ಹರಕೆ ರೂಪದಲ್ಲಿ ಸಲ್ಲಿಸಿದ್ದ ಮದ್ಯ ಕದ್ದವನಿಗೆ ಕೊರಗಜ್ಜ ಕೊಟ್ಟ ಶಿಕ್ಷೆಯೇನು ಗೊತ್ತಾ…?
ಕೊಡಗು : ಕರಾವಳಿ ಹಾಗೂ ಮಡಿಕೇರಿ ಭಾಗದಲ್ಲಿ ಕೊರಗಜ್ಜನನ್ನು ತುಂಬಾ ನಂಬುತ್ತಾರೆ. ಸಂಕಷ್ಟ ಕಾಲದಲ್ಲಿ ಕೈ ಹಿಡಿಯುವ ದೈವದ ಬಗ್ಗೆ ಆಸ್ತಿಕರಿಗೆ ತುಂಬಾ ನಂಬಿಕೆ. ಅದರಲ್ಲೂ ಇತ್ತೀಚೆಗೆ ...
crossorigin="anonymous">
ಕೊಡಗು : ಕರಾವಳಿ ಹಾಗೂ ಮಡಿಕೇರಿ ಭಾಗದಲ್ಲಿ ಕೊರಗಜ್ಜನನ್ನು ತುಂಬಾ ನಂಬುತ್ತಾರೆ. ಸಂಕಷ್ಟ ಕಾಲದಲ್ಲಿ ಕೈ ಹಿಡಿಯುವ ದೈವದ ಬಗ್ಗೆ ಆಸ್ತಿಕರಿಗೆ ತುಂಬಾ ನಂಬಿಕೆ. ಅದರಲ್ಲೂ ಇತ್ತೀಚೆಗೆ ...
ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಟ ಆಲೆಕ್ ಬಾಲ್ಡ್‌ವಿನ್ ಸಿಡಿಸಿದ ಗುಂಡು ಗುರಿ ತಪ್ಪಿ ಛಾಯಾಗ್ರಾಹಕಿಗೆ ತಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ನ್ಯೂ ಮೆಕ್ಸಿಕೊದಲ್ಲಿ ಈ ಘಟನೆ ನಡೆದಿದೆ. ...
ಈಗಾಗಲೇ ಚೀನಾ ಸೃಷ್ಟಿಸಿದ ಕೊರೋನಾ ಸೋಂಕು ವಿಶ್ವವನ್ನು ತಲ್ಲಣಗೊಳಿಸಿದೆ. ಮತ್ತೊಂದು ಕಡೆ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ಕೂಡಾ ಆತಂಕಕ್ಕೆ ಕಾರಣವಾಗಿದೆ. ಈ ಎಲ್ಲದರ ನಡುವೆ ಕಾಂಗೋ ಪ್ರಜಾಸತ್ತಾತ್ಮಕ ...
ಚಂದನವನದ ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾನಿಗೆ ಇಂದು ಮೊದಲನೇ ಹುಟ್ಟು ಹಬ್ಬದ ಸಂಭ್ರಮ. ಜೂನಿಯರ್ ...
ನವದೆಹಲಿ : ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತ ಮೈಲಿಗಲ್ಲು ಸ್ಥಾಪಿಸಿದ್ದು, 100 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಸಾಧನೆಯ ...
ಬಾಗಲಕೋಟೆ : ಘಟಪ್ರಭಾ ನದಿಯ ಕಾಲುವೆಗೆ ಕಾರೊಂದು ಉರುಳಿ ಬಿದ್ದ ಪರಿಣಾಮ, ಕಾರಿನಲ್ಲಿದ್ದ ಆರು ಜನರ ಪೈಕಿ, ನಾಲ್ವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ...
ಮೈಸೂರು : ಸಾಂಸ್ಕೃತಿಕನಗರಿಯಲ್ಲಿ ಅಕ್ರಮ ಸಂಬಂಧಕ್ಕೆ ಎರಡು ಜೀವಗಳು ಬಲಿಯಾಗಿದೆ. ತಂದೆ ಹಾಗೂ ತಂದೆಯ ಪ್ರೇಯಸಿಯನ್ನು ಮಗನೇ ಮಚ್ಚಿನಿಂದ ಕೊಚ್ಚಿ ಕೊಂದ ಘಟನೆ ಮೈಸೂರಿನ ಹೊರವಲಯದ ಶ್ರೀನಗರದಲ್ಲಿ ...
ವಿಶ್ವಕ್ಕೆ ಕೊರೋನಾ ಹಂಚಿದ್ದ ಚೀನಾದಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿದೆ. ಹೀಗಾಗಿ ಡ್ರ್ಯಾಗನ್ ರಾಷ್ಟ್ರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿತ್ತು. ಈ ನಡುವೆ ...
ಉಪ್ಪಿನಂಗಡಿ : ಈ PDO ಗಳು ಮನಸ್ಸು ಮಾಡಿದ್ರೆ ಗ್ರಾಮಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಬಹುದು. ಆದರೆ ಆದ್ಯಾಕೋ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಿರೀಕ್ಷೆಯಷ್ಟು ಕೆಲಸ ಮಾಡೋದಿಲ್ಲ. ಕೆಲವೇ ...
ಜಗತ್ತಿನ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಬಹಿಷ್ಕಾರಕ್ಕೆ ಒಳಗಾದ ಎಕೈಕ ವ್ಯಕ್ತಿ ಅಂದ್ರೆ ಅದು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಒಂದಲ್ಲ ಒಂದು ವಿವಾದಿಂದ ಕೂಡಿದ ಟ್ವೀಟ್ ...
