crossorigin="anonymous"> MAIN - Torrent Spree

Tag: MAIN

illigal-relationship-exposed-costs-two-lives

ಅಕ್ರಮ ಸಂಬಂಧದ ಬಗ್ಗೆ ಬುದ್ದಿಮಾತು ಹೇಳಿದ್ದಕ್ಕೆ ವ್ಯಕ್ತಿಯ ಕೊಲೆ

ಕೋಲಾರ : 21ರ ಯುವಕನಿಗೆ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ಹಿರಿಯ ವ್ಯಕ್ತಿಯೊಬ್ಬರು ಬುದ್ದಿಮಾತು ಹೇಳಿದ್ದರು. ಇದರಿಂದ ಕೆರಳಿದ ಯುವಕ 51 ವರ್ಷದ ವ್ಯಕ್ತಿಯನ್ನು ...

ಮಂಗಳೂರಿನಲ್ಲಿ ಸಾವರ್ಕರ್ ಸರ್ಕಲ್ ವಿವಾದ : ಬಿಜೆಪಿಯನ್ನು ಮಣಿಸುವಲ್ಲಿ ಎಡವಿದ ಕಾಂಗ್ರೆಸ್

ಮಂಗಳೂರಿನಲ್ಲಿ ಸಾವರ್ಕರ್ ಸರ್ಕಲ್ ವಿವಾದ : ಬಿಜೆಪಿಯನ್ನು ಮಣಿಸುವಲ್ಲಿ ಎಡವಿದ ಕಾಂಗ್ರೆಸ್

ಮಂಗಳೂರು :  ನಗರದ ಸುರತ್ಕಲ್ ಜಂಕ್ಷನ್ ಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರು ಇಡಲು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಬಿಜೆಪಿ ಕಾರ್ಪೋರೇಟರುಗಳು ...

bengalurucryptocurrency-hacker-srikisri-krishna-and-his-friend-vishnu-bhat-detained-after-indulging-drunken-brawl-in-star-hote

ಹೊಟೇಲ್ ನಲ್ಲಿ ಕುಡಿದು ಗಲಾಟೆ : ಭೀಮಾ ಜ್ಯುವೆಲ್ಲರ್ ಮಾಲೀಕರ ಪುತ್ರನ ಬಂಧನ

ಬೆಂಗಳೂರು : ಹೋಟೆಲ್ ನಲ್ಲಿ ಕುಡಿದು ಗಲಾಟೆ ಹಾಗೂ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಭೀಮಾ ಜ್ಯುವೆಲ್ಲರ್ ಮಾಲೀಕರ ಪುತ್ರ ವಿಷ್ಣು ಭಟ್ ಎಂಬವರನ್ನು ...

jds-mlc-cr-manohar-to-quit-party-and-join-bjp

ಕುಮಾರಸ್ವಾಮಿಗೆ ಶಾಕ್ ಮೇಲೆ ಶಾಕ್ : ದಿ ವಿಲನ್ ನಿರ್ಮಾಪಕ ಶೀಘ್ರದಲ್ಲೇ ಬಿಜೆಪಿಗೆ

ಬೆಂಗಳೂರು : ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಕನಸು ಕಾಣುತ್ತಿರುವ ದಳಪತಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕುಮಾರಸ್ವಾಮಿಯವರು ಕೊಟ್ಟಿರುವ RSS ವಿರೋಧಿ ಹೇಳಿಕೆಗಳು ಈಗಾಗಲೇ ...

bitcoin-case-karnataka-shriki-alias-shri-krishna-arrested-in-bengaluru-five-star-hotel

ದಾರಿ ತಪ್ಪಿದೆಯೇ ಬಿಟ್ ಕಾಯಿನ್ ತನಿಖೆ : ಹಳೆ ಆರೋಪಿ ಶ್ರೀಕಿಯನ್ನು ಮತ್ತೊಮ್ಮೆ ಬಂಧಿಸಿದ ಪೊಲೀಸರು

ಬೆಂಗಳೂರು : ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ಪ್ರಕರಣ ಸಂಬಂಧ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಫೈವ್ ...

