೂರು :  ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದು ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ...

ಪ್ರಧಾನಿ ಹಾಕಿಸಿಕೊಂಡ್ರಲ್ಲ ಸರ್…ಅದನ್ನೇ ನಮಗೆ ಕೊಡಿ… ಕೋವ್ಯಾಕ್ಸಿನ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಲಸಿಕಾ ಪ್ರಮಾಣಪತ್ರದ ಮೇಲೆ ಪ್ರಧಾನಿ ಫೋಟೋ ಇದ್ರೆ ತಪ್ಪೇನು…?

ಕೇರಳ : ಕೊರೋನಾ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪೋಟೋ ಇದ್ರೆ ತಪ್ಪೇನು ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿದೆ. ಕೊಟ್ಟಾಯಂ ನಿವಾಸಿ ಪೀಟರ್ ಮಾಯಲಿ ಪರಂಪಿಲ್ ...

China Covid china-finds-one-covid-case-in-wugang-locks-down-entire-city-of-320000-people

ವಿದೇಶದಿಂದ ಬಂದವರಲ್ಲಿ ಹೆಚ್ಚುತ್ತಿರುವ ಸೋಂಕು : ಸೋಂಕಿತರ ಚಿಕಿತ್ಸೆಗೆ 6 ಖಾಸಗಿ ಆಸ್ಪತ್ರೆ

ಬೆಂಗಳೂರು : ದೇಶದಲ್ಲಿ ಒಮಿಕ್ರೋನ್ ಭೀತಿ ಹೆಚ್ಚಾಗಿದೆ. ಹೀಗಾಗಿ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಅದರಲ್ಲೂ ಹೈ ರಿಸ್ಕ್ ದೇಶಗಳಿಂದ ಬರುವವರ ಬಗ್ಗೆ ಮತ್ತಷ್ಟ ನಿಗಾ ...

ಅಂಗವಿಕಲ ಮಗನ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ

ಅಂಗವಿಕಲ ಮಗನ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ

ಬೆಂಗಳೂರು : ಭವಿಷ್ಯದ ಆತಂಕಕ್ಕೆ ಒಳಗಾದ ತಂದೆಯೊಬ್ಬ ಅಂಧ ಹಾಗೂ ಮೂಕ ಮಗನನ್ನು ಕೊಂದು ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಸಂಪಗಿರಾಮನಗರದಲ್ಲಿ ನಡೆದಿದೆ. ಮೃತರನ್ನು ...

ದೆಹಲಿಯಲ್ಲಿ ಪಾಕ್ ಉಗ್ರನ ಬಂಧನ : AK-47 ಸೇರಿ ಸ್ಫೋಟಕ ವಶ

ಕೊರೋನಾ ಸೋಂಕಿತೆಯ ಸರ ಕದ್ದವನನ್ನು ಎಂಟು ತಿಂಗಳ ಬಳಿಕ ಬಂಧಿಸಿದ ಪೊಲೀಸರು

ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆಯ ಅಬ್ಬರದ ಸಂದರ್ಭದಲ್ಲಿ ಕೊರೋನಾ ಸೋಂಕಿತ ವೃದ್ಧೆಯೊಬ್ಬರ ಚಿನ್ನದ ಸರ ಎಗರಿಸಿದ್ದ ಆರೋಪಿಯನ್ನು ಪೊಲೀಸರು ಎಂಟು ತಿಂಗಳ ಬಳಿಕ ಬಂಧಿಸಿದ್ದಾರೆ. ...

ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು.. ನೂತನ ಮುಖ್ಯಮಂತ್ರಿ ಪ್ರಮಾಣ ವಚನ

ಮತಾಂತರವಾದ ವ್ಯಕ್ತಿಯ ಮೂಲ ಜಾತಿ ಪ್ರಮಾಣವೂ ತಿದ್ದುಪಡಿ : ಕ್ರಾಂತಿಕಾರಿ ಮತಾಂತರ ಮಸೂದೆ ಮಂಡನೆಗೆ ಸಿದ್ದತೆ

ಬೆಳಗಾವಿ : ಹಲವು ವರ್ಷಗಳ ಬೇಡಿಕೆ ಪಟ್ಟಿಯ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕರ್ನಾಟಕದಲ್ಲಿ ಕಾಲ ಕೂಡಿ ಬಂದಿದೆ. ಇಂದಿನಿಂದ ಪ್ರಾರಂಭವಾಗಲಿರುವ 10 ದಿನಗಳ ಬೆಳಗಾವಿ ಅಧಿವೇಶನದಲ್ಲಿ ...

assam diego-maradona-stolen-watch-found-assam-one-arrested

ದುಬೈ ನಲ್ಲಿ ಕಳವಾಗಿದ್ದ ಪುಟ್ಬಾಲ್ ದಂತ ಕಥೆ ಮರಡೋನಾ ವಾಚ್ ಅಸ್ಸಾಂ ತಲುಪಿದ್ದು ಹೇಗೆ…?