ನವದೆಹಲಿ : ಲಸಿಕೆ ವಿತರಣೆಯಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದೆ. ಗುರುವಾರ ಭಾರತ 1 ಬಿಲಿಯನ್ ಕೋವಿಡ್ ಲಸಿಕೆ ನೀಡಿದ ರಾಷ್ಟ್ರ ಅನ್ನುವ ಹೆಗ್ಗಳಿಕೆಗೆ ...
ಬೆಂಗಳೂರು : ರಾಜ್ಯ ರಾಜಧಾನಿಯ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾರಂಭವಾದ ನಮ್ಮ ಮೆಟ್ರೋ ಇದೀಗ 10 ವರ್ಷಗಳನ್ನು ಪೂರೈಸಿದೆ. 2011 ರ ಅಕ್ಟೋಬರ್ 20ರಂದು ...
ಮಂಗಳೂರು : ಕರ್ನಾಟಕ ರಾಜಕೀಯ ಗಬ್ಬೆದ್ದು ನಾರಲಾರಂಭಿಸಿದೆ. ಸ್ವಚ್ಛಗೊಳಿಸಲಾಗದಷ್ಟು ರಾಜಕೀಯ ನಾಯಕರ ನಾಲಗೆ ಕೆಟ್ಟು ಹೋಗಿದೆ. ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡಬೇಕಾದ ನಾಯಕರು ಇದೀಗ ಕೇಸರಿ ಶಾಲು, ...
ವಾಷಿಂಗ್ಟನ್ : Apple ಸಂಸ್ಥೆ ಐಫೋನ್ ಸೇರಿದಂತೆ ತನ್ನ ವಿವಿಧ ಉತ್ಪನ್ನಗಳನ್ನು ಒರೆಸುವ ಬಟ್ಟೆಯನ್ನು ಬಿಡುಗಡೆ ಮಾಡಿದೆ. ಅಂದ ಹಾಗೇ ಇದರ ಬೆಲೆ 1900 ರೂಪಾಯಿ. ಅರೇ ...
ಬೆಂಗಳೂರು : ದೀಪಾವಳಿ ಹಬ್ಬ ಬಂದ್ರೆ ಸಾಕು ಕೆಲವು ಕಂಪನಿಗಳ ವಿರುದ್ಧ ಹಿಂದೂಗಳು ಆಕ್ರೋಶ ಶುರುವಿಟ್ಟುಕೊಳ್ಳುತ್ತಾರೆ. ಅದಕ್ಕೆ ಕಾರಣ ಆ ಕಂಪನಿಗಳು ಹೊರ ತರುವ ಜಾಹೀರಾತು. ಕಳೆದ ...
ಬೆಳಗಾವಿ : ಕಾಸಿದ್ದ ಮಂದಿ ಜೀವನವನ್ನು ಹೇಗೆ ಬೇಕಾದರೂ ಎಂಜಾಯ್ ಮಾಡ್ತಾರೆ. ಹಬ್ಬಕ್ಕೆ ಬಸ್ ದರ ಏರಿಕೆಯಾಗಿ ಸಾಮಾನ್ಯ ಜನ ತತ್ತರಿಸುತ್ತಿದ್ರೆ ಅದನ್ನು ನಿಯಂತ್ರಿಸಬೇಕಾದ ರಾಜಕಾರಣಿಗಳು ಮಾತ್ರ ...
ಬೆಂಗಳೂರು : ಚಕ್ರವರ್ತಿ ಸೂಲಿಬೆಲೆ ಮಾಡಿರುವ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಹಾಗೆ ನೋಡಿದರೆ ಚಕ್ರವರ್ತಿ ಸೂಲೆಬೆಲೆಯವರ ಘನತೆಗೆ ಈ ಟ್ವೀಟ್ ಶೋಭೆಯನ್ನು ಕೂಡಾ ತರೋದಿಲ್ಲ. ಜೊತೆಗೆ ...
ನ್ಯೂಯಾರ್ಕ್ : ಸುದ್ದಿ ಮನೆಯಲ್ಲಿ ಒಂದಲ್ಲ ಒಂದು ಎಡವಟ್ಟುಗಳು ನಡೆಯುತ್ತಿರುತ್ತದೆ. ಆದರೆ ಟಿವಿ ವಾಹಿನಿಗಳ ಸ್ಟುಡಿಯೋದಲ್ಲಿ ಒಂದಿಷ್ಟು ಹೆಚ್ಚು ಎಡವಟ್ಟುಗಳು ನಡೆಯುತ್ತಿರುತ್ತದೆ. ಆದರೆ ಒಂದಿಷ್ಟು ಆತಂಕಕಾರಿ ಅನ್ನಿಸುವ ...
ಬಿಗ್ ಬಾಸ್ ಮನೆಯ ಕ್ಯೂಟ್ ಜೋಡಿ ಅರ್ವಿಯಾ ಮದುವೆ ಮುಂಚೆಯೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆ ಕಲರ್ಸ್ ವಾಹಿನಿಯ ಅನುಬಂಧ ಆವಾರ್ಡ್ಸ್ ಕಾರ್ಯಕ್ರಮದಲ್ಲಿ ಜೊತೆಗೆ ಹೆಜ್ಜೆ ...
ಜೈಪುರ : 19 ವರ್ಷದ ಯುವತಿಯೊಬ್ಬಳಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.