How a slipper helped Pune police crack a murder case

ಅಕ್ರಮ ಸಂಬಂಧವನ್ನು ಬಯಲು ಮಾಡಿದ ಒಂದು ಚಪ್ಪಲಿ

ಪುಣೆ :  ಯುವಕನೊಬ್ಬನ ಸಾವಿನ ಪ್ರಕರಣವನ್ನು ಚಪ್ಪಲಿಯೊಂದರ ಆಧಾರದಲ್ಲಿ ಪೊಲೀಸರು ಭೇದಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ನಿಗೂಢ ಸಾವಿನ ಪ್ರಕರಣವನ್ನು ಬೇಧಿಸಲಾಗದೆ ಪರದಾಡುತ್ತಿದ್ದ ಪೊಲೀಸರು ಇದೀಗ ನಿಟ್ಟುಸಿರುಬಿಟ್ಟಿದ್ದಾರೆ. ...

ಚಿತ್ರದುರ್ಗದ ಸ್ವಾಮೀಜಿಯ ಪೂರ್ವಾಶ್ರಮದ ಸಹೋದರನ ಮೇಲೆ ರೇಪ್ ಕೇಸ್…!

ಅಪ್ರಾಪ್ತ ಬಾಲಕನಿಂದ ಅಪ್ರಾಪ್ತ, ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಂಗಳೂರು :  ದೀಪಾವಳಿ ಅಂಗವಾಗಿ ಯುವಕರು, ಯುವತಿಯರು ಆಯೋಜಿಸಿದ್ದ ಪಾರ್ಟಿಯಲ್ಲಿ ಅಪ್ರಾಪ್ತ  ಬಾಲಕಿ ಮೇಲೆ ಬಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. https://www.youtube.com/watch?v=e4yUSQdj0nY&t=35s ಈ ಸಂಬಂಧ ಮಾರತಹಳ್ಳಿ ಪೊಲೀಸರು ...

ಯುದ್ದಕ್ಕೆ ಸಿದ್ದವಾದ ಚೀನಾ :  ಅಗತ್ಯ ವಸ್ತು ಖರೀದಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸೂಚನೆ

ಯುದ್ದಕ್ಕೆ ಸಿದ್ದವಾದ ಚೀನಾ : ಅಗತ್ಯ ವಸ್ತು ಖರೀದಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸೂಚನೆ

ಬೀಜಿಂಗ್ : ಅಮೆರಿಕಾದ ಎಚ್ಚರಿಕೆಯ ನಡುವೆಯೂ ವಿಶ್ವಕ್ಕೆ ಕೊರೋನಾ ಸೋಂಕು ಹರಡಿದ ಚೀನಾ ಯುದ್ದಕ್ಕೆ ಸಿದ್ದತೆ ನಡೆಸಿದೆ. ದ್ವೀಪರಾಷ್ಟ್ರ ತೈವಾನ್ ಜೊತೆಗೆ ಹಲವು ತಿಂಗಳುಗಳಿಂದ ತಿಕ್ಕಾಟ ನಡೆಸುತ್ತಿರುವ ...

man-killed-after-quarrel-over-bursting-crackers-in-karnatakas-mangalore

ಕ್ರಾಂಕೀಟ್ ರಸ್ತೆಯಲ್ಲಿ ಕಾರು ಓಡಿಸಿದಕ್ಕೆ ವ್ಯಕ್ತಿಯನ್ನು ಚೂರಿಯಿಂದ ಇರಿದು ಕೊಂದ ಅಪ್ಪ ಮಗ

ಮಂಗಳೂರು :  ಮಹಾನಗರಪಾಲಿಕೆ ಹಾಕಿದ ಕ್ರಾಂಕ್ರೀಟ್ ರಸ್ತೆಯಲ್ಲಿ ಕಾರು ಓಡಿಸುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ರಥ ಬೀದಿಯಲ್ಲಿ ನಡೆದಿದೆ. ಈ ಕೊಲೆ ...