ಅಸ್ಸಾಂ : ದುಬೈನಲ್ಲಿ ಕಳುವಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾ ಅವರ ಹೆರಿಟೇಜ್‌ ಹ್ಯೂಬ್ಲೋಟ್ ವಾಚ್ ಅಸ್ಸಾಂನಲ್ಲಿ ಪತ್ತೆಯಾಗಿದೆ. ಈ ವಿಷಯವನ್ನು ಅಸ್ಸಾಂ ಪೊಲೀಸರೇ ದೃಢಪಡಿಸಿದ್ದು  ಶನಿವಾರ ...

China Covid china-finds-one-covid-case-in-wugang-locks-down-entire-city-of-320000-people

ಮಂಗಳೂರು ನಗರದ ನರ್ಸಿಂಗ್ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಇದೀಗ ನಿಧಾನವಾಗಿ ಏರಲಾರಂಭಿಸಿದೆ. ಪಾಸಿಟಿವಿಟಿ ದರ ಕರಾವಳಿ ಜಿಲ್ಲೆಯಲ್ಲಿ ಏರುತ್ತಿರುವುದನ್ನು ಗಮನಿಸಿದರೆ ಜನವರಿ ಫೆಬ್ರವರಿ ಹೊತ್ತಿಗೆ ...

sslc-students-who-harassed-teachers-in-classroom-video-viral

ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ : ದಾವಣಗೆರೆಯಲ್ಲಿ ಅನಾಗರಿಕ ಘಟನೆ

ದಾವಣಗೆರೆ :  ಭವಿಷ್ಯದ ಪ್ರಜೆಗಳೆಂದು ಕರೆಸಿಕೊಂಡಿರುವ ಯುವ ಸಮಾಜ ಸಿಕ್ಕಾಪಟ್ಟೆ ಹಾದಿ ತಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.  ಅದರಲ್ಲೂ ಓದಿನಲ್ಲಿ ಮಗ್ನರಾಗಬೇಕಾಗಿರುವುದು ಅಪರಾಧ ಪ್ರಕಣಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ...

maharashtra-reports-7-new-omicron-cases-3-patients-from-mumbai karnataka-issues-guidelines-for-treatment-management-facility-of-omicron-cases

ಮೂರು ವರ್ಷದ ಮಗು ಸೇರಿ 9 ಜನರಿಗೆ ಒಮಿಕ್ರೋನ್ : ರಾಜ್ಯದಲ್ಲಿ ಒಮಿಕ್ರೋನ್ ಚಿಕಿತ್ಸೆಗೆ ಮಾರ್ಗಸೂಚಿ

ಬೆಂಗಳೂರು :  ಚೈನಾ ವೈರಸ್ ಕೊರೋನಾದ ಹೊಸ ರೂಪಾಂತರಿ ತಳಿ ಒಮಿಕ್ರೋನ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಚಿಕಿತ್ಸೆಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದೆ. ಒಮಿಕ್ರೋನ್ ...

ಹಾಲಾಯ್ತು ಮೊಸರಾಯ್ತು ತುಪ್ಪವಾಯ್ತು ಬೆಣ್ಣೆಯಾಯ್ತು – ಇದೀಗ ಶಿವನಿಗೆ ಐಸ್ ಕ್ರೀಂ ಅಭಿಷೇಕ

ಹಾಲಾಯ್ತು ಮೊಸರಾಯ್ತು ತುಪ್ಪವಾಯ್ತು ಬೆಣ್ಣೆಯಾಯ್ತು – ಇದೀಗ ಶಿವನಿಗೆ ಐಸ್ ಕ್ರೀಂ ಅಭಿಷೇಕ

ಶಿವನಿಗೆ 10 ಕೆಜಿ ಐಸ್ ಕ್ರೀಂ ಪಾಲಕೋಲಿನ ದೇವಲ್ಲ ನರಸಿಂಹಮೂರ್ತಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಇನ್ನು ಭಕ್ತರು ಪ್ರಸಾದ ರೂಪದಲ್ಲಿ ಸಿಕ್ಕ ಐಸ್ ಕ್ರೀಂ ಸವಿದು ಬಾಯಿ ಚಪ್ಪರಿಸಿದ್ದಾರೆ. ...

camels-beauty-contest-botox-saudi-arabia-king-abdulaziz-camel-festival

ಅರಬರ ನಾಡಿನಲ್ಲಿ ಒಂಟೆಗೂ ಸೌಂದರ್ಯ ಸ್ಪರ್ಧೆ : ನಿಯಮ ಮೀರಿದ್ರೆ ದಂಡವೂ ಉಂಟು

ದುಬೈ : ಇತ್ತೀಚಿನ ವರ್ಷಗಳಲ್ಲಿ ಕ್ಯಾಟ್ ವಾಕ್, ಸೌಂದರ್ಯ ಸ್ಪರ್ಧೆ ಅನ್ನುವುದು ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ.  ಬದಲಾಗಿ ಪ್ರಾಣಿಗಳಿಗೂ ಸೌಂದರ್ಯ ಸ್ಪರ್ಧೆಗಳು ಶುರುವಾಗಿದೆ. ನಾಯಿ, ಬೆಕ್ಕು, ಕೋಳಿ ...

father-kills-one-toddler-another-survives-at-the-behest-of-his-second-wife

ಎರಡನೇ ಪತಿಯ ಮಾತು ಕೇಳಿ ಹುಟ್ಟಿಸಿದ ಮಕ್ಕಳನ್ನೇ ಕೊಲೆ ಮಾಡಲು ಮುಂದಾದ ತಂದೆ

ವಿಜಯಪುರ : ಎರಡನೇ ಪತಿಯ ಮಾತು ಕೇಳಿ ಮೊದಲ ಪತ್ನಿಯ ಮಕ್ಕಳನ್ನು ಪಾಪಿ ತಂದೆಯೊಬ್ಬ ಕೊಲೆ ಮಾಡಲು ಮುಂದಾದ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ನಡೆದಿದೆ. ...

gen-naravane-air-chief-marshal-bhadauria-frontrunners-for-cds-as-hunt-on-to-fill-bipin-rawats-big-boots

ಸಿಡಿಎಸ್ ಹುದ್ದೆ ರೇಸ್ ನಲ್ಲಿ ನರವಣೆ ಮತ್ತು ಭದೌರಿಯಾ

ನವದೆಹಲಿ : ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬಿಪಿನ್ ರಾವತ್ ಸೇರಿದಂತೆ ಇತರ ಸೇನಾ ಸಿಬ್ಬಂದಿಗೆ ಇಡೀ ರಾಷ್ಟ್ರ ಕಂಬನಿ ಮಿಡಿಯುತ್ತಿದೆ. ಗುರುವಾರ ರಾತ್ರಿ ಪಾಲಂ ವಿಮಾನ ...

corona alert Health ministry sounds alarm as weekly Covid positivity rate exceeds 10% in 7 states

ಲಸಿಕೆಗಾಗಿ ಕೃತಕ ಕೈ ಖರೀದಿಸಿದ ದಂತ ವೈದ್ಯ : ಆರೋಗ್ಯ ಸಿಬ್ಬಂದಿ ವಂಚಿಸಲು ಹೋದವ ಅಂದರ್

ಇಟಲಿ :  ಕೊರೋನಾ ಸೋಂಕು ಸೋಲಿಸುವ ನಿಟ್ಟಿನಲ್ಲಿ ಭಾರತದಲ್ಲಿ ಲಸಿಕೆ ವಿತರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅದರಲ್ಲೂ ಕೇರಳದಂತಹ ಸಾಕ್ಷರ ರಾಜ್ಯ ನೇಮ್ ಅಂಡ್ ಶೇಮ್ ಮೂಲಕ ಲಸಿಕೆಯನ್ನು ...

Bengaluru 5 from Nepal arrested for theft at apartments cash and ornaments worth lakhs seized

ಹಗಲಲ್ಲಿ ಸೆಕ್ಯೂರಿಟಿ : ರಾತ್ರಿಯಾದ್ರೆ ಅಪಾರ್ಟ್ ಮೆಂಟ್ ಲೂಟಿ : ಇದು ನೇಪಾಳಿ ಗಾರ್ಡ್ ಗಳ ಕರಾಳ ಮುಖ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ನೇಪಾಳಿ ಮೂಲದ ಸೆಕ್ಯೂರಿಟಿ ಗಾರ್ಡ್ ಗಳ ವಿವಿಧ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳು ಏರಿಕೆ ಕಂಡಿದೆ. ಅಪಾರ್ಟ್ ಮೆಂಟ್, ಮನೆ, ಕಚೇರಿ ಎಂದು ...

Page 34 of 46 1 33 34 35 46
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