pm-modi-arrives-in-j-k-s-nowshera-to-celebrate-diwali-with-soldiers

ಸೈನಿಕರೊಂದಿಗೆ ಪ್ರಧಾನಿ ದೀಪಾವಳಿ : ಯೋಧರ ಸೇವೆಯನ್ನು ಕೊಂಡಾಡಿದ ಮೋದಿ

ನವದೆಹಲಿ : ಎಂದಿನಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರೊಂದಿಗೆ ದೀಪಾವಳಿ ಆಚರಿಸಿಕೊಳ್ಳಲಿದ್ದಾರೆ. ರಜೌರಿಯ ನೌಶೇರಾದಲ್ಲಿರುವ LOCಯ ಫಾರ್ವರ್ಡ್ ಪೋಸ್ಟ್‌ಗಳಲ್ಲಿ ಬೆಳಕಿನ ಹಬ್ಬವನ್ನು ಸಂಭ್ರಮಿಸಲಿದ್ದಾರೆ. ಕಳೆದ ...

ಪುನೀತ್ ಅಂತಿಮ ದರ್ಶನಕ್ಕೆ 20 ಲಕ್ಷ ಜನ : ಬೆಂಗಳೂರಿನಲ್ಲಿ ಹೆಚ್ಚಾಯ್ತು ಮೂರನೇ ಅಲೆಯ ಆತಂಕ

ಪುನೀತ್ ಅಂತಿಮ ದರ್ಶನಕ್ಕೆ 20 ಲಕ್ಷ ಜನ : ಬೆಂಗಳೂರಿನಲ್ಲಿ ಹೆಚ್ಚಾಯ್ತು ಮೂರನೇ ಅಲೆಯ ಆತಂಕ

ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆ ಅಂತ್ಯವಾಗುತ್ತಿದ್ದಂತೆ ಮೂರನೇ ಅಲೆಯ ಭೀತಿ ದೂರವಾಗಿತ್ತು. ತಜ್ಞರ ಅಭಿಪ್ರಾಯದ ಪ್ರಕಾರ ಇಷ್ಟು ಹೊತ್ತಿಗೆ ಮೂರನೆ ಅಲೆ ಬರಬೇಕಾಗಿತ್ತು. ಆದರೆ ...

pocso-case-registered-at-puttur-rural-station

ಬೀಡಿ ಬ್ರ್ಯಾಂಚಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಅದಂ ವಿರುದ್ಧ ದೂರು

ಪುತ್ತೂರು :  ಬೀಡಿ ಬ್ರ್ಯಾಂಚಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರೋಕ್ಸೋ ...

BPL ಕಾರ್ಡ್ ದಾರರಿಗೆ ಮತ್ತೆ ಶಾಕ್ : ಸರ್ಕಾರದ ಯಡವಟ್ಟು ಮುಂದುವರಿದ ಗೊಂದಲ

ಕಾರಣವಿಲ್ಲದೆ BPL ಕಾರ್ಡ್ ರದ್ದು : ಬಿಜೆಪಿ ಸರ್ಕಾರದ ಎಡವಟ್ಟಿಗೆ ಜನರಿಂದ ಹಿಡಿಶಾಪ

ಬೆಂಗಳೂರು : BPL ಕಾರ್ಡ್ ವಿತರಣೆ ಕುರಿತಂತೆ ರಾಜ್ಯ ಸರ್ಕಾರ ಸರಿಯಾದ ಮಾನದಂಡ ನಿಗದಿಪಡಿಸದ ಕಾರಣ ಹಾಗೂ ಅಧಿಕಾರಿಗಳು ಇರುವ ಮಾನದಂಡಗಳನ್ನು ಸರಿಯಾಗಿ ಜಾರಿಗೊಳಿಸದ ಕಾರಣ ಬಡವರು ...

ಹಾಸ್ಟೆಲ್ ರಹಸ್ಯ : ಮೈಸೂರು ವಿದ್ಯಾರ್ಥಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್

ನಿದ್ದೆ ಮಾತ್ರೆ ನೀಡಿ ಗೃಹಿಣಿ ಮೇಲೆ ಅತ್ಯಾಚಾರ : ಗಂಗಾವತಿಯಲ್ಲೊಂದು ದಾರುಣ ಘಟನೆ

ಕೊಪ್ಪಳ : ನಿದ್ದೆ ಮಾತ್ರೆ ನೀಡಿ ಗೃಹಿಣಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕೊಪ್ಪಳದ ಗಂಗಾವತಿಯ ಹಿರೇಬೆಣಕಲ್ ಗ್ರಾಮದಲ್ಲಿ ನಡೆದಿದೆ. ಹಿರೇಬೆಣಕಲ್ ಸಮೀಪದ ಇಟ್ಟಿಗೆ ಬಟ್ಟಿಯಲ್ಲಿ ಮಹಿಳೆಯೊಬ್ಬರು ...

New Covid variant a cause of concern? What we know so far about 'delta plus' AY4.2 coronavirus

ವಿಶ್ವಕ್ಕೆ ಹೊಸ ತಳಿ ಕಂಟಕ : ಭಾರತಕ್ಕೆ ಆತಂಕ ತಂದಿಟ್ಟ ಬ್ರಿಟನ್ ವೈರಸ್

ಹೊಸದೆಹಲಿ : ವಿಶ್ವದಲ್ಲಿ ಕೊರೋನಾ ಸೋಂಕು ಅಬ್ಬರ ತಗ್ಗಿತ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಆತಂಕದ ಸುದ್ದಿ ಬಂದಿದೆ. ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಹೊಸ ...

sslc student suicide in mangalore

ತಂದೆ ಆತ್ಮಹತ್ಯೆ ಮಾಡಿಕೊಂಡ 3 ವರ್ಷಗಳ ಬಳಿಕ SSLC ಓದುತ್ತಿದ್ದ ಮಗನೂ ಆತ್ಮಹತ್ಯೆ

ಮಂಗಳೂರು : SSLCಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಜೆಪ್ಪುವಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ಅನಿಶ್ ಎಂದು ಗುರುತಿಸಲಾಗಿದೆ. ಅನಿಶ್ ...

Pakistan End Jinx With Emphatic 10-Wicket Win Over India

ವಿಕೆಟ್ ನಷ್ಟವಿಲ್ಲದೆ ಟೀಂ ಇಂಡಿಯಾಗೆ ಸೋಲುಣಿಸಿದ ಪಾಕಿಸ್ತಾನ : ಭಾರತಕ್ಕೆ ಸೋಲಿನ ಗಿಫ್ಟ್ ಕೊಟ್ಟ ಕೆಎಲ್ ರಾಹುಲ್

ದುಬೈನಲ್ಲಿ ನಡೆಯುತ್ತಿರುವ T20 ವಿಶ್ವಕಪ್ ನ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನ ಸುಲಭವಾಗಿ ಭಾರತವನ್ನು ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ಪಾಕಿಸ್ತಾನಕ್ಕೆ ದೊಡ್ಡ ಮೊತ್ತದ ...

cricket ind-vs-pak-live-score-india-vs-pakistan-live-cricket-score-icc-mens-t20-world-cup-2021

T20 ವಿಶ್ವಕಪ್ ಟೂರ್ನಿ : ಕೈಕೊಟ್ಟ ಓಪನರ್ಸ್ : ಸುಲಭ ಗುರಿಯ ಬೆನ್ನು ಹತ್ತಿದ ಪಾಕಿಸ್ತಾನ

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ T20 ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ಭಾರತ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪೂರ್ಣ ಎಡವಿದ್ದು, ಓಪನರ್ಸ್ ಕೈ ಕೊಟ್ಟ ಕಾರಣ ...

Page 38 of 46 1 37 38 39 46
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